Ratti Chhatr: PUC ಪಾಸ್ ಆದ ವಿದ್ಯಾರ್ಥಿಗಳಿಗೆ 70,000 ಸ್ಕಾಲರ್ಶಿಪ್

(Ratti Chhatr) 2024-25 ನೇ ಸಾಲಿನಲ್ಲಿ ಯಾವುದೇ ಐಐಟಿಗಳಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಬಿ.ಇ/ಬಿ.ಟೆಕ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ರತ್ತಿ ಛಾತ್ರ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ


ಪ್ಯಾನಸೋನಿಕ್ ಲೈಫ್ ಸೊಲ್ಯೂಷನ್ಸ್ ಇಂಡಿಯಾ (ಪಿ.ಎಲ್.ಎಸ್.ಐ.ಎನ್.ಡಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಲ್ಲಿ ಬಿ.ಇ. / ಬಿ. ಟೆಕ್. ಕೋರ್ಸ್ಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಅರ್ಜಿ ಸಲ್ಲಿಕೆ ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: HDFC Parivarthan ನಿಂದ 75,000 ಸ್ಕಾಲರ್ಶಿಪ್; ಒಂದೇ ಕ್ಲಿಕ್ ನಲ್ಲಿ Apply ಮಾಡಿ, ಹಣ ಪಡೆಯಿರಿ


ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
* ಅರ್ಜಿದಾರರು ತಮ್ಮ 12 ನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಹೊಂದಿರಬೇಕು ಅಥವಾ ಅಂತಿಮ ಫಲಿತಾಂಶಗಳಿಗಾಗಿ ಎದುರು ನೋಡುತ್ತಿರುವವರಾಗಿರಬೇಕು.
* ಅರ್ಜಿದಾರರು 12 ನೇ ತರಗತಿಯಲ್ಲಿ 75% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
* ಅರ್ಜಿದಾರರ ವಾರ್ಷಿಕ ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ ರೂ.8,00,000ಕ್ಕಿಂತ ಹೆಚ್ಚಿರಬಾರದು.
* 2024-25 ಬ್ಯಾಚ್ ನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.


ಇದನ್ನೂ ಓದಿ: ರೈತರಿಗಾಗಿ ಕೃಷಿ ಸೆಂಟ್ರಲ್ App ಬಿಡುಗಡೆ!; ಸಮಗ್ರ ಮಾಹಿತಿಯನ್ನು ಈ ಆ್ಯಪ್‌ ಮುಖಾಂತರ ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಿ..!


ವಿದ್ಯಾರ್ಥಿವೇತನ ಮೊತ್ತ:
ನಾಲ್ಕು ವರ್ಷಗಳವರೆಗೆ ವರ್ಷಕ್ಕೆ ರೂ.70,250

ಅರ್ಜಿ ಸಲ್ಲಿಕೆ ಹೇಗೆ?;

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು www.b4s.in/nwmd/RCSP56 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ರೈತರಿಗೆ ಗುಡ್​ ನ್ಯೂಸ್​; ಕೇಂದ್ರದಿಂದ ಬಂಪರ್ ಗಿಫ್ಟ್​! ಇಲ್ಲಿದೆ ನೋಡಿ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15-08-2024

Ratti Chhatr: PUC ಪಾಸ್ ಆದ ವಿದ್ಯಾರ್ಥಿಗಳಿಗೆ 70,000 ಸ್ಕಾಲರ್ಶಿಪ್
Ratti Chhatr: PUC ಪಾಸ್ ಆದ ವಿದ್ಯಾರ್ಥಿಗಳಿಗೆ 70,000 ಸ್ಕಾಲರ್ಶಿಪ್

ಇದನ್ನೂ ಓದಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ; 24,000 ದಿಂದ ಸಂಬಳ


Ratti Chhatr Scholarship 2024-25

The Ratti Chhatr Scholarship 2024-25, an initiative by Panasonic Life Solutions India (PLSIND), aims to support students from low-income families in pursuing higher education. This scholarship offers financial assistance of ₹70,250 per year for four years to students admitted to B.E./B.Tech. courses at any Indian Institute of Technology (IIT), helping to cover their tuition fees.

As a socially responsible corporation, Panasonic is committed to promoting inclusive growth and societal development. In line with this objective, the company launched the Ratti Chhatr Scholarship Program to identify and support talented youth who have the potential to become future leaders of the country. Initiated in 2009, this scholarship aims to provide equal opportunities and access to education for underprivileged students.

Eligibility:
* Students who have cleared the entrance test for B.E./B.Tech. courses at any of the IITs (Indian Institute of Technology) in 2024-25 are eligible.
* Students must have cleared their Class 12 examination with more than 75%. In case the students are awaiting their results, the application can be processed provisionally.
* The applicant’s annual family income must not be more than INR 8,00,000 from all sources.
* Open to pan-India students.
* Only candidates from the 2024-25 batch are eligible to apply.
* Children of employees of Buddy4Study and Panasonic are not eligible.

NOTE:

* Preference will be given to candidates belonging to Persons with Disabilities (PwD) category.
* Students must have an admission letter and first-semester fee receipt to be eligible for this scholarship.

Benefits:
* Scholarship amount: INR 70,250 per year for four years

Documents
* The applicants are required to upload the following documents at the time of application:
* Marksheet of Class 12 (2023-24)
* A government-issued identity proof (Aadhaar card/voter identity card/driving license/PAN card)
* Admission letter
* First-semester fee receipt
* Bank account details of the applicant
* Income proof (Form 16A/income certificate from government authority/salary slips, etc.)
* Photograph of the applicant

website/short link:
www.b4s.in/nwmd/RCSP56