Uas: ನರ್ಸರಿ ಸ್ಕೂಲ್ ಟಿಚರ್ ಹುದ್ದೆಗೆ ನೇಮಕಾತಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ! Uas: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ನರ್ಸರಿ ಶಾಲೆ ಶಿಕ್ಷಕರ ಹುದ್ದೆಗೆ ನೇಮಕಾತಿ ಹೊರಡಿಸಿದ್ದಾರೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ದಾಖಲೆಗಳೊಂದಿಗೆ ಏಪ್ರಿಲ್ 5 ಬೆಳಿಗ್ಗೆ 10:30ಕ್ಕೆ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗಬಹುದು. ಆಯ್ಕೆಯ ಪ್ರಕ್ರಿಯೆ, ದಿನಾಂಕ, ಇನ್ನೆಷ್ಟು ...
