(Hatti Gold Mines) ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿವಿಧ ವಿಭಾಗಗಳಲ್ಲಿ ಉಳಿಕೆ ಮೂಲ / ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆ ಆರಂಭ; ದರ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ
ಉಳಿಕೆ ಮೂಲ/ ಸ್ಥಳೀಯೇತರ ವೃಂದದ ಹುದ್ದೆಗಳು:
- ಸಹಾಯಕ ಫೋರೈನ್ (ಗಣಿ)
- ಸಹಾಯಕ ಫೋರೈನ್ (ಲೋಹ ಶಾಸ್ತ್ರ)
- ಲ್ಯಾಬ್ ಸಹಾಯಕ
- ಸಹಾಯಕ ಫೋರೈನ್ (ಭೂ -ಗರ್ಭಶಾಸ್ತ್ರ)
- ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರ ಭೈರಿಗೆ)
- ಸಹಾಯಕ ಫೋರೈನ್ (ಮೆಕ್ಯಾನಿಕಲ್)
- ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ)
- ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ)
- ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ)
ಇದನ್ನೂ ಓದಿ: ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; 15 ಲಕ್ಷ ರೂವರೆಗೆ ಸಾಲದ ಅವಕಾಶ
ಹುದ್ದೆಯ ಸಂಖ್ಯೆ:
- ಸಹಾಯಕ ಫೋರೈನ್ (ಗಣಿ) – 01
- ಸಹಾಯಕ ಫೋರೈನ್ (ಲೋಹ ಶಾಸ್ತ್ರ)- 02
- ಲ್ಯಾಬ್ ಸಹಾಯಕ- 01
- ಸಹಾಯಕ ಫೋರೈನ್ (ಭೂ -ಗರ್ಭಶಾಸ್ತ್ರ)- 01
- ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ)- 01
- ಸಹಾಯಕ ಫೋರೈನ್ (ಮೆಕ್ಯಾನಿಕಲ್)- 03
- ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ)- 09
- ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ)- 02
- ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ)- 02
ಇದನ್ನೂ ಓದಿ: ಈ ರೀತಿಯ ಆಹಾರ ಪದ್ದತಿ ಅನುಸರಿಸಿದ್ರೆ ಮೂಳೆ ಸವೆತ ಪಕ್ಕಾ!; ಎಚ್ಚರ.. ಯಾವುದೇ ಕಾರಣಕ್ಕೂ ಹೀಗೆ ಮಾಡ್ಬೇಡಿ..
ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದ ಹುದ್ದೆಗಳು:
- ಸಹಾಯಕ ಫೋರೈನ್ (ಗಣಿ)
- ಸಹಾಯಕ ಫೋರೈನ್ (ಲೋಹ ಶಾಸ್ತ್ರ)
- ಸಹಾಯಕ ಫೋರೈನ್ (ಸಿವಿಲ್)
- ಸಹಾಯಕ ಫೋರೈನ್ (ಇಲೆಕ್ಟ್ರಿಕಲ್)
- ಸಹಾಯಕ ಫೋರೈನ್ (ಭೂಗರ್ಭಶಾಸ್ತ್ರ)
- ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ)
- ಸಹಾಯಕ ಫೋರೈನ್ (ಮೆಕ್ಯಾನಿಕಲ್)
- ಭದ್ರತಾ ನಿರೀಕ್ಷಕರು
- ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ)
- ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ)
- ಐಟಿಐ ಫಿಟ್ಟರ್ ದರ್ಜೆ-II (ಭೂ ಅನ್ವೇಷಣೆ ವಿಭಾಗ)
- ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ)
- ಸೆಕ್ಯೂರಿಟಿ ಗಾರ್ಡ್
ಇದನ್ನೂ ಓದಿ: ಷೇರು ಮಾರುಕಟ್ಟೆಯ ಈ ಬೇಸಿಕ್ ವಿಚಾರಗಳನ್ನು ಸಿಂಪಲ್ಲಾಗಿ ತಿಳಿಯಿರಿ!; ಕನ್ನಡದಲ್ಲಿ.. ನಿಮಗೆ ಅರ್ಥವಾಗುವ ರೀತಿ ಮಾಹಿತಿ!
ಹುದ್ದೆಗಳ ಸಂಖ್ಯೆ:
- ಸಹಾಯಕ ಫೋರೈನ್ (ಗಣಿ) – 15
- ಸಹಾಯಕ ಫೋರೈನ್ (ಲೋಹ ಶಾಸ್ತ್ರ)- 05
- ಸಹಾಯಕ ಫೋರೈನ್ ( ಸಿವಿಲ್)- 01
- ಸಹಾಯಕ ಫೋರೈನ್ ( ಇಲೆಕ್ಟ್ರಿಕಲ್) – 01
- ಸಹಾಯಕ ಫೋರೈನ್ (ಭೂಗರ್ಭಶಾಸ್ತ್ರ)- 02
- ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ)- 01
- ಸಹಾಯಕ ಫೋರೈನ್ (ಮೆಕ್ಯಾನಿಕಲ್)- 16
- ಭದ್ರತಾ ನಿರೀಕ್ಷಕರು- 06
- ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ)- 45
- ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ)- 15
- ಐಟಿಐ ಫಿಟ್ಟರ್ ದರ್ಜೆ-II (ಭೂ ಅನ್ವೇಷಣೆ ವಿಭಾಗ)- 02
- ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ)- 02
- ಸೆಕ್ಯೂರಿಟಿ ಗಾರ್ಡ್- 24
ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಲ್ಲಿದೆ ಮಾಹಿತಿ
ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ 3 ವರ್ಷದ ಡಿಪ್ಲೊಮ ಹಾಗೂ 2 ವರ್ಷದ ಐಟಿಐ, ಮೂರು ವರ್ಷದ ಪದವಿ, ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು.
ವೇತನ:
25,000-48,020
ಇದನ್ನೂ ಓದಿ: ವಿಶೇಷಚೇತನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; 10 ರಿಂದ 50 ಸಾವಿರದ ವರೆಗೆ ಪಡೆಯಬಹುದು ವಿದ್ಯಾರ್ಥಿ ವೇತನ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ :
15-06-2024
ಅರ್ಜಿ ಶುಲ್ಕ ವಿವರ:
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ- 600
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ- 300
- ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ- 100
ಇದನ್ನೂ ಓದಿ: ಈ ರೋಗ ಲಕ್ಷಣಗಳಿದ್ರೆ ನಿಮಗೆ ಮಂಗ ಬಾವು ಖಾಯಿಲೆ ಇದೆ ಎಂದರ್ಥ!; ಏನಿದು ಮಂಗ ಬಾವು ಖಾಯಿಲೆ.. ಪರಿಣಾಮ ಏನು? ಚಿಕಿತ್ಸೆ ಹೇಗೆ..?
ಅರ್ಜಿ ಸಲ್ಲಿಕೆ ಹೇಗೆ?:
https://huttigoldkarnataka.co.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್






