Aditi Health Insurance:ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆ

(Aditi Health Insurance) ಅನಾರೋಗ್ಯದ ಸಮಯದಲ್ಲಿ ಇನ್ಶೂರೆನ್ಸ್ ಬಹಳ ಮುಖ್ಯವಾಗಿದೆ. ಈಗಿನ ದುಬಾರಿ ಕಾಲದಲ್ಲಿ ಆಸ್ಪತ್ರೆ ವೆಚ್ಚ ಬರಿಸಲು ಪರದಾಡುವ ಕುಟುಂಬಗಳಿಗೆ ಇದೀಗ, ಡಾ.ದೇವಿ ಶೆಟ್ಟಿಯವರ ನಾರಾಯಣ ಆಸ್ಪತ್ರೆ ಒಡೆತನದ್ದೆ ಆದ “ಅದಿತಿ ಇನ್ಶೂರೆನ್ಸ್” ಜಾರಿಗೆ ತಂದಿದೆ.


ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಹೌದು, ಇಡೀ ಕುಟುಂಬವನ್ನು ಕವರೇಜ್ ಮಾಡುವ ಉತ್ತಮ ಇನ್ಶೂರೆನ್ಸ್ ಪ್ಲಾನ್ ನೀಡಿದೆ. ವಾರ್ಷಿಕ ಕಂತು 10 ಸಾವಿರ ಪಾವತಿಸಿದರೆ 1 ಕೋಟಿ ಮೊತ್ತದ ಸರ್ಜರಿ ಹಾಗೂ 5 ಲಕ್ಷ ವೆಚ್ಚದ ಚಿಕಿತ್ಸೆಯು ನಾರಾಯಣ ಹೆಲ್ತ್ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಉಚಿತವಾಗಲಿದೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ನಾಲ್ಕು ಜಿಲ್ಲೆಗಳಲ್ಲಿ ಜಾರಿಗೆ ತರಲಿದೆ ಅದಿತಿ ಇನ್ಶೂರೆನ್ಸ್:
ಅದಿತಿ ಇನ್ಶೂರೆನ್ಸ್ ಆರಂಭದಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಮೈಸೂರಲ್ಲಿ ಮಾತ್ರ ಜಾರಿಯಾಗಲಿದೆ. ನಂತರ ಕರ್ನಾಟಕದ ಇತರ ನಾಲ್ಕು ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ನಾರಾಯಣ ಅದಿತಿ ಇನ್ಶೂರೆನ್ಸ್ ಯೋಜನೆಯು ಕುಟುಂಬದ ಮೇಲೆ ಬೀಳುವ ಚಿಕಿತ್ಸಾ ವೆಚ್ಚದ ಆರ್ಥಿಕ ಹೊರೆ ತಗ್ಗಿಸಲಿದೆ. ಅದಿತಿಯಿಂದ ಪ್ರತೀ ಭಾರತೀಯನಿಗೆ ಗುಣಮಟ್ಟದ ಆರೋಗ್ಯವನ್ನು ಕೊಡಬಹುದಾಗಿದೆ ಎಂದು ಡಾ.ದೇವಿ ಶೆಟ್ಟಿ ಹೇಳಿದ್ದಾರೆ.


ಇದನ್ನೂ ಓದಿ: 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 1,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಈ ಇನ್ಶೂರೆನ್ಸ್ ಇರುವ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಪ್ರತಿಯೊಂದು ಆರೋಗ್ಯ ತಪಾಸಣೆಗಳನ್ನು ಮಾಡಿಸಬಹುದಾಗಿದೆ. ಅಲ್ಲದೆ ವ್ಯಕ್ತಿಗಳ ಆರೋಗ್ಯ ರೆಕಾರ್ಡ್ ಅನ್ನು ಕೂಡಾ ಆಸ್ಪತ್ರೆ ಮೆಂಟೈನ್ ಮಾಡಲಿದೆ. ಡಯಾಬಿಟಿಕ್ ಇರುವವರು ಪ್ರತಿನಿತ್ಯ ಶುಗರ್ ರೆಕಾರ್ಡ್ ನಿರ್ವಹಣೆ ಮಾಡಲು ನೆನಪಿಸುತ್ತದೆ. ಇಲ್ಲವಾದಲ್ಲಿ ಆಸ್ಪತ್ರೆ ಸಿಬ್ಬಂದಿಗಳೇ ಮನೆಗೆ ಹೋಗಿ ಚೆಕಪ್ ಮಾಡಲಿದ್ದಾರೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 6000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಸರ್ಜರಿ ಕವರೇಜ್ ಹೇಗೆ?;
ಅದಿತಿ ವಿಮೆಯ ಪ್ರೀಮಿಯಂ ವರ್ಷಕ್ಕೆ 10,000 ರೂಪಾಯಿ. ಇದರಲ್ಲಿ ಒಂದು ಕುಟುಂಬದ ನಾಲ್ವರು ಹಿರಿಯರ ಆರೋಗ್ಯಕ್ಕೆ ವಿಮೆ ರಕ್ಷಣೆ ದೊರೆಯಲಿದೆ. ಕುಟುಂಬದ ಕಿರಿಯ ವ್ಯಕ್ತಿಯ ವಯಸ್ಸು 45 ಎಂದು ನಿಗದಿ ಮಾಡಲಾಗಿದೆ. ವಿಮಾದಾರರು 5 ಲಕ್ಷ ರೂಪಾಯಿ ಚಿಕಿತ್ಸೆ ಮತ್ತು 1 ಕೋಟಿ ರೂಪಾಯಿ ತನಕದ ಶಸ್ತ್ರಚಿಕಿತ್ಸೆಯನ್ನು ಅದಿತಿ ಖಾತರಿ ಮಾಡುತ್ತದೆ.

Aditi Health Insurance:ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆ
Aditi Health Insurance:ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆ

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    7. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ
    8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ
    9. ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
    10. ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    11. ಆರು ವರ್ಷದ ಬಳಿಕ ಕಾಳುಮೆಣಸು ಬೆಲೆಯಲ್ಲಿ ಭಾರೀ ಏರಿಕೆ; 2018 ರ ದಾಖಲೆ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು
    12. ಮದ್ಯ ದರದಲ್ಲಿ ಭಾರೀ ಇಳಿಕೆ!;ಯಾವ ಬ್ರ್ಯಾಂಡ್ ಗೆ ಎಷ್ಟು ಕಡಿಮೆ..? ಸಂಪೂರ್ಣ ಮಾಹಿತಿ
    13. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ; ಹೆಸರು ಸೇರ್ಪಡೆಯ ಪಟ್ಟಿ ಬಿಡುಗಡೆ ಮಾಡಿದ ಆಹಾರ ಇಲಾಖೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಹೀಗೆ ಚೆಕ್ ಮಾಡಿ