(Indian Oil:) ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!
ಹುದ್ದೆಯ ವಿವರ:
ಟ್ರೇಡ್ ಅಪ್ರೆಂಟಿಸ್ – ಅಟೆಂಡಂಟ್ ಆಪರೇಟರ್
ಟ್ರೇಡ್ ಅಪ್ರೆಂಟಿಸ್ – ಫಿಟ್ಟರ್ (ಮೆಕ್ಯಾನಿಕಲ್)
ಟ್ರೇಡ್ ಅಪ್ರೆಂಟಿಸ್ – ಬಾಯ್ಲರ್ (ಮೆಕ್ಯಾನಿಕಲ್)
ಟೆಕ್ನೀಷಿಯನ್ ಅಪ್ರೆಂಟಿಸ್ (ಕೆಮಿಕಲ್)
ಟ್ರೇಡ್ ಅಪ್ರೆಂಟಿಸ್ – ಅಕೌಂಟಂಟ್
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್ಸ್)
ಟೆಕ್ನೀಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್)
ಟೆಕ್ನೀಷಿಯನ್ ಅಪ್ರೆಂಟಿಸ್ (ಇಲೆಕ್ಟ್ರಿಕಲ್)
ಟೆಕ್ನೀಷಿಯನ್ ಅಪ್ರೆಂಟಿಸ್ (ಇನ್‌ಸ್ಟ್ರುಮೆಂಟೇಶನ್)
ಟ್ರೇಡ್ ಅಪ್ರೆಂಟಿಸ್ (ಸೆಕ್ರೇಟರಿಯಲ್ ಅಸಿಸ್ಟಂಟ್)
ಇದನ್ನೂ ಓದಿ: ಪಂಪ್ ಸೆಟ್ ಕುರಿತು ರಾಜ್ಯ ಸರ್ಕಾರದಿಂದ ಹೊಸ ಆದೇಶ; ಆದೇಶ ಪ್ರತಿ ಇಲ್ಲಿದೆ ನೋಡಿ
ಹುದ್ದೆಯ ಸಂಖ್ಯೆ:
ಟ್ರೇಡ್ ಅಪ್ರೆಂಟಿಸ್ – ಅಟೆಂಡಂಟ್ ಆಪರೇಟರ್: 421
ಟ್ರೇಡ್ ಅಪ್ರೆಂಟಿಸ್ – ಫಿಟ್ಟರ್ (ಮೆಕ್ಯಾನಿಕಲ್): 208
ಟ್ರೇಡ್ ಅಪ್ರೆಂಟಿಸ್ – ಬಾಯ್ಲರ್ (ಮೆಕ್ಯಾನಿಕಲ್): 76
ಟೆಕ್ನೀಷಿಯನ್ ಅಪ್ರೆಂಟಿಸ್ (ಕೆಮಿಕಲ್): 356
ಟ್ರೇಡ್ ಅಪ್ರೆಂಟಿಸ್ – ಅಕೌಂಟಂಟ್: 38
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್: 49
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್ಸ್): 53
ಟೆಕ್ನೀಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್): 169
ಟೆಕ್ನೀಷಿಯನ್ ಅಪ್ರೆಂಟಿಸ್ (ಇಲೆಕ್ಟ್ರಿಕಲ್): 240
ಟೆಕ್ನೀಷಿಯನ್ ಅಪ್ರೆಂಟಿಸ್ (ಇನ್‌ಸ್ಟ್ರುಮೆಂಟೇಶನ್): 108
ಟ್ರೇಡ್ ಅಪ್ರೆಂಟಿಸ್ (ಸೆಕ್ರೇಟರಿಯಲ್ ಅಸಿಸ್ಟಂಟ್): 69
ಇದನ್ನೂ ಓದಿ: ಸಾಮೂಹಿಕ ವಿವಾಹಕ್ಕೆ ಸಿಗಲಿದೆ 50000 ರೂ.; ಅರ್ಜಿ ಸಲ್ಲಿಕೆ ಹೇಗೆ?
(Indian Oil:) ವಿದ್ಯಾರ್ಹತೆ:
* ಟ್ರೇಡ್ ಅಪ್ರೆಂಟಿಸ್: ಐಟಿಐ ಪಾಸ್ ಮಾಡಿರಬೇಕು.
* ಟೆಕ್ನೀಷಿಯನ್ ಅಪ್ರೆಂಟಿಸ್: ಡಿಪ್ಲೊಮ ಪಾಸ್ ಮಾಡಿರಬೇಕು.
* ಗ್ರಾಜುಯೇಟ್ ಅಪ್ರೆಂಟಿಸ್: ತಾಂತ್ರಿಕ ವಿಷಯಗಳಲ್ಲಿ, ತಾಂತ್ರಿಕೇತರ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ 500 ಹುದ್ದೆಗಳ ನೇಮಕ; 10th ವಿದ್ಯಾರ್ಹತೆ, 19,500 ರಿಂದ ಸಂಬಳ
ವಯೋಮಿತಿ:
* ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಒಬಿಸಿ / ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ * ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅಪ್ರೆಂಟಿಸ್ ಅಭ್ಯರ್ಥಿಗಳಿಗೆ 1960 ಅಪ್ರೆಂಟಿಸ್ ಕಾಯ್ದೆ ಅನ್ವಯ ಮಾಸಿಕ ಸ್ಟೈಫಂಡ್ Rs.7000- 15000 ವರೆಗೆ ಐಒಸಿಎಲ್ ನೀಡಲಿದೆ.
ಇದನ್ನೂ ಓದಿ: ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್; ಏನಿದು?
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸಗಳು:
https://www.iocrefrecruit.in/iocrefrecruit/index
ಅರ್ಜಿ ಸ್ವೀಕಾರ ಆರಂಭ ದಿನಾಂಕ:
03-05-2025 ರ 10-00 ಗಂಟೆಗೆ.
ಇದನ್ನೂ ಓದಿ: ಈ 3 ರಾಶಿಯವರಿಗೆ ಜೀವನಕ್ಕೊಂದು ತಿರುವು ಸಿಗೋದು ಗ್ಯಾರಂಟಿ
ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ:
02-06-2025 ರ ಸಂಜೆ 05 ಗಂಟೆವರೆಗೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Indian Oil:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





