Tomato Price; ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಟೊಮೆಟೊ ಬೆಳೆದ ರೈತರಿಗೆ ಅದೃಷ್ಟಲಕ್ಷ್ಮಿ ಒಲಿದು ಬಂದಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 160 ರಿಂದ 180 ರೂ.ಗೆ ಜಿಗಿದಿದೆ. ಟೊಮೆಟೊ ಪೂರೈಕೆ ಇಳಿಕೆಯಾದ ಕಾರಣ ಬೆಲೆ ಏರಿಕೆಯಾಗಿದೆ. ಬಾರೀ ಬೆಲೆಗೆ ಮಾರಾಟವಾಗುತ್ತಿರುವ ಕಾರಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ; ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ
ಇತ್ತೀಚೆಗೆ ಟೊಮೆಟೊ ಬೆಳೆಗಳಿಗೆ ತಗುಲಿದ ರೋಗದಿಂದ ಗುಣಮಟ್ಟ ಕಳೆದುಕೊಂಡು ಮಾರುಕಟ್ಟೆಯಲ್ಲಿ ಬೆಲೆ ಸಿಗಲಿಲ್ಲ. ಬೆಲೆ ಇಲ್ಲದೆ ಕಂಗಾಲಾಗಿದ್ದ ರೈತರು ತೋಟದಲ್ಲಿಯೇ ಬೆಳೆ ಬಿಟ್ಟಿದ್ದರೆ ಇನ್ನೂ ಕೆಲವು ರೈತರು ಬೇಸರಗೊಂಡು ಬೆಳೆಗಳನ್ನು ನಾಶ ಮಾಡಿದ್ದರು. ಈಗ ಏಕಾಏಕಿ ಟೊಮೆಟೊಗೆ ಭಾರಿ ಡಿಮ್ಯಾಂಡ್ ಬಂದಿದ್ದು, ಹಲವು ಮಾರುಕಟ್ಟೆಯಲ್ಲಿ ಸಖತ್ ಆಗಿನೆ ವ್ಯಾಪಾರ ಆಗುತ್ತಿದೆ,
ಇದನ್ನೂ ಓದಿ; ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು


Tomato Price; ಜಿಲ್ಲೆಯಲ್ಲಿ ಭರ್ಜರಿ ವ್ಯಾಪಾರ:
ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 160 ರಿಂದ 180 ರೂ. ದಾಟಿದೆ. ಚಿಕ್ಕಮಗಳೂರು ನಗರದ ಎಪಿಎಂಸಿಯಲ್ಲಿರುವ ಟೊಮೊಟೊ ಮಂಡಿಗೆ ಜಿಲ್ಲೆ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದ ರೈತರು ಮತ್ತು ವ್ಯಾಪಾರಿಗಳು ತಂದಿದ್ದ ಟೊಮೊಟೊ ವನ್ನು ಹರಾಜು ಮಾಡಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು: ಯಾರೂ ಬಿ.ಆರ್.ಪಾಟೀಲ್ ಅವರ ಕ್ಷಮೆ ಕೇಳಿಲ್ಲ;ಗೃಹ ಜ್ಯೋತಿ ಬಗ್ಗೆ ಏನಂದ್ರು ಸಚಿವರು?
- easy life: ಕೃಷಿಕರಿಗೆ ಬೇಕಾದ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯ
- ಕಳೆದು ಹೊದ ಮೊಬೈಲ್ ಹೇಗೆ ಹುಡುಕೊದು?;ಮೊಬೈಲ್ ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ
30 ಲಕ್ಷದ ಒಡೆಯನಾದ ರೈತ:
ಬಯಲುಸೀಮೆ ಮೂಲದ ಕುಮಾರಪ್ಪನಿಗೆ ಬಂಪರ್ ಬೆಲೆ ಸಿಕ್ಕಿದ್ದು, 3 ಲಕ್ಷ ಬಂಡಾವಳ ಹಾಕಿದ ಕುಮಾರಪ್ಪನಿಗೆ 30 ಲಕ್ಷ ಲಾಭ ಸಿಕ್ಕಿದೆ. ಜಿಲ್ಲೆಯ ಟೊಮೆಟೊ ಹೊರ ರಾಜ್ಯಗಳಿಗೆ ಸರಬರಾಜು ಆಗುತ್ತಿರುವ ಕಾರಣ ಟೊಮೊಟೊ ದರ ಏರಿಕೆ ಆಗಿ ಲಾಭದತ್ತ ರೈತಾಪಿ ವರ್ಗವಿದೆ.



ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
- ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು
- ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ
- ಚಿಕ್ಕಮಗಳೂರು: ಯಾರೂ ಬಿ.ಆರ್.ಪಾಟೀಲ್ ಅವರ ಕ್ಷಮೆ ಕೇಳಿಲ್ಲ
- easy life: ಕೃಷಿಕರಿಗೆ ಬೇಕಾದ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯ
- ಳೆದು ಹೊದ ಮೊಬೈಲ್ ಹೇಗೆ ಹುಡುಕೊದು?;ಮೊಬೈಲ್ ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ
- ಕೊಪ್ಪ: ಸಮಬಲದ ಹೋರಾಟದ ನಡುವೆ ಶಾನುವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶರತ್ ಬಿಳುಕೊಪ್ಪ ಆಯ್ಕೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-31.07.2023
- ಉಚಿತ ಭಾಗ್ಯಗಳ ಬೆನ್ನಲ್ಲೇ ನಾಳೆಯಿಂದ ಬೆಲೆ ಏರಿಕೆ ಶಾಕ್!
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply