Aadhaar card update 26:ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರದ ಆದೇಶಗಳು ಹೇಗಿವೆ ಎಂದರೆ ಒಂದು ದಾಖಲೆಗಳು ತಪ್ಪಿದ್ದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ನಮ್ಮ ದಾಖಲೆಗಳಲ್ಲಿ ಪ್ರಮುಖವಾಗಿದೆ ಈ ಆಧಾರ್‌ ಕಾರ್ಡ್.‌ ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ ಆಧಾರ್‌ ಮಾಡಿಸುವಾಗ ಕೆಲವು ಮಾಹಿತಿ ತಪ್ಪಾಗಿ ನೀಡಿರುತ್ತಿರಾ, ಅದಲ್ಲದೇ ಕಳೆದು ಹೋದ ಮೋಬೈಲ್‌ ...