WCD Recruitment; ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ

(WCD Recruitment) ಚಾಮರಾಜನಗರದ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ; ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ!; ನಿಮ್ಮ ಖಾತೆಗೆ ಹಣ ಬಂದಿದ್ಯಾ ಚೆಕ್ ಮಾಡಿ

ಹುದ್ದೆಯ ಸ್ಥಳ:
ಚಾಮರಾಜನಗರ

ಹುದ್ದೆಯ ವಿವರ:(WCD Recruitment) 
* ಜಿಲ್ಲಾ ಮಿಷನ್ ನಿರ್ದೇಶಕರು
* ಜೆಂಡರ್ ಸ್ಪೆಷಲಿಸ್ಟ್
* ಸ್ಪೆಷಲಿಸ್ಟ್ (ಫೈನಾನ್ಶಿಯಲ್ ಲಿಟರಸಿ & ಅಕೌಂಟೆಂಟ್)

ಇದನ್ನೂ ಓದಿ; ರಾಜ್ಯದ ರೈತರೇ ಗಮನಿಸಿ; ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾಗೆ ದಿನಾಂಕ ವಿಸ್ತರಣೆ

ಹುದ್ದೆಯ ಸಂಖ್ಯೆ:
* ಜಿಲ್ಲಾ ಮಿಷನ್ ನಿರ್ದೇಶಕರು-1
* ಜೆಂಡರ್ ಸ್ಪೆಷಲಿಸ್ಟ್ -1
* ಸ್ಪೆಷಲಿಸ್ಟ್ (ಫೈನಾನ್ಶಿಯಲ್ ಲಿಟರಸಿ & ಅಕೌಂಟೆಂಟ್)- 1

ವಿದ್ಯಾರ್ಹತೆ:
* ಜಿಲ್ಲಾ ಮಿಷನ್ ನಿರ್ದೇಶಕರು- ಪದವಿ
* ಜೆಂಡರ್ ಸ್ಪೆಷಲಿಸ್ಟ್ ಪದವಿ, ಸ್ನಾತಕೋತ್ತರ ಪದವಿ
* ಸ್ಪೆಷಲಿಸ್ಟ್ (ಫೈನಾನ್ಶಿಯಲ್ ಲಿಟರಸಿ & ಅಕೌಂಟೆಂಟ್)- ಪದವಿ, ಸ್ನಾತಕೋತ್ತರ ಪದವಿ

ಇದನ್ನೂ ಓದಿ; ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ನಲ್ಲಿ ಉದ್ಯೋಗ; 71 ರಿಸರ್ಚ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಮಾಸಿಕ ವೇತನ:(WCD Recruitment) 
* ಜಿಲ್ಲಾ ಮಿಷನ್ ನಿರ್ದೇಶಕರು- 50,000
* ಜೆಂಡರ್ ಸ್ಪೆಷಲಿಸ್ಟ್ – 35,000
* ಸ್ಪೆಷಲಿಸ್ಟ್ (ಫೈನಾನ್ಶಿಯಲ್ ಲಿಟರಸಿ & ಅಕೌಂಟೆಂಟ್)- 28,000

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಇದನ್ನೂ ಓದಿ; ಕೊನೆಗೂ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ಆಯ್ಕೆ ಪ್ರಕ್ರಿಯೆ:
* ಲಿಖಿತ ಪರೀಕ್ಷೆ
* ಸಂದರ್ಶನ

ಅರ್ಜಿ ಸಲ್ಲಿಕೆ ಹೇಗೆ?;
https://sevasindhuservices.karnataka.gov.in/login.do? ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ; ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಇಲ್ಲ ಫ್ರೀ ಕರೆಂಟ್

ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
26/02/2024

ಅರ್ಜಿ ಸಲ್ಲಿಸಲು ಕೊನೆಯ ದಿನ:
ಮಾರ್ಚ್ 26, 2024(ಇಂದು)

WCD Recruitment; ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ
WCD Recruitment; ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ

ಪ್ರಮುಖ ಸುದ್ದಿಗಳನ್ನು ಓದಿ

  1. ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
  2. ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
  3. ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
  4. ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
  5. ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
  6. ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
  7. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
  8. ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
  9. ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ