Intelligence Bureau Recruitment 2024

(Intelligence Bureau Recruitment) ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ; ಈ ದಿನ ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನ; ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್

ಹುದ್ದೆಯ ವಿವರ:
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-I/ ಎಕ್ಸಿಕ್ಯೂಟಿವ್
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-II/ ಎಕ್ಸಿಕ್ಯೂಟಿವ್
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-I/ ಎಕ್ಸಿಕ್ಯೂಟಿವ್
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-II/ ಎಕ್ಸಿಕ್ಯೂಟಿವ್
* ಸೆಕ್ಯುರಿಟಿ ಅಸಿಸ್ಟೆಂಟ್ / ಎಕ್ಸಿಕ್ಯೂಟಿವ್
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-II/ ಟೆಕ್
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ ಆಫೀಸರ್-II/ ಸಿವಿಲ್ ವರ್ಕ್ಸ್
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-I (ಮೋಟರ್ ಟ್ರಾನ್ಸ್ಪೋರ್ಟ್)
* ಹಾಲ್ವಾಯಿ & ಕುಕ್
* ಕೇರ್ ಟೇಕರ್
* ಪರ್ಸನಲ್ ಅಸಿಸ್ಟಂಟ್

ಇದನ್ನೂ ಓದಿ; ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಇ-ಶ್ರಮ ಕಾರ್ಡ್‌; ಕೆಲಸದ ಭದ್ರತೆ ಸೇರಿದಂತೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ಹುದ್ದೆಯ ಸಂಖ್ಯೆ:
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-I/ ಎಕ್ಸಿಕ್ಯೂಟಿವ್- 80
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-II/ ಎಕ್ಸಿಕ್ಯೂಟಿವ್- 136
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-I/ ಎಕ್ಸಿಕ್ಯೂಟಿವ್- 120
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-II/ ಎಕ್ಸಿಕ್ಯೂಟಿವ್- 170
* ಸೆಕ್ಯುರಿಟಿ ಅಸಿಸ್ಟೆಂಟ್ / ಎಕ್ಸಿಕ್ಯೂಟಿವ್- 100
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-II/ ಟೆಕ್- 8
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ ಆಫೀಸರ್-II/ ಸಿವಿಲ್ ವರ್ಕ್ಸ್- 3
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-I (ಮೋಟರ್ ಟ್ರಾನ್ಸ್ಪೋರ್ಟ್)- 22
* ಹಾಲ್ವಾಯಿ & ಕುಕ್- 10
* ಕೇರ್ ಟೇಕರ್- 5
* ಪರ್ಸನಲ್ ಅಸಿಸ್ಟಂಟ್- 5

ಇದನ್ನೂ ಓದಿ; ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್

ವಿದ್ಯಾರ್ಹತೆ:
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-I/ ಎಕ್ಸಿಕ್ಯೂಟಿವ್- ಪದವಿ
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-II/ ಎಕ್ಸಿಕ್ಯೂಟಿವ್- ಪದವಿ
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-I/ ಎಕ್ಸಿಕ್ಯೂಟಿವ್- ಎಸ್ಸೆಸ್ಸೆಲ್ಸಿ
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-II/ ಎಕ್ಸಿಕ್ಯೂಟಿವ್- ಎಸ್ಸೆಸ್ಸೆಲ್ಸಿ
* ಸೆಕ್ಯುರಿಟಿ ಅಸಿಸ್ಟೆಂಟ್ / ಎಕ್ಸಿಕ್ಯೂಟಿವ್- ಎಸ್ಸೆಸ್ಸೆಲ್ಸಿ
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-II/ ಟೆಕ್- ಡಿಪ್ಲೋಮಾ
* ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ ಆಫೀಸರ್-II/ ಸಿವಿಲ್ ವರ್ಕ್ಸ್- ಬಿ.ಇ, ಬಿ.ಟೆಕ್
* ಜೂನಿಯರ್ ಇಂಟಲಿಜೆನ್ಸ್ ಆಫೀಸರ್-I (ಮೋಟರ್ ಟ್ರಾನ್ಸ್ಪೋರ್ಟ್)- ಎಸ್ಸೆಸ್ಸೆಲ್ಸಿ, ಡ್ರೈವಿಂಗ್ ಲೈಸನ್ಸ್
* ಹಾಲ್ವಾಯಿ & ಕುಕ್- ಎಸ್ಸೆಸ್ಸೆಲ್ಸಿ, ಡಿಪ್ಲೋಮಾ
* ಕೇರ್ ಟೇಕರ್- ಎಸ್ಸೆಸ್ಸೆಲ್ಸಿ
* ಪರ್ಸನಲ್ ಅಸಿಸ್ಟಂಟ್- ದ್ವಿತೀಯ ಪಿಯುಸಿ

ಇದನ್ನೂ ಓದಿ; ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದ್ಯಾ?; ಈ ರೀತಿ ಚೆಕ್ ಮಾಡಿ

ವಯೋಮಿತಿ:
ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ:
ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ; ಭೂ ಮಾಪಕರ ಹುದ್ದೆಗೆ ಅರ್ಜಿ ಆಹ್ವಾನ; ಬರೋಬ್ಬರಿ 364 ಹುದ್ದೆಗೆ ನೇಮಕ

ಆಯ್ಕೆ ವಿಧಾನ
* ಲಿಖಿತ ಪರೀಕ್ಷೆ,
* ದಾಖಲಾತಿ ಪರಿಶೀಲನೆ
* ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ:
https://www.mha.gov.in/sites/default/files/IBCircular_15032024.pdf ವೆಬ್ ಸೈಟ್ ಮೂಲಕ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಈ ಕೆಳಗೆ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು.

ಇದನ್ನೂ ಓದಿ; ಜಿಲ್ಲಾವಾರು ಪಿಯುಸಿ ರಿಸಲ್ಟ್ ನೋಡುವುದ್ಹೇಗೆ? ಇಲ್ಲಿದೆ ಸಂಪೂರ್ಣ ವಿವರ

Joint Deputy Director/G-3,
Intelligence Bureau, Ministry of Home Affairs, 35 S P Marg,
Bapu Dham, New Delhi-110021.

Intelligence Bureau Recruitment: 2024
Intelligence Bureau Recruitment: 2024