THIRTHAHALLI:(ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡಿಯಲ್ಲಿ ನಡೆದಿದೆ.
ಇದನ್ನೂ ಓದಿ; arecanut price: 21 ಜುಲೈ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಶುಕ್ರವಾರ ರಾತ್ರಿ 2 ಘಂಟೆ ಸುಮಾರಿಗೆ ಮನೆಗಳಿಂದ ಹಸುಗಳನ್ನು ಕದ್ದುತರುತ್ತಿರುವ ವಿಚಾರ ಬಜರಂಗದಳದ ಕಾರ್ಯಕರ್ತರಿಗೆ ತಿಳಿದು ಪೊಲೀಸರ ಸಹಕಾರದ ಕಾರ್ಯಾಚರಣೆ ನಡೆಸಿ 10 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಎಲ್ಲಾ ಹಸುಗಳನ್ನು ಶಿವಮೊಗ್ಗ ಕಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ; ಶೃಂಗೇರಿ ಹಾಗೂ ಹೊರನಾಡು ದೇವಸ್ಥಾನಗಳಿಗೆ ಭೇಟಿ ನೀಡಿದ ಜಾರ್ಖಂಡ್ ರಾಜ್ಯಪಾಲರ ಕುಟುಂಬ


THIRTHAHALLI: ಇನ್ನು ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ತೀರ್ಥಹಳ್ಳಿ ಪೊಲೀಸರ ವಶಕ್ಕೆ ಕೊಡಲಾಗಿದೆ. ತಕ್ಷಣ ಸ್ಪಂದಿಸಿದ ತೀರ್ಥಹಳ್ಳಿ ಪೊಲೀಸರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ತೀರ್ಥಹಳ್ಳಿ ವತಿಯಿಂದ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು: ನಗರಸಭೆ ಉಪಾಧ್ಯಕ್ಷೆ ಉಮಾದೇವಿ ರಾಜೀನಾಮೆ
- ಚಿಕ್ಕಮಗಳೂರು: ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ ನೂತನ ಸೇತುವೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-21.07.2023
ಕಾರ್ಯಾಚರಣೆಯಲ್ಲಿ ಮಣಿ, ದರ್ಶನ್, ಆಕಾಶ್, ಕೀರ್ತಿ ಇದ್ದರು.
ಕೊಪ್ಪ ಮೂಲದ ಉದ್ಯಮಿಯ ಸುದ್ದಿ ಸಿಂಗಾಪುರದಲ್ಲಿ ಪ್ರಸಾರ; ವೆಂಕಟೇಶ್ ಮೂರ್ತಿ ಒಡೆತನದ ಸಂಸ್ಥೆಗೆ ಸಿಂಗಾಪುರದ ಮಾಧ್ಯಮಗಳ ಭೇಟಿ
e-waste management: ಬೆಂಗಳೂರು/ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಉದ್ಯಮಿ ಒಡೆತನದಲ್ಲಿರು ಸಂಸ್ಥೆಯೊಂದರ ಕಾರ್ಯ ವೈಖರಿ ಹಾಗೂ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ಸಿಂಗಾಪುರ ಚಾನಲ್ ಗಳಲ್ಲಿ ಬಂದಿದೆ.
ಇದನ್ನೂ ಓದಿ; ಮೂಡಿಗೆರೆ: ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ ಕಾರು


ಇತ್ತೀಚೆಗೆ ಸಿಂಗಾಪುರದ ಮಾಧ್ಯಮಗಳಾದ ಚಾನೆಲ್ ನ್ಯೂಸ್ ಏಷ್ಯಾ (ಸಿಎನ್ ಎ), ಸೈಟ್ಸ್ ಟೈಮ್ಸ್ (ಎಸ್ಟಿ) ಸಿಂಗಾಪುರ, ಬಿಸಿನೆಸ್ ಟೈಮ್ಸ್ (ಬಿಟಿ) ಚಾನಲ್ಗಳ ಪ್ರತಿನಿಧಿಗಳು, ವೆಂಕಟೇಶ್ ಮೂರ್ತಿ ಒಡೆತನದ ವ್ಯಾನ್ಸ್ ಕೆಮಿಸ್ಟ್ರಿ, ವ್ಯಾನ್ಸ್ iiem ಬೆಂಗಳೂರಿನಲ್ಲಿರುವ ಸಂಸ್ಥೆಗೆ ಬೇಟಿ ನೀಡಿ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿಯನ್ನು ಪಡೆದು ತಮ್ಮ ದೇಶದಲ್ಲಿ ಬಿತ್ತರಗೊಳಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು: ನಗರಸಭೆ ಉಪಾಧ್ಯಕ್ಷೆ ಉಮಾದೇವಿ ರಾಜೀನಾಮೆ
- ಚಿಕ್ಕಮಗಳೂರು: ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ ನೂತನ ಸೇತುವೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-21.07.2023

e-waste management: ಇ-ತ್ಯಾಜ್ಯ ನಿರ್ವಹಣೆಯಲ್ಲಿ ಚಿಕ್ಕಮಗಳೂರಿನ ಕೊಪ್ಪದ ಉದ್ಯಮಿ ವೆಂಕಟೇಶ್ ಮೂರ್ತಿ ಯವರ ಸಂಸ್ಥೆ ದೇಶ, ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತೀರುವುದನ್ನು ಸಿಂಗಾಪುರ್ ಮಾಧ್ಯಮಗಳಲ್ಲೂ ಬಂದಿದೆ.







Leave a Reply