(Rhodes Scholarship:) ದ ರೋಡ್ಸ್ ಸ್ಕಾಲರ್ಶಿಪ್ಸ್ ಫಾರ್ ಇಂಡಿಯಾ 2026 ನೀಡುತ್ತಿದ್ದು, ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ -12ರ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್; ದೊಡ್ಮನೆಗೆ ಕಿಚ್ಚನೇ ಬಿಗ್ ಬಾಸ್
ದ ರೋಡ್ಸ್ ಸ್ಕಾಲರ್ಶಿಪ್ಸ್ ಫಾರ್ ಇಂಡಿಯಾ 2026, ಮ್ಯಾಕ್ಕಾಲ್ ಮ್ಯಾಕ್ಬೈನ್ ಫೌಂಡೇಶನ್ (ಎನ್ಜಿಒ)ನ ಸೆಕೆಂಡ್-ಸೆಂಚುರಿ ಸಂಸ್ಥಾಪಕರಾದ ಜಾನ್ ಮ್ಯಾಕ್ಕಾಲ್ ಮ್ಯಾಕ್ಬೈನ್ ಒಸಿ ಇದರ ಸಹಭಾಗಿತ್ವದಲ್ಲಿ, ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್ನಲ್ಲಿ ಪೂರ್ಣಾವಧಿಯ ಅಧ್ಯಯನವನ್ನು ಮುಂದುವರಿಸಲು ಭಾರತೀಯ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ರೋಡ್ಸ್ ಟ್ರಸ್ಟ್ನ ಉಪಕ್ರಮವಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ; ಆಧಾರ್ ಕಾರ್ಡ್ ಹೊಂದಿದ್ರೆ ಪಡೆಯಬಹುದು ಈ ಪ್ರೋತ್ಸಾಹಧನ
(Rhodes Scholarship:) ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
• 2025ರ ಅಕ್ಟೋಬರ್ 1ಕ್ಕೆ 18 ರಿಂದ 27 ವರ್ಷ ವಯಸ್ಸಾಗಿರುವ ಭಾರತೀಯ ನಾಗರಿಕರಿಗೆ ಲಭ್ಯವಿರುತ್ತದೆ.
• ಅರ್ಜಿದಾರರು 2026ರ ಜುಲೈ ಒಳಗೆ ತಮ್ಮ ಅಂಡರ್ಗ್ರಾಜುಯೇಟ್ ಅಧ್ಯಯನವನ್ನು ಪೂರ್ಣಗೊಳಿಸಿರಬೇಕು ಮತ್ತು ಕಳೆದ 10 ವರ್ಷದೊಳಗೆ ಭಾರತದಲ್ಲಿ ಕನಿಷ್ಠ 4 ವರ್ಷಗಳ ಔಪಚಾರಿಕ ಶಿಕ್ಷಣವನ್ನು ಪಡೆದಿರಬೇಕು (ಸೆಕೆಂಡರಿ ಸ್ಕೂಲ್ ಪರೀಕ್ಷೆಗಳು ಅಥವಾ ಭಾರತೀಯ ವಿಶ್ವವಿದ್ಯಾಲಯದಿಂದ ಅಂಡರ್ಗ್ರಾಜುಯೇಟ್ ಪದವಿಯನ್ನು ಒಳಗೊಂಡು).
• ಅವರು ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್ನಲ್ಲಿ ಸ್ನಾತಕೋತ್ತರ ಬೋಧನಾ ಕೋರ್ಸ್ಗೆ ಪ್ರಸ್ತಾವನೆಯನ್ನು ಪಡೆದಿರಬೇಕು.
ಇದನ್ನೂ ಓದಿ: ಕೃಷಿ ಯಂತ್ರೋಪಕರಣ ಖರೀದಿಗೆ ಸಿಗಲಿದೆ ಸಬ್ಸಿಡಿ!
ಎಷ್ಟು ಸ್ಕಾಲರ್ ಶಿಪ್ ಲಭ್ಯ?:
ಕೋರ್ಸ್ ಶುಲ್ಕ, ವಾರ್ಷಿಕ £19,800ರ ನಿರ್ವಹಣಾ ಸ್ಟೈಪೆಂಡ್ ಮತ್ತು ಇತರ ವೆಚ್ಚಗಳು.
ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/TRSI3 ಈ ವೆಬ್ ಸೈಟ್ ಗೆ ಭೇಟಿ ನೀಡಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ನಿರುದ್ಯೋಗಿಗಳು ಉಚಿತವಾಗಿ ಪಡೆಯಬಹುದು ಈ ತರಬೇತಿ
(Rhodes Scholarship:) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?:
23-07-2025

ಇದನ್ನೂ ಓದಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 12,000 ಸ್ಕಾಲರ್ ಶಿಪ್; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ಇತ್ತೀಚಿನ ಜನಪ್ರಿಯ ಸುದ್ದಿಗಳು (Rhodes Scholarship:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





