Bank Of India: ಬ್ಯಾಂಕ್‌ ಆಫ್‌ ಇಂಡಿಯಾದಿಂದ ಜಾಬ್ ಆಫರ್

(Bank Of India) ಬ್ಯಾಂಕ್ ಆಫ್ ಇಂಡಿಯಾವು 33 ಪದನಾಮಗಳ 143 ಆಫೀಸರ್ ಪೋಸ್ಟ್‌ ಗಳನ್ನು ರೆಗ್ಯುಲರ್ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ; ರಾಜ್ಯದ ರೈತರ ಗಮನಕ್ಕೆ; ಸರ್ಕಾರದ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ

ನೇಮಕಾತಿ ಬ್ಯಾಂಕ್ ಹೆಸರು:
ಬ್ಯಾಂಕ್ ಆಫ್ ಇಂಡಿಯಾ

ಹುದ್ದೆಗಳ ಪದನಾಮಗಳು:
* ಕ್ರೆಡಿಟ್ ಆಫೀಸರ್
* ಎಕನಾಮಿಸ್ಟ್
* ಟೆಕ್ನಿಕಲ್ ಅನಾಲಿಸ್ಟ್
* ಕಾನೂನು ಅಧಿಕಾರಿ
* ಚೀಫ್ ವೆಲ್ತ್ ಮ್ಯಾನೇಜರ್
* ಡಾಟಾ ಸೈಂಟಿಸ್ಟ್
* ಫುಲ್ ಸ್ಟಾಕ್ ಡೆವಲಪರ್
* ಡಾಟಾಬೇಸ್ ಅಡ್ಮಿನಿಸ್ಟ್ರೇಟರ್
* ಡಾಟಾ ಕ್ವಾಲಿಟಿ ಡೆವಲಪರ್
* ಡಾಟಾ ಗರ್ವರ್ನೆನ್ಸ್ ಎಕ್ಸ್ಪರ್ಟ್
* ಪ್ಲಾಟ್‌ ಫಾರ್ಮ್ ಇಂಜಿನಿಯರಿಂಗ್ ಎಕ್ಸ್ಪರ್ಟ್
* ಲಿನಕ್ಸ್ ಅಡ್ಮಿನಿಸ್ಟ್ರೇಟರ್
* ಒರಾಕಲ್ ಎಕ್ಸಡಾಟಾ ಅಡ್ಮಿನಿಸ್ಟ್ರೇಷನ್

ಇದನ್ನೂ ಓದಿ; ಇಂತಹ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂಪಾಯಿ!; ಯಾರಿಗೆ, ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

* ಸ್ಟ್ಯಾಟಿಸ್ಟೀಷಿಯನ್
* ಸೀನಿಯರ್ ಮ್ಯಾನೇಜರ್ ಐಟಿ
* ಸೀನಿಯರ್ ಮ್ಯಾನೇಜರ್ ಐಟಿ ಡಾಟಾ ಅನಾಲಿಸ್ಟ್
* ಚೀಫ್ ಮ್ಯಾನೇಜರ್ – ಐಟಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ / ಐಟಿ ಕ್ಲೌಡ್ ಆಪರೇಷನ್ಸ್
* ಚೀಫ್ ಮ್ಯಾನೇಜರ್ – ಐಟಿ ನೆಟ್‌ವರ್ಕ್
* ಚೀಫ್ ಮ್ಯಾನೇಜರ್ ಐಟಿ ಸಿಸ್ಟಮ್
* ಚೀಫ್ ಮ್ಯಾನೇಜರ್ ಐಟಿ ಇನ್ಫ್ರಾ
* ಸೀನಿಯರ್ ಮ್ಯಾನೇಜರ್ – ಐಟಿ ಡಾಟಾಬೇಸ್
* ಸೀನಿಯರ್ ಮ್ಯಾನೇಜರ್ – ಐಟಿ ಕ್ಲೌಡ್ ಆಪರೇಷನ್ಸ್/ ಸೆಕ್ಯೂರಿಟಿ ಅನಾಲಿಸ್ಟ್
* ಡಾಟಾ ಅನಾಲಿಸ್ಟ್
* ಪಾಯಿಂಟ್ ಸೆಕ್ಯೂರಿಟಿ ಮ್ಯಾನೇಜರ್ ಫಾರ್ ಟೂಲ್ ಮ್ಯಾನೇಜ್ಮೆಂಟ್
* ಇತರೆ ಹುದ್ದೆಗಳು.

ಇದನ್ನೂ ಓದಿ; ಕೃಷಿ ವಿಜ್ಞಾನ ವಿವಿಯಲ್ಲಿ ಬೋಧಕ ಹುದ್ದೆ; ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಗಳ ಸಂಖ್ಯೆ:
143

(Bank Of India) ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಸಿಎ / ಐಸಿಡಬ್ಲ್ಯೂಎ / ಸಿಎಸ್ / ಯಾವುದೇ ಪದವಿ / ಎಂಬಿಎ / ಪಿಜಿಡಿಬಿಎಂ / ಪಿಜಿಡಿಎಂ / ಪಿಜಿಡಿಬಿಎ / ಮಾರ್ಕೆಟಿಂಗ್ / ಫೈನಾನ್ಸ್ / ಎಂಸಿಎ/ ಬಿಇ / ಬಿ.ಟೆಕ್ / ಬಿಎಸ್ಸಿ / ಎಂಎಸ್ಸಿ / ಇತರೆ ಶೈಕ್ಷಣಿಕ ಅರ್ಹತೆಗಳನ್ನು ಪಡೆದಿರಬೇಕು.

ಇದನ್ನೂ ಓದಿ; ಯುಪಿಎಸ್‌ಸಿ ಯಿಂದ ನೇಮಕ ಅಧಿಸೂಚನೆ; 147 ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ
* https://ibpsonline.ibps.in/boiomarc24/ ವೆಬ್ ಸೈಟ್ ಗೆ ಭೇಟಿ ನೀಡಿ.
* ತೆರೆದ ವೆಬ್ ಪೇಜ್ ನಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
* ಕೇಳಲಾದ ಮಾಹಿತಿಗಳನ್ನು ನೀಡಿ ಮೊದಲು ರಿಜಿಸ್ಟ್ರೇಷನ್ ಪಡೆಯಿರಿ.
* ನಂತರ ಪೂರ್ಣ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ:
* ಸಾಮಾನ್ಯ ವರ್ಗದವರು 850
* ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳು ರೂ.175 ರೂ
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಬಹುದು.

ಇದನ್ನೂ ಓದಿ; ಪ್ರಧಾನ ಮಂತ್ರಿ ಉಜ್ವಲ ಯೋಜನೆ; ಈ ಕಾರ್ಡ್ ಇದ್ರೆ ಸಾಕು ನಿಮಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್!

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
27-03-2024

(Bank Of India) ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
10-04-2024

Bank Of India: ಬ್ಯಾಂಕ್‌ ಆಫ್‌ ಇಂಡಿಯಾದಿಂದ ಜಾಬ್ ಆಫರ್
Bank Of India: ಬ್ಯಾಂಕ್‌ ಆಫ್‌ ಇಂಡಿಯಾದಿಂದ ಜಾಬ್ ಆಫರ್

ಇದನ್ನೂ ಓದಿ; ಈ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಪ್ರಮುಖ ಸುದ್ದಿಗಳನ್ನು ಓದಿ

  1. ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
  2. ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
  3. ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
  4. ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
  5. ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
  6. ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
  7. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
  8. ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
  9. ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ
  10. ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ!; ನಿಮ್ಮ ಖಾತೆಗೆ ಹಣ ಬಂದಿದ್ಯಾ ಚೆಕ್ ಮಾಡಿ
  11. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ; ಜಿಲ್ಲಾ ಮಿಷನ್ ನಿರ್ದೇಶಕರು, ಜೆಂಡರ್ ಸ್ಪೆಷಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ
  12. ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ!; ಹೀಗೆ ಅರ್ಜಿ ಸಲ್ಲಿಸಿ
  13. ಈ ಯೋಜನೆಯಡಿಯಲ್ಲಿ ಉಚಿತ ಮನೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ, ಇಲ್ಲಿದೆ ಡಿಟೈಲ್ಸ್
  14. ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
  15. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ

intresting story ಓದಲು ಇಲ್ಲಿ ಕ್ಲಿಕ್ ಮಾಡಿ