(Railway Recruitment 2024) ಆಗ್ನೇಯ ಮಧ್ಯೆ ರೈಲ್ವೆಯ ರಾಯ್ ಪುರ್ ವಿಭಾಗದಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ; ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್; ಈ ರೀತಿ ಅರ್ಜಿ ಸಲ್ಲಿಸಿ
ಡಿಆರ್ಎಂ ಆಫೀಸ್ – ರಾಯ್ಪುರ್ ವಿಭಾಗದ ಹುದ್ದೆಗಳ ವಿವರ:
* ವೆಲ್ಡರ್ – 161
* ಟರ್ನರ್ – 54
* ಫಿಟ್ಟರ್ – 207
* ಇಲೆಕ್ಟ್ರೀಷಿಯನ್ – 212
* ಸ್ಟೆನೋಗ್ರಾಫರ್ (ಇಂಗ್ಲಿಷ್) – 15
* ಸ್ಟೆನೋಗ್ರಾಫರ್ (ಹಿಂದಿ) : 8
* ಕಂಪ್ಯೂಟರ್ ಆಪರೇಟರ್ / ಪ್ರೋಗ್ರಾಮ್ ಅಸಿಸ್ಟಂಟ್ : 10
* ಹೆಲ್ತ್ ಅಂಡ್ ಸ್ಯಾನಿಟರಿ ಇನ್ಸ್ಪೆಕ್ಟರ್ : 25
* ಮಷಿನಿಸ್ಟ್ : 15
* ಮೆಕ್ಯಾನಿಕಲ್ ಡೀಸೆಲ್ : 81
* ಮೆಕ್ಯಾನಿಕಲ್ ರೆಫ್ರಿಜರೇಟರ್ ಅಂಡ್ ಏರ್ ಕಂಡೀಷನರ್ : 21
* ಮೆಕ್ಯಾನಿಕ್ ಆಟೋ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ : 35
ಇದನ್ನೂ ಓದಿ; ಕರ್ನಾಟಕ ಹೈಕೋರ್ಟ್ನಲ್ಲಿ ಭರ್ಜರಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
ವ್ಯಾಗನ್ ರಿಪೇರ್ ಶಾಪ್ ರಾಯ್ಪುರ್ ಹುದ್ದೆಗಳ ವಿವರ:
* ಫಿಟ್ಟರ್ – 110
* ವೆಲ್ಡರ್ – 110
* ಮಷಿನಿಸ್ಟ್ – 15
* ಟರ್ನರ್ – 14
* ಇಲೆಕ್ಟ್ರೀಷಿಯನ್ – 14
* ಕಂಪ್ಯೂಟರ್ ಆಪರೇಟರ್ / ಪ್ರೋಗ್ರಾಮ್ ಅಸಿಸ್ಟಂಟ್ – 4
* ಸ್ಟೆನೋ (ಇಂಗ್ಲಿಷ್) – 1
* ಸ್ಟೆನೋ (ಹಿಂದಿ) : 1
ಇದನ್ನೂ ಓದಿ; ಬರಪೀಡಿತ ತಾಲೂಕುಗಳಿಗೆ ಟಾಸ್ಕ್ ಫೋರ್ಸ್ ರಚನೆ; ರಾಜ್ಯ ಸರ್ಕಾರದಿಂದ ಆದೇಶ
ವಿದ್ಯಾರ್ಹತೆ:
10+2 ಶಿಕ್ಷಣ ವ್ಯವಸ್ಥೆಯಲ್ಲಿ 10ನೇ ತರಗತಿ ಪಾಸ್ ಜೊತೆಗೆ ಐಟಿಐ ಅನ್ನು ವಿವಿಧ ಟ್ರೇಡ್ ಗಳಲ್ಲಿ ಓದಿದವರು ಅರ್ಜಿ ಸಲ್ಲಿಸಬಹುದು. ಎನ್ಸಿವಿಟಿ, ಎಸ್ಸಿವಿಟಿ ಪ್ರಮಾಣಪತ್ರಗಳನ್ನು ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಇದನ್ನೂ ಓದಿ; ಬರಪೀಡಿತ ತಾಲೂಕುಗಳಿಗೆ ಟಾಸ್ಕ್ ಫೋರ್ಸ್ ರಚನೆ; ರಾಜ್ಯ ಸರ್ಕಾರದಿಂದ ಆದೇಶ
ಅರ್ಜಿ ಸಲ್ಲಿಕೆ ಹೇಗೆ?;
* https://www.apprenticeshipindia.gov.in/candidate-registration ವೆಬ್ ಸೈಟ್ ಗೆ ಭೇಟಿ ನೀಡಿ.
* ತೆರೆಯುವ ವೆಬ್ ಪೇಜ್ ನಲ್ಲಿ ಇಮೇಲ್ ವಿಳಾಸ, ಇತರೆ ಮಾಹಿತಿ ನೀಡಿ ಮೊದಲು ರಿಜಿಸ್ಟ್ರೇಷನ್ ಪಡೆಯಬೇಕು.
* ನಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಅಂಕಪಟ್ಟಿ, ಐಟಿಐ ಪಾಸ್ ಸರ್ಟಿಫಿಕೇಟ್, ಇತರೆ ಮಾಹಿತಿಗಳು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
02-04-2024

ಇದನ್ನೂ ಓದಿ; ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
01-05-2024 ರ ರಾತ್ರಿ 11-59 ರವರೆಗೆ.







Leave a Reply