A Dangerous Infection From A Cat: ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚುತ್ತಾ ಹಾಗೂ ಪರಚುತ್ತಾ ಇರುತ್ತದೆ. ಆದರೆ ಇದು ಸಾಮಾನ್ಯ ಎಂದು ನಿರ್ಲಕ್ಷ್ಯಿಸದಿರಿ. ಬೆಕ್ಕು ನೀವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿ. ಇದಕ್ಕೊಂದು ಉತ್ತಮ ನಿದರ್ಶನಬವೆಂಬಂತೆ ಆಂಧ್ರ ಪ್ರದೇಶ ರಾಜ್ಯದ ವಿಜಯವಾಡದಲ್ಲಿ ನಡೆದಿದೆ.
ಇದನ್ನೂ ಓದಿ; 17 ಸಾವಿರ ಟನ್ ಅಡಿಕೆ ಆಮದಿಗೆ ಒಪ್ಪಿಗೆ; ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು
ಇವರು, ತಮ್ಮ ತಮ್ಮ ಮನೆಯ ಮುಂದೆ ಕುಳಿತಿದ್ದ ವೇಳೆ ಅಲ್ಲಿಗೆ ಬೆಕ್ಕೊಂದು ಬಂದಿದೆ. ಇಬ್ಬರ ಮೇಲೆ ದಾಳಿ ಮಾಡಿದೆ. ಮಹಿಳೆಯರನ್ನು ಅದು ಕಚ್ಚುತ್ತಿದ್ದಂತೆಯೇ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮೊದಲು ಬೆಕ್ಕು ಸಾಲಿ ಕಮಲಾರನ್ನು ಕಚ್ಚಿದೆ. ಅವರು ಕಿರುಚಾಡಲು ಶುರು ಮಾಡಿದಾಗ ಬೆಕ್ಕಿನಿಂದ ತಪ್ಪಿಸಲು ಬೊಡ್ಡು ನಾಗಮಣಿ ಬಂದಿದ್ದಾರೆ. ಅವರನ್ನೂ ಬೆಕ್ಕು ಕಚ್ಚಿ ಗಾಯಗೊಳಿಸಿದೆ. ಅದಕ್ಕೆ ಇಬ್ಬರೂ ಮಾಮೂಲಿ ಚಿಕಿತ್ಸೆ ಮಾಡಿಸಿಕೊಂಡರು. ಆದರೆ ಗಾಯ ಉಲ್ಬಣವಾಗಿದೆ. ಎರಡು ತಿಂಗಳ ಬಳಿಕ ಮಹಿಳೆಯರಿಬ್ಬರೂ ತೀವ್ರ ಅಸ್ವಸ್ಥಗೊಂಡರು ಮೃತಪಟ್ಟಿದ್ದರು ಕೊನೆಗೆ ಪರೀಕ್ಷೆಯಿಂದ ತಿಳಿದದ್ದು ಇಬ್ಬರು ಮಹಿಳೆಯರು ರೇಬೀಸ್ ನಿಂದ ಮೃತಪಟ್ಟಿದ್ದಾರೆ ಎಂದು.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಕಾಶ್ ರಾಜ್ ಸಂವಾದ ನಡೆಸಿದ ಕಾಲೇಜು ಕೊಠಡಿಯನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದ ವಿದ್ಯಾರ್ಥಿಗಳು!
- ಹಠಾತ್ ಹೃದಯ ಸ್ತಂಭನ | ಹೃದಯಾಘಾತ ನಡುವಿನ ವ್ಯತ್ಯಾಸ ಏನು?; ಹಠಾತ್ ಹೃದಯ ಸ್ತಂಭನಕ್ಕೆ ಕಾರಣವೇನು?
- ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ; ಇಂದು 1 ಗ್ರಾಂ ಚಿನ್ನದ ಬೆಲೆ ಎಷ್ಟು?
A Dangerous Infection From A Cat: ಇನ್ನೊಂದು ನಿದರ್ಶನಬವೆಂಬಂತೆ, ಇಂಗ್ಲೆಂಡ್ ಒಬ್ಬ ವ್ಯಕ್ತಿಯನ್ನು ಬೆಕ್ಕೊಂದು ಕಚ್ಚಿದ್ದು, ಕೆಲವೇ ದಿನಗಳಲ್ಲಿ ಆತನಿಗೆ ಅಪಾಯಕಾರಿ ಸೋಂಕು ತಗುಲಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ವೈದ್ಯರು ಆತನ ಗಾಯದ ಮಾದರಿಗಳಿಂದ ಸೂಕ್ಷ್ಮಜೀವಿಗಳನ್ನು ಪರೀಕ್ಷಿಸಿ ಸ್ಟ್ರೆಪ್ಟೋಕೊಕಸ್ ತರಹದ ಬ್ಯಾಕ್ಟೀರಿಯಾ ಕಂಡು ಆಘಾತಕ್ಕೊಳಗಾಗಿದ್ದರು. ವ್ಯಕ್ತಿಯ ಕೈ ತುಂಬಾ ಭಯಂಕರವಾಗಿ ಊದಿಕೊಂಡಿತ್ತು. ಆದರೆ ಮರುದಿನ ಆ ವ್ಯಕ್ತಿ ತನ್ನ ಎಡಗೈಯಲ್ಲಿನ ನಸುಗೆಂಪು ಮತ್ತು ಮಧ್ಯದ ಬೆರಳುಗಳು ಊದಿಕೊಂಡು ತೀವ್ರ ನೋವಿನಿಂದ ಬಳಲುತ್ತಿದ್ದರು. ವೈದ್ಯರು ಅವರ ಗಾಯಗಳ ಸುತ್ತಲಿನ ಹಾನಿಗೊಳಗಾದ ಅಂಗಾಂಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ್ದಾರೆ. ವೈದ್ಯರು ಗಾಯದ ಮಾದರಿಗಳಿಂದ ಸೂಕ್ಷ್ಮಜೀವಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ ಗುರುತಿಸಲಾಗದ ಸ್ಟ್ರೆಪ್ಟೋಕೊಕಸ್ ತರಹದ ಬ್ಯಾಕ್ಟೀರಿಯಾ ಕಂಡು ಆಘಾತಕ್ಕೊಳಗಾದರು. ತಜ್ಞರ ಪ್ರಕಾರ, ಟ್ರೆಪ್ಟೋಕೊಕಸ್ ಮೆನಿಂಜೈಟಿಸ್, ಸ್ಟ್ರೆಪ್ ಥ್ರೋಟ್, ಬ್ಯಾಕ್ಟೀರಿಯಾದ ನ್ಯುಮೋನಿಯಾ ಮತ್ತು ಗುಲಾಬಿ ಕಣ್ಣು ಇತರ ಅನೇಕ ಕಾಯಿಲೆಗಳಿಗೆ ಸಂಬಂಧಿಸಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಜನರ ಸಮಸ್ಯೆ ಕೇಳಲು ಫೋನ್ ಇನ್ ಕಾರ್ಯಕ್ರಮ ಆರಂಭ; ಚಿಕ್ಕಮಗಳೂರು ಎಸ್‌ಪಿಯಿಂದ ಹೊಸ ಪ್ರಯತ್ನ
ಆದ್ದರಿಂದ ನಿಮ್ಮ ಮನೆಯಲ್ಲಿ ಸಾಕಿದ ಅಥವಾ ಬೀದಿಯಲ್ಲಿನ ಬೆಕ್ಕು ಕಚ್ಚಿದರೆ ಎಂದಿಗೂ ನಿರ್ಲಕ್ಷ್ಯಿಸದಿರಿ. ಇದು ನಿಮ್ಮ ಜೀವದ ಮೇಲೆ ಕಂಟವಾಗಿ ಪರಿಣಮಿಸುವುದರಿಂದ ಎಚ್ಚರದಿಂದಿರುವುದು ಅಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ; ಸಾಲ ಪಡೆಯಬೇಕೆಂದರೆ ಏನು ಮಾಡಬೇಕು?
- 17 ಸಾವಿರ ಟನ್ ಅಡಿಕೆ ಆಮದಿಗೆ ಒಪ್ಪಿಗೆ; ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು
- ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣ ತನಿಖೆಗೆ 15 ತಹಸೀಲ್ದಾರ್ ಗಳ ವಿಶೇಷ ತಂಡ ರಚನೆ
- ಪ್ರಕಾಶ್ ರಾಜ್ ಸಂವಾದ ನಡೆಸಿದ ಕಾಲೇಜು ಕೊಠಡಿಯನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದ ವಿದ್ಯಾರ್ಥಿಗಳು!
- ಚಿಕ್ಕಮಗಳೂರು: ಜನರ ಸಮಸ್ಯೆ ಕೇಳಲು ಫೋನ್ ಇನ್ ಕಾರ್ಯಕ್ರಮ ಆರಂಭ; ಚಿಕ್ಕಮಗಳೂರು ಎಸ್‌ಪಿಯಿಂದ ಹೊಸ ಪ್ರಯತ್ನ
- ಹಠಾತ್ ಹೃದಯ ಸ್ತಂಭನ | ಹೃದಯಾಘಾತ ನಡುವಿನ ವ್ಯತ್ಯಾಸ ಏನು?; ಹಠಾತ್ ಹೃದಯ ಸ್ತಂಭನಕ್ಕೆ ಕಾರಣವೇನು?
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-09.08.2023
- ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ;
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply