(Ration card) ಭಾರತೀಯರಿಗೆ ಪಡಿತರ ಚೀಟಿ ಒಂದು ಆದಾರ್ ಕಾರ್ಡ್, ವೋಟರ್ ಐಡಿಯಂತೆ ಪ್ರಮುಖ ದಾಖಲೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪಡೆಯಲು ಕೂಡ ಈ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ. ಅಲ್ಲದೆ ಎಪ್ರೀಲ್ 1 ರಿಂದ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಲಾಗುತ್ತದೆ. ಇದನ್ನ ನೀವು ಆನ್ ಲೈನ್ ಮೂಲಕವೂ ಹಾಕಬಹುದಾಗಿದೆ. ಅರ್ಜಿ ಸಲ್ಲಿಕೆ ಅಲ್ಲದೆ ನಿಮ್ಮ ರೇಷನ್ ಕಾರ್ಡ್ ನ ಎಲ್ಲಾ ಮಾಹಿತಿಯು ನಿಮಗೆ ಸುಲಭವಾಗಿ ಆನ್ ಲೈನ್ ಮೂಲಕ ಲಭ್ಯವಿದೆ. ಅಲ್ಲದೆ ನೀವು ರೇಷನ್ ಕಾರ್ಡ್ ನಂಬರ್ ಮರೆತಿದ್ದರೂ ಸಹ ಆನ್ ಲೈನ್ ಮೂಲಕ ಪಡೆಯಬಹುದು. ಹೇಗೆ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್!; ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
(Ration card) ರೇಷನ್ ಕಾಡ್ ನಂಬರ್ ಮರೆತಿದ್ದರೆ ಏನು ಮಾಡಬೇಕು:
* ಮೊದಲು ನಿಮ್ಮ ರಾಜ್ಯದ ಪೋರ್ಟಲ್ ತಿಳಿದುಕೊಳ್ಳಿ.
* ಉದಾ: **ಕರ್ನಾಟಕ ರಾಜ್ಯದ ಪೋರ್ಟಲ್ ಗಾಗಿ PDS ಪೋರ್ಟಲ್ ಕರ್ನಾಟಕ ಎಂದು ಟೈಪ್ ಮಾಡಿ.
* ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ವೆಬ್ ಸೈಟ್ ತೆರೆಯುತ್ತದೆ.
* ನಂತರ, PDS “ಪಡಿತರ ಕಾರ್ಡ್,” ಅಥವಾ “ನಾಗರಿಕ ಸೇವೆಗಳು” ನಂತಹ ವಿಭಾಗಗಳನ್ನು ನೋಡಿ.
* ಈ ವಿಭಾಗಗಳು ಆನ್ ಲೈನ್ ಪಡಿತರ ಕಾರ್ಡ್ ಪೋರ್ಟಲ್ ಗೆ ಲಿಂಕ್ ಅನ್ನು ಹೊಂದಿರುತ್ತವೆ.
ಇದನ್ನೂ ಓದಿ; ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ; 733 ಹುದ್ದೆಗೆ ಅರ್ಜಿ ಆಹ್ವಾನ
* ಒಂದು ವೇಳೆ ನಿಮ್ಮ ರಾಜ್ಯದ ನಿರ್ದಿಷ್ಟ ಪೋರ್ಟಲ್ ಅನ್ನು ಹುಡುಕಲು ಸಾಧ್ಯವಾಗದಿದ್ದರೆ, https://nfsa.gov.in/portal/ration ವೆಬ್ ಸೈಟ್ ಗೆ ಹೋಗಿ.
* ರಾಜ್ಯ-UT ಪೋರ್ಟಲ್ ಗಳಲ್ಲಿ ಪಡಿತರ ಕಾರ್ಡ್ ವಿವರಗಳು ಗೆ ಸ್ಕ್ರಾಲ್ ಮಾಡಿ.
* ಅಲ್ಲಿ, ನಿಮಗೆ ಪ್ರತಿ ರಾಜ್ಯದ PDS ಪೋರ್ಟಲ್ ಗೆ ಲಿಂಕ್ ಗಳು ಕಾಣಿಸುತ್ತವೆ.
* ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ನೀಡುವ ಮೂಲಕ ನಿಮಗೆ ಬೇಕಾದ ಅಗತ್ಯವಾದ ಮಾಹಿತಿ ಸಂಗ್ರಹಿಸಬಹುದು.
* ನಿಮಗೆ ರೇಷನ್ ಕಾರ್ಡ್ ಸಂಖ್ಯೆ ನೆನಪಿಲ್ಲದಿದ್ದರೂ ಚಿಂತೆಯಿಲ್ಲ. ಆಧಾರ್ ಸಂಖ್ಯೆ ನೀಡುವ ಮೂಲಕವೂ ಸಹ ಮಾಹಿತಿ ಪಡೆಯಬಹುದು.
ಇದನ್ನೂ ಓದಿ; ಈ ಯೋಜನೆಯಡಿಯಲ್ಲಿ ಉಚಿತ ಮನೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ, ಇಲ್ಲಿದೆ ಡಿಟೈಲ್ಸ್
(Ration card) ಈ ಕೆಲಸವನ್ನು ಕೂಡ ಮಾಡಬಹುದು:
ಒಂದು ವೇಳೆ ಆನ್ ಲೈನ್ ಮೂಲಕ ಮಾಡಲು ಸಾಧ್ಯವಾಗದೆ ಇದ್ದಲ್ಲಿ ನಿಮ್ಮ ನ್ಯಾಯಬೆಲೆ ಅಂಗಡಿಯಲ್ಲಿ ಸಹ ಮಾಹಿತಿ ದೊರೆಯುತ್ತದೆ.

ಪ್ರಮುಖ ಸುದ್ದಿಗಳನ್ನು ಓದಿ
- ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
- ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
- ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
- ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
- ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
- ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
- ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
- ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
- ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply