(May 2025:) ಮೇ ತಿಂಗಳ ದ್ವಿತೀಯ ವಾರದಲ್ಲಿ ಗಜಕೇಸರಿ ರಾಜಯೋಗವು ಪ್ರಭಾವಶಾಲಿಯಾಗಿರುವುದು. ಇದರಿಂದ ಈ ವಾರ 5 ರಾಶಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ. ಯಾವ ಐದು ರಾಶಿ ತಿಳಿಯಿರಿ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
ಮೇಷ ರಾಶಿ:
ಮೇಷ ರಾಶಿಗೆ ಸೇರಿದ ಜನರಿಗೆ ಮೇ ತಿಂಗಳ ಈ ವಾರದಲ್ಲಿ ಬಹಳಷ್ಟು ಶುಭ ಫಲಿತಾಂಶಗಳು ದೊರಕುವುದು. ಈ ವಾರ ಮನೆಯಲ್ಲಿ ಯಾವುದಾದರೂ ಧಾರ್ಮಿಕ ಅಥವಾ ಶುಭ ಕಾರ್ಯ ನಡೆಯುವ ಸಂಭವವಿದೆ. ಈ ವಾರ ನಿಮ್ಮ ಇಷ್ಟ ದೇವರು ಮತ್ತು ನಿಮ್ಮ ಸ್ನೇಹಿತರ ಸಹಾಯದಿಂದಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಜೊತೆಗೆ ನಿಮ್ಮ ಪ್ರೇಮ ಜೀವನಕ್ಕೆ ಈ ವಾರವು ಉತ್ತಮವಾಗಿರಲಿದೆ. ನೀವು ಸಾಕಷ್ಟು ಶುಭ ಫಲಗಳನ್ನು ಪಡೆಯುವಿರಿ. ಈ ವಾರ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಮುಂದೆ ತೆಗೆದುಕೊಂಡು ಹೋಗಲು ನಿರ್ಧರಿಸುವಿರಿ.
ವೃಷಭ:
ಈ ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ವರಿಷ್ಠರು ಮತ್ತು ಕಿರಿಯ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಮನೆಯಲ್ಲಿ ನಿಮ್ಮ ಸದಸ್ಯರಿಂದ ದೊಡ್ಡ ಉಡುಗೊರೆ ದೊರಕುವುದರೊಂದಿಗೆ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದೆ. ಯಾವುದಾದರೂ ದೊಡ್ಡ ಧಾರ್ಮಿಕ ಕಾರ್ಯ ಪೂರ್ಣಗೊಳ್ಳುವುದು. ನೀವು ಬಹಳ ಸಮಯದಿಂದ ನ್ಯಾಯಾಲಯಕ್ಕೆ ಸಂಬಂಧಿಸಿದಂತಹ ಪ್ರಕರಣದಲ್ಲಿ ಸಿಲುಕಿದ್ದರೆ, ಈ ವಾರ ತೀರ್ಪು ನಿಮ್ಮ ಪರವಾಗಿ ಬರುವುದರಿಂದ ನೀವು ನೆಮ್ಮದಿಯಿಂದ ಇರುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹಣವನ್ನು ಹೂಡಿಕೆ ಮಾಡುವುದರಿಂದ ಸಾಕಷ್ಟು ಲಾಭವನ್ನು ಪಡೆಯುವಿರಿ.(May 2025:)
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!
(May 2025: ) ಮಿಥುನ:
ಮಿಥುನ ರಾಶಿಗೆ ಸೇರಿದ ಜನರಿಗೆ ಮೇ ತಿಂಗಳ ಈ ವಾರವು ಸಾಕಷ್ಟು ಸಕಾರಾತ್ಮಕವಾಗಿರುವುದು. ಈ ವಾರ ನೀವು ಕೆಲಸದಲ್ಲಿ ಸಕಾರಾತ್ಮಕತೆಯನ್ನು ಹೊಂದುವುದರ ಮೂಲಕ ಎಲ್ಲಾ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಮನಸ್ಸು ದಾನ ಧರ್ಮ ಇತ್ಯಾದಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚುನ ಆಸಕ್ತಿಯನ್ನು ಹೊಂದುವುದು. ವ್ಯಾಪಾರವನ್ನು ಮಾಡುವ ಮಿಥುನ ರಾಶಿಗೆ ಸೇರಿದ ಜನರು ಈ ವಾರದಲ್ಲಿ ಹಾನಿಯನ್ನು ಲಾಭಕ್ಕೆ ತಿರುಗಿಸುವುದರಲ್ಲಿ ಯಶಸ್ಸನ್ನು ಪಡೆಯುವ ಯೋಗವಿದೆ. ಕೆಲಸವನ್ನು ಮಾಡುವ ಜನರಿಗೆ ಬಡ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಲಭಿಸುವುದು.
ಸಿಂಹ:
ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದರೊಂದಿಗೆ ನೀವು ಸಾಕಷ್ಟು ಉತ್ಸಾಹದಿಂದಿರುವಿರಿ. ವಾರದ ಆರಂಭದಲ್ಲಿ ನಿಮಗೆ ಹೆಚ್ಚಿನ ಲಾಭ ದೊರಕುವ ಯೋಗವಿದೆ. ನಿಮ್ಮ ಮನೆಯಲ್ಲಿ ಈ ಮೊದಲು ಯಾವುದಾದರ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ತಿಳುವಳಿಕೆ ಉಂಟಾಗಿದ್ದರೆ, ಈ ವಾರ ಅವೆಲ್ಲವೂ ದೂರವಾಗುವುದು. ಈ ವಾರ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುವುದು.
ಇದನ್ನೂ ಓದಿ: ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್; ಏನಿದು?
ತುಲಾ:
ಶೋಧಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಈ ಸಮಯವೂ ಬಹಳ ಶುಭದಾಯಕವಾಗಿರುವುದು. ಮನೆಯಲ್ಲಿ ಯಾವುದಾದರೂ ಮಂಗಳ ಕಾರ್ಯ ನಡೆಯುವ ಸಂಭವವಿದೆ. ಇದರಿಂದಾಗಿ ಮನೆಯವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಲಭಿಸುವುದು. ಈ ವಾರ ನೀವು ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಪ್ರೇಮ ನಿವೇದನೆಯನ್ನು ಮಾಡಬೇಕೆಂದು ಯೋಚಿಸುತ್ತಿದ್ದರೆ, ಸಕಾರಾತ್ಮಕ ಫಲಿತಾಂಶ ದೊರಕುವ ಸಾಧ್ಯತೆ ಹೆಚ್ಚಾಗಿರುವುದು. ಹಾಗೆ ವಿವಾಹಿತ ತುಲಾ ರಾಶಿಗೆ ಸೇರಿದ ಜನರು ಈ ವಾರ ಸುಖಮಯವಾದ ವೈವಾಹಿಕ ಜೀವನವನ್ನು ಹೊಂದುವ ಸಂಭವವಿದೆ.
(May 2025: ) (ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

ಇತ್ತೀಚಿನ ಜನಪ್ರಿಯ ಸುದ್ದಿಗಳು (May 2025:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





