Aadhaar card update 26: ಆಧಾರ್‌ ಅಪ್ಡೇಟ್‌’ಗೆ ಸುವರ್ಣವಕಾಶ

Aadhaar card update 26:ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರದ ಆದೇಶಗಳು ಹೇಗಿವೆ ಎಂದರೆ ಒಂದು ದಾಖಲೆಗಳು ತಪ್ಪಿದ್ದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ನಮ್ಮ ದಾಖಲೆಗಳಲ್ಲಿ ಪ್ರಮುಖವಾಗಿದೆ ಈ ಆಧಾರ್‌ ಕಾರ್ಡ್.‌

ನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ

ಆಧಾರ್‌ ಮಾಡಿಸುವಾಗ ಕೆಲವು ಮಾಹಿತಿ ತಪ್ಪಾಗಿ ನೀಡಿರುತ್ತಿರಾ, ಅದಲ್ಲದೇ ಕಳೆದು ಹೋದ ಮೋಬೈಲ್‌ ನಂ. ಇಮೇಲ್‌ ಬದಲಾವಣೆ ಮುಂತಾದವು ಈ ಆಧಾರ್‌ ಅಪ್ಡೇಟ್‌ ಅಲ್ಲಿ ಸರಿಪಡಿಸಿಕೊಳ್ಳಬಹುದು.

ಆಧಾರ್‌ ಅಪ್ಡೇಟ್‌ ಮಾಡಲು ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್‌ ನಂಬರ್‌, ಮುಂತಾದ ಮಾಹಿತಿಯನ್ನು ಬದಲಿಸಬಹುದು. ಇದನ್ನು ಆಧಾರ್‌ ನೋಂದಣಿ ಕೇಂದ್ರ ಅಥವಾ ಆನ್ಲೈನ್‌ನಲ್ಲಿ ಕೂಡ ಮಾಡಬಹುದು.

ಮುಖ್ಯವಾಗಿ ಮಕ್ಕಳ ಆಧಾರ್‌ ಕಾರ್ಡ್‌ 5 ಮತ್ತು 15 ವಯಸ್ಸಿನ ಮಕ್ಕಳ ಮತ್ತು 10 ವರ್ಷಗಳ ನಂತರ ಅಪ್ಡೇಟ್‌ ಮಾಡದ ಆಧಾರ್‌ ಕಾರ್ಡ್‌ಗಳ ದಾಖಲೆಗಳನ್ನು ನವೀಕರಿಸುವುದು ಪ್ರಮುಖವಾಗಿದೆ.

ಆನ್ಲೈನ್‌ ನಲ್ಲಿ ಆಧಾರ್‌ ಅಪ್ಡೇಟ್‌ ಮಾಡುವ ವಿಧಾನ:
* myadhar portal ಗೆ ಭೇಟಿ ನೀಡಬೇಕು
* ನಂತರ ಆಧಾರ್‌ ನಂಬರ್‌ ಹಾಕಿ OTP ಮೂಲಕ ಲಾಗಿನ್‌ ಆಗಬೇಕು.
* ವಿಳಾಸವನ್ನು ನವೀಕರಿಸಬೇಕು ಮತ್ತು ನಮಗೆ ಅಗತ್ಯವಿರುವ ಡಾಕ್ಯುಮೆಂಟ್‌ ಅನ್ನು ಅಪ್ಲೋಡ್‌ ಮಾಡಬೇಕು.

ಸೇವಾ ಕೇಂದ್ರದಲ್ಲಿ ಅಪ್ಡೇಟ್:‌
* ಹತ್ತಿರದ ಆಧಾರ್‌ ನೊಂದಣಿಗೆ ಸೇವಾ ಕೇಂದ್ರಕ್ಕೆ ಭೇಟಿ ಕೊಡಿ.
* ಹೆಸರು, ವಿಳಾಸ, ಮೊಬೈಲ್‌ ನಂಬರ್‌, ಬಯೊಮೇಟ್ರಿಕ್‌ ಮೂಲಕ ಅಂದರೆ ಬೆರಳುಮುದ್ರೆ, ಕಣ್ಣು ಸ್ಕ್ಯಾನ್‌ ಮತ್ತು ಮುಖದ ಭಾವಚಿತ್ರ ಕೂಡ ನವೀಕರಿಸಬಹುದಾಗಿದೆ.

Aadhaar card update 26: ಆಧಾರ್‌ ಅಪ್ಡೇಟ್‌'ಗೆ ಸುವರ್ಣವಕಾಶ
Aadhaar card update 26: ಆಧಾರ್‌ ಅಪ್ಡೇಟ್‌’ಗೆ ಸುವರ್ಣವಕಾಶ

ನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ

ಯಾವಾಗ ಅಪ್ಡೇಟ್‌ ಮಾಡಬೇಕು:
* ಒಂದು ಮಗುವಿಗೆ 5 ಅಥವಾ 15 ವಯಸ್ಸಾದಾಗ
* ಒಬ್ಬ ವ್ಯಕ್ತಿ ಆಧಾರ್‌ ಕಾರ್ಡ್‌ ಪಡೆದ 10 ವರ್ಷಗಳ ನಂತರದಲ್ಲೂ ಯಾವುದೇ ಅಪ್ಡೇಟ್‌ ಮಾಡದಿದ್ದಲ್ಲಿ.
* ಹಳೆಯ ಮೊಬೈಲ್‌ ನಂಬರ್‌, ಹೆಸರು, ವಿಳಾಸವನ್ನು ಬದಾಲಾಯಿಸಿದ್ದಲ್ಲಿ, ಇಮೇಲ್‌ ಬದಲಾದಾಗ ಅಪ್ಡೇಟ್‌ ಮಾಡಬಹುದಾಗಿದೆ.

ಸೂಚನೆ: ಈ ಲೇಖನವೂ ಕೇವಲ ಮಾಹಿತಿಗಾಗಿ ಮಾತ್ರಹಾಕಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Aadhaar card update 26:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ