Supreme -court;ಸುಪ್ರೀಂ ಕೋರ್ಟ್‌ ನಲ್ಲಿ ಜಾಬ್‌ ಆಫರ್

(Supreme -court;) ಭಾರತದ ಸುಪ್ರೀಂ ಕೋರ್ಟ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್


ನೇಮಕಾತಿ ಪ್ರಾಧಿಕಾರ:
ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾ

ಹುದ್ದೆ ವಿವರ:
* ಕೋರ್ಟ್‌ ಮಾಸ್ಟರ್
* ಸೀನಿಯರ್ ಪರ್ಸೊನೆಲ್ ಅಸಿಸ್ಟಂಟ್
* ಪರ್ಸೊನೆಲ್ ಅಸಿಸ್ಟಂಟ್

ಹುದ್ದೆಯ ಸಂಖ್ಯೆ:
* ಕೋರ್ಟ್‌ ಮಾಸ್ಟರ್: 31
* ಸೀನಿಯರ್ ಪರ್ಸೊನೆಲ್ ಅಸಿಸ್ಟಂಟ್: 33
* ಪರ್ಸೊನೆಲ್ ಅಸಿಸ್ಟಂಟ್: 43


ಇದನ್ನೂ ಓದಿ; KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಒಟ್ಟು ಹುದ್ದೆಗಳ ಸಂಖ್ಯೆ:
107

ನೇಮಕ ವಿಧಾನ:
ನೇರ ನೇಮಕಾತಿ

ಹುದ್ದೆವಾರು ವಿದ್ಯಾರ್ಹತೆ:
ಕೋರ್ಟ್‌ ಮಾಸ್ಟರ್:
ಕಾನೂನು ಪದವಿ, ಇಂಗ್ಲಿಷ್‌ ಶಾರ್ಟ್‌ ಹ್ಯಾಂಡ್‌ ಟೈಪ್‌ರೈಟಿಂಗ್ ತರಬೇತಿ ಜೊತೆಗೆ, ಕಂಪ್ಯೂಟರ್ ಜ್ಞಾನ.


ಇದನ್ನೂ ಓದಿ; ಈ ಅಭಿವೃದ್ಧಿ ನಿಗಮ ವತಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ


ಸೀನಿಯರ್ ಪರ್ಸೊನೆಲ್ ಅಸಿಸ್ಟಂಟ್:
ಯಾವುದೇ ಪದವಿ ಮತ್ತು ಇಂಗ್ಲಿಷ್‌ ಶಾರ್ಟ್‌ ಹ್ಯಾಂಡ್‌ ಟೈಪ್‌ರೈಟಿಂಗ್ ತರಬೇತಿ ಜೊತೆಗೆ, ಕಂಪ್ಯೂಟರ್ ಜ್ಞಾನ.

ಪರ್ಸೊನೆಲ್ ಅಸಿಸ್ಟಂಟ್:
ಯಾವುದೇ ಪದವಿ ಮತ್ತು ಇಂಗ್ಲಿಷ್‌ ಶಾರ್ಟ್‌ ಹ್ಯಾಂಡ್‌ ಟೈಪ್‌ರೈಟಿಂಗ್ ತರಬೇತಿ ಜೊತೆಗೆ, ಕಂಪ್ಯೂಟರ್ ಜ್ಞಾನ.

ವಿದ್ಯಾರ್ಹತೆ:
* ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು.

ಅರ್ಜಿ ಶುಲ್ಕ:
ಜೆನೆರಲ್ / ಒಬಿಸಿ ಕೆಟಗರಿ ಅಭ್ಯರ್ಥಿಗಳಿಗೆ ರೂ.1000.
ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ವಿಕಲಚೇತನ ಅಭ್ಯರ್ಥಿಗಳಿಗೆ ರೂ.250.


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


ಅರ್ಜಿ ಸಲ್ಲಿಕೆ ಹೇಗೆ?;
https://cdn3.digialm.com/EForms/configuredHtml/32912/91925/Index.html ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಸುಪ್ರೀಂ ಕೋರ್ಟ್‌ ನ ಅಧಿಕೃತ ವೆಬ್‌ ಸೈಟ್ ವಿಳಾಸ – https://www.sci.gov.in/ ಕ್ಕೆ ಭೇಟಿ ನೀಡಿ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
04-12-2024 ರವರೆಗೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
25-12-2024 ರ ರಾತ್ರಿ 11-55 ನಿಮಿಷದವರೆಗೆ.

Supreme -court;ಸುಪ್ರೀಂ ಕೋರ್ಟ್‌ ನಲ್ಲಿ ಜಾಬ್‌ ಆಫರ್
Supreme -court;ಸುಪ್ರೀಂ ಕೋರ್ಟ್‌ ನಲ್ಲಿ ಜಾಬ್‌ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು