WhatsApp Feature: ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ ಎನ್ನುವಂತೆ ವಾಟ್ಸಾಪ್ ತನ್ನಲ್ಲಿ ಅತ್ಯಾಕರ್ಷಕ ಫೀಚರ್ ಗಳನ್ನು(WhatsApp Feature:) ತರುವ ಮೂಲಕ ಅಮೋಘ ಬದಲಾವಣೆಯನ್ನು ತಂದುಕೊಂಡಿದೆ. ಇತ್ತೀಚಿಗಿನ ಅಪ್ಡೇಟ್ ಹಲವಾರು ಹೊಸ ಫೀಚರ್ ಗಳನ್ನು ಪರಿಚಯಿಸಿದ್ದು ಬಹಳ ಉಪಯುಕ್ತವಾಗಿದೆ.
ಇದನ್ನೂ ಓದಿ; ಡ್ರೋಣ್ ಪ್ರತಾಪ್ ಕಂಪೆನಿಯಲ್ಲಿ ಉದ್ಯೋಗಾವಕಾಶ.. ತಿಂಗಳಿಗೆ 40 ಸಾವಿರ ಸಂಬಳ
ಇದೀಗ ವಾಟ್ಸಾಪ್ ನಲ್ಲಿ ಯಾವುದೆಲ್ಲಾ ಹೊಸ ಅಪ್ಡೇಟ್ ಇದೆ:
● ಇದೀಗ ವಾಟ್ಸಾಪ್ ಮೂಲಕ ನಾರ್ಮಲ್ ಫೋಟೋ ಹಾಗೂ ವಿಡಿಯೋಗಳನ್ನು HD ಕ್ವಾಲಿಟಿಯಲ್ಲಿ ಕಳಿಸಬಹುದಾಗಿದೆ.
● ನಾವು ವಾಟ್ಸಾಪ್ ಅನ್ನು ಬಳಕೆ ಮಾಡುವಾಗ ನಮ್ಮ ಇರುವಿಕೆಯನ್ನು ಹೈಡ್ (Hide) ಯಾರಿಗೂ ತೋರಿಸದೆಯೂ ಇರಬಹುದಾಗಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸೋಕೆ ಇದೇ ನೋಡಿ ಲಾಸ್ಟ್ ಡೇಟ್

● ವಿಡಿಯೋ ಕಾಲ್ ಮತ್ತು ವಾಯ್ಸ್ ಕಾಲ್ ಮಾಡುವ ಸಮಯದಲ್ಲಿ ಸ್ಕ್ರೀನ್ ಶೇರ್ (screen share) ಮಾಡುಬಹುದು ಹಾಗೂ ವಾಯ್ಸ್ ಮೆಸೇಜ್ ನಂತೆ ಇನ್ನು ಮುಂದೆ ವಿಡಿಯೋ ಮೆಸೇಜ್ ಕೂಡ ಮಾಡಬಹುದಾಗಿದೆ.

● ಅಪರಿಚಿತರಿಗೆ ಮೆಸೇಜ್ ಮಾಡುವಾಗ ಅವರ ನಂಬರ್ ಅನ್ನು ಸೇವ್ ಮಾಡುವ ಅವಶ್ಯಕತೆ ಇನ್ನು ಇರುವುದಿಲ್ಲ. ಅಪರಿಚಿತ ( unknown) ಕರೆಗಳನ್ನು ಸೈಲೆಂಟ್ (silent) ಮಾಡಬಹುದು.
● ಗ್ರೂಪ್ ನ ಹೊರತಾಗಿ ಕಮ್ಯುನಿಟಿ (community) ಎಂಬ ಫೀಚರ್ ನಲ್ಲಿ ಅಪರಿಚಿತರಿಗೆ ನಮ್ಮ ನಂಬರ್ ಕಾಣಿಸುವುದಿಲ್ಲ.

● ನಮ್ಮ ಭಾವನೆಗಳಿಗೆ ತಕ್ಕಂತೆ ಸ್ಟಿಕ್ಕರ್ ಗಳನ್ನು ಸರ್ಚ್ ಮಾಡಿ ಕಳಿಸಬಹುದು ಮತ್ತು ನಮ್ಮ ಮುಖಕ್ಕೆ ಹೊಂದುವಂತಹ ಅವತಾರ್ ಗಳನ್ನು ಕೂಡ ಕ್ರಿಯೆಟ್ ಮಾಡಿಕೊಳ್ಳಬಹುದಾಗಿದೆ.
● ಇನ್ನು ಮುಂದೆ ಒಂದೇ app ನಲ್ಲಿ ಎರಡು ವಾಟ್ಸಾಪ್ ಅಕೌಂಟ್ ಗಳನ್ನು ರಚಿಸಬಹುದಾಗಿದೆ. ಹಾಗೂ security ಗೆ ಸಂಬಂಧಿಸಿದಂತೆ ಉತ್ತಮ ಫೀಚರ್ಸ್ ಲಭ್ಯವಿದ್ದು ಪಾಸ್ವರ್ಡ್ ಹೊಂದಿಕೊಳ್ಳಬಹುದು ಹಾಗೂ ಇಮೇಲ್ ಅಡ್ರೆಸ್ ಕೊಡುವ ಮೂಲಕ ಅಕೌಂಟ್ ಅನ್ನು ಸುರಕ್ಷಿವಾಗಿತ್ತುಕೊಳ್ಳಬಹುದು.

ಈ ರೀತಿಯಾಗಿ ಇನ್ನೂ ಹಲವಾರು ಹೊಸ ಫೀಚರ್ಸ್ ಬೀಟಾ ವಾಟ್ಸಾಪ್ ನಲ್ಲಿ ಈಗಾಗಲೇ ಬಂದಿದ್ದು, ನಾರ್ಮಲ್ ವ್ಯಾಟ್ಸಪ್ ಗಳಲ್ಲೂ ಸದ್ಯದಲ್ಲೇ ಕಾಣಿಸಿಕೊಳ್ಳಲಿವೆ.
ಪ್ರಮುಖ ಸುದ್ದಿಗಳನ್ನು ಓದಿ
- ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
- ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!; ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
- ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?
- ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?; ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
- darshan toogudeepa: ಕೊನೆಗೂ ಮಾಧ್ಯಮದರ ಕ್ಷಮೆ ಕೇಳಿದ ನಟ ದರ್ಶನ್; ಅಷ್ಟಕ್ಕೂ d boss ಹಾಗೂ ಮೀಡಿಯಾದವರ ಮಧ್ಯೆ ಏನಾಗಿತ್ತು?
- ಚಂದ್ರಯಾನ 3 ಯಶಸ್ವಿಯಾದರೆ ಏನು ಲಾಭ; ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ
- ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
- ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
- ಈ ಕೆಂಪಿರುವೆ ಚಟ್ನಿ ಆರೋಗ್ಯಕ್ಕೆ ಎಷ್ಟು ಒಳ್ಳೇದು ಅಂತ ನಿಮಗೊತ್ತಾ?
- ವೀರ ಮದಕರಿ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಕಾಣಸಿಕೊಂಡಿದ್ದ ಬಾಲಕಿ ಈಗ ಹೇಗಿದ್ದಾಳೆ?; ಫೋಟೋ ಕಂಪೇರ್ ಮಾಡಿ ಫಿದಾ ಆದ ನೆಟ್ಟಿಗರು.. ಇಲ್ಲಿವೆ ಫೋಟೋಸ್
- ಆ ಒಂದು ಘಟನೆ ಕಿರಿಕ್ ಕೀರ್ತಿ ಜೀವನವನ್ನೇ ಹಾಳು ಮಾಡಿತ್ತಾ?; ವಿಚ್ಛೇದನ ಬಳಿಕ ಮೊದಲ ಬಾರಿಗೆ ಕೀರ್ತಿ ಹೇಳಿದ್ದೇನು?
- ಪೇರಳೆ ಬೆಳೆ ಬೆಳೆದು ಎಷ್ಟು ಲಾಭ ಮಾಡಬಹುದು ಗೊತ್ತಾ?; ಲಾಭ ತಿಳಿದರೆ ಅಚ್ಚರಿ ಆಗೋದು ಗ್ಯಾರಂಟಿ
- ಸಕತ್ ಟೇಸ್ಟಿ ಈ ಗೋಧಿ ಹಿಟ್ಟಿನ ಹಲ್ವಾ; 4 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ
- ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಬಿಡುಗಡೆ
- ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?
- intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply