Scholarship Nm: ಇಂತಹ ವಿದ್ಯಾರ್ಥಿಗಳಿಗೆ 45,000 ಸ್ಕಾಲರ್‌ ಶಿಪ್‌

(Scholarship Nm) ಪದವೀಧರ ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಆರಂಭದಿಂದ ಮಧ್ಯದವರೆಗಿನ ಅವಧಿಯಲ್ಲಿಯಲ್ಲಿರುವ ವೃತ್ತಿಪರರಿಗೆ ಇನ್ಲಾಕ್ಸ್ ಫೆಲೋಶಿಪ್ ಫಾರ್ ಸೋಷಿಯಲ್ ಎಂಗೇಜ್ಮೆಂಟ್ ಸ್ಕಾಲರ್‌ ಶಿಪ್‌ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್


ಇನ್ಲಾಕ್ಸ್ ಫೆಲೋಶಿಪ್ ಫಾರ್ ಸೋಷಿಯಲ್ ಎಂಗೇಜ್ಮೆಂಟ್ 2025, ಪದವೀಧರ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಜೀವನದ ಆರಂಭದಿಂದ ಮಧ್ಯದವರೆಗಿನ ಅವಧಿಯಲ್ಲಿಯಲ್ಲಿರುವ ವೃತ್ತಿಪರರಿಗೆ ಇನ್ಲಾಕ್ಸ್ ಶಿವದಾಸನಿ ಫೌಂಡೇಶನ್ ನೀಡುತ್ತಿರುವ ಅವಕಾಶವಾಗಿದೆ. ಸಾರ್ವಜನಿಕ ಜೀವನದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ಪ್ರಸ್ತುತ ಸ್ಥಿತಿಯನ್ನು ಎದುರಿಸಲು ಅವರನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಫೆಲೋಶಿಪ್ ಹೊಂದಿದೆ. ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆ ಕಡ್ಡಾಯ:
* ಪ್ರಸ್ತುತ ಭಾರತದಲ್ಲಿ ವಾಸವಿರುವ ಮತ್ತು 1989ರ ಜನವರಿ 1ರಂದು ಅಥವಾ ನಂತರ ಜನಿಸಿದ ಭಾರತೀಯ ಪ್ರಜೆಗಳಿಗೆ ಲಭ್ಯವಿರುತ್ತದೆ.
* ಮಾನ್ಯತೆ ಹೊಂದಿದ ಭಾರತೀಯ ಸಂಸ್ಥೆಯೊಂದರಿಂದ ಬ್ಯಾಚುಲರ್ಸ್ ಪದವಿಯನ್ನು ಹೊಂದಿದವರಾಗಿರಬೇಕು.
* ಕನಿಷ್ಠ ಮೂರು ವರ್ಷಗಳ ಸಂಬಂಧಿತ ವೃತ್ತಿ ಅನುಭವವನ್ನು ಹೊಂದಿರಬೇಕು.
* ಪ್ರಸ್ತುತ ಶೈಕ್ಷಣಿಕ ಅಧ್ಯಯನಗಳಿಗೆ ಅಥವಾ ಪಿಎಚ್.ಡಿ. ಕಾರ್ಯಕ್ರಮಕ್ಕೆ ದಾಖಲಾಗಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ.


ಇದನ್ನೂ ಓದಿ; ಈ ಅಭಿವೃದ್ಧಿ ನಿಗಮ ವತಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ


ಎಷ್ಟು ಸ್ಕಾಲರ್‌ ಶಿಪ್‌ ಲಭ್ಯ?;
ವಾಸವಿರುವ ಮತ್ತು ಕೆಲಸ ಮಾಡುವ ಪ್ರದೇಶಕ್ಕನುಗುಣವಾಗಿ ಮಾಸಿಕ ₹45,000ದ ವರೆಗೆ.

ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/IFSE1 ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
31-12-2024

Scholarship Nm: ಇಂತಹ ವಿದ್ಯಾರ್ಥಿಗಳಿಗೆ 45,000 ಸ್ಕಾಲರ್‌ ಶಿಪ್‌
Scholarship Nm: ಇಂತಹ ವಿದ್ಯಾರ್ಥಿಗಳಿಗೆ 45,000 ಸ್ಕಾಲರ್‌ ಶಿಪ್‌

ಇದನ್ನೂ ಓದಿ; ರೇಷನ್‌ ಕಾರ್ಡ್‌ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ


ಇತ್ತೀಚಿನ ಜನಪ್ರಿಯ ಸುದ್ದಿಗಳು