Share Market Kannada: ನಾಳೆ IRCON ಷೇರು ಖರೀದಿಸಬಹುದಾ?

(Share Market Kannada) 22500ರ ಮೇಜರ್ ಸಪೋರ್ಟ್ ಇಂದ ಬುಲ್ಲಿಶ್ ರಿವರ್ಸಲ್ ಕಡೆಗೆ ನಿಫ್ಟಿ-ಫಿಫ್ಟಿ..?


ನಿನ್ನೆಯೇ ಚರ್ಚಿಸಿದಂತೆ, ತಿಂಗಳ ಕೊನೆಯ ಸೀರಿಸ್ ನಲ್ಲಿ ಫಿಬೋನಾಚಿ ಪ್ರೀವಿಯಸ್ ಮೇಜರ್ ಲೊ ಇಂದ 50% ರಿಟ್ರೇಸ್ಮೆಂಟ್ ಕಂಡಿರುವ ನಿಫ್ಟಿಯು ತನ್ನ ಮೇಜರ್ ಸಪೋರ್ಟ್ ಲೆವೆಲ್ ಆಗಿರುವ 22500 ಕೆಳಗಡೆ ಟ್ರೇಡ್ ಆಗಿದ್ದರು ಸಹ, 22500 ಕೆಳಗೆ ಪ್ರೈಸ್ ಕ್ಲೋಸ್ ಆಗಿಲ್ಲದೇ ಇರುವುದು ಉತ್ತಮ್ಮ ಬುಲ್ಲಿಶ್ ಸಿಗ್ನಲ್ ಆಗಿರುತ್ತದೆ. ಅಲ್ಲದೆ ಪ್ರೈಸ್ ಆಕ್ಷನ್ ನಲ್ಲಿ ಪ್ರಿವಿಯಸ್ ಮೇಜರ್ ಬುಲ್ಲಿಶ್ ಕ್ಯಾಂಡಲ್ ಹೈ (Pic. 01) ಸಪೋರ್ಟ್ ತೆಗೆದುಕೊಂಡಿರುವುದು ಅಲ್ಲದೇ ಒಂದು ಗಂಟೆಯ ಟೈಮ್ ಫ್ರೇಮ್ ನಲ್ಲಿ ಉತ್ತಮ ಹ್ಯಾಮ್ಮೆರ್ ಕ್ಯಾಂಡಲ್ (Pic. 02) ಕೂಡ ಕಾಣಸಿಗುತ್ತಿದೆ. ಇದರಿಂದ ಬುಲ್ ಗಳಿಗೆ ಅವಕಾಶ ದೊರೆಯುವುವಂತೆ ಕಾಣುತ್ತಿದೆ. ಮತ್ತು 200 EMA ಸಪೋರ್ಟ್ ಕೂಡ ಇದಕ್ಕೆ ಪುಷ್ಟಿ ನೀಡುತ್ತಿದೆ.

ನಿಫ್ಟಿಯ ಬುಲ್ಲಿಶ್ ಮೂವ್ ಕಂಡುಕೊಂಡಲ್ಲಿ ಮುಂದಿನ ಬುಲ್ ಟಾರ್ಗೆಟ್ 22800 ಲೆವೆಲ್ ಆಗಿರಲಿದೆ. ನಾಳೆ ನಿಫ್ಟಿ ಯು ಸಣ್ಣ ಮಟ್ಟದ ಗ್ಯಾಪ್ ಡೌನ್ ಆಗಿ ಮತ್ತೆ ಬುಲ್ಲಿಶ್ ಕಡೆ ಮರಳುವ ಸಾಧ್ಯತೆಯೂ ಇದೆ. ಆದರೆ 22600 ರ ಮೇಲೆ ಪ್ರೈಸ್ ಕ್ಲೋಸ್ ಆಗುವ ತನಕ ಕಾಯುವುದು ಉತ್ತಮ ಎನಿಸುತ್ತದೆ.


ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಗಮನಕ್ಕೆ; ನೇಮಕಾತಿ ಮೀಸಲಾತಿ ಬಗ್ಗೆ ಗೆಜೆಟ್ ನಿಂದ ಅಧಿಸೂಚನೆ; ಮೀಸಲಾತಿ ಅಳವಡಿಕೆ ಕುರಿತು ಈ ಸೂಚನೆ ಕಡ್ಡಾಯ


ಆಪ್ಷನ್ ಚೈನ್ ಅನಾಲಿಸಿಸ್ :
ಜೂನ್ ತಿಂಗಳ ಆಪ್ಷನ್ ಚೈನ್ ನೋಡುವುದಾದರೆ ಅತಿ ಹೆಚ್ಚು ಪೊಸಿಷನ್ ರೋಲ್ ಓವರ್ ಕಾಲ್ ಸೆಲ್ಲಿಂಗ್ ಕಡೆಯಲ್ಲಿ ನಡೆದಿದೆ. 22500, 22600,22700,22800 ರ ಲೆವೆಲ್ ನಲ್ಲಿ ಅತಿ ಹೆಚ್ಚು ಕಾಲ್ ಸೆಲ್ಲಿಂಗ್ ನಡೆಯುತ್ತಿದೆ.
ಪುಟ್ ಸೈಡ್ ನಲ್ಲಿ ಈಗಲೂ ಪುಟ್ ಲಾಂಗ್ ಇರುವುದರಿಂದ, ಪುಟ್ ಸೆಲ್ಲರ್ ಗಳ ಎಂಟ್ರಿ ಆಗುವ ತನಕ ನಿಫ್ಟಿಯಲ್ಲಿ ಬುಲ್ಲಿಶ್ ಟ್ರೇಡ್ ಮಾಡುವುದು ಉತ್ತಮವಲ್ಲ.


ಇದನ್ನೂ ಓದಿ: ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಬಡ್ಡಿರಹಿತ ಸಾಲ!


ಈ ಷೇರಿನ ಮೇಲೆ ಇರಲಿ ಗಮನ :
IRCON INTERNATIONAL LTD
ಹಲವು ದಿನಗಳಿಂದ ಉತ್ತಮ ಡಿಪ್ ಕೊಟ್ಟಿರುವ ಈ ಷೇರು 276 ರ ಮೇಲೆ ಪ್ರೈಸ್ ಕ್ಲೋಸ್ ಆದಲ್ಲಿ ಖರೀದಿಗೆ ಉತ್ತಮವಾಗಿರುತ್ತದೆ. ಅಲರ್ಟ್ ಉಪಯೋಗಿಸಿಕೊಂಡು ಷೇರುಗಳ ಅಂಕಗಳನ್ನು ಮಾನಿಟರ್ ಮಾಡುತ್ತಿರಿ.

Share Market Kannada: ನಾಳೆ IRCON ಷೇರು ಖರೀದಿಸಬಹುದಾ?

(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)

Share Market:


ಇದನ್ನೂ ಓದಿ: ಮೇಜರ್ ಸಪೋರ್ಟ್ ನಿಂದ ಬ್ರೇಕ್ ಡೌನ್ ಆದ ನಿಫ್ಟಿ!; 6 ತಿಂಗಳಿಗೆ 86% ಲಾಭ ಕೊಟ್ಟ ಈ ಸರ್ಕಾರಿ ಷೇರು ಯಾವುದು?


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6.  ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    7. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    8. ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
    9. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    10. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    11. TCS ನಲ್ಲಿ ಭರ್ಜರಿ ಜಾಬ್ ಆಫರ್; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
    12. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್