(KIOCL Recruitment) ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನಲ್ಲಿ (Kudremukh Iron Ore Company Limited) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ; ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ!; ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಿ
ಉದ್ಯೋಗದ ಸ್ಥಳ:
ಬಳ್ಳಾರಿ
ಹುದ್ದೆಯ ವಿವರ:
* ಭೂಭೌತಶಾಸ್ತ್ರಜ್ಞ
* ಭೂವಿಜ್ಞಾನಿ
* ಸಹಾಯಕ ಭೂವಿಜ್ಞಾನಿ
* ಗಣಿ ಸರ್ವೇಯರ್
* ಸಹಾಯಕ ಗಣಿ ಸರ್ವೇಯರ್
* ಜೂನಿಯರ್ ಮೈನ್ ಸರ್ವೇಯರ್
ಇದನ್ನೂ ಓದಿ; ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜನೆ; ನೇರ ಸಂದರ್ಶನದ ಮೂಲಕ ಆಯ್ಕೆ
ಹುದ್ದೆಯ ಸಂಖ್ಯೆ:
* ಭೂಭೌತಶಾಸ್ತ್ರಜ್ಞ- 2
* ಭೂವಿಜ್ಞಾನಿ- 2
* ಸಹಾಯಕ ಭೂವಿಜ್ಞಾನಿ- 2
* ಗಣಿ ಸರ್ವೇಯರ್- 4
* ಸಹಾಯಕ ಗಣಿ ಸರ್ವೇಯರ್- 3
* ಜೂನಿಯರ್ ಮೈನ್ ಸರ್ವೇಯರ್-2
ಇದನ್ನೂ ಓದಿ; ಈ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
(KIOCL Recruitment) ವಿದ್ಯಾರ್ಹತೆ:
* ಭೂಭೌತಶಾಸ್ತ್ರಜ್ಞ: ಎಂ.ಎಸ್ಸಿ, ಎಂ.ಟೆಕ್
* ಭೂವಿಜ್ಞಾನಿ, ಸಹಾಯಕ ಭೂವಿಜ್ಞಾನಿ: ಭೂವೈಜ್ಞಾನಿಕ ವಿಜ್ಞಾನ/ಭೂವಿಜ್ಞಾನ/ಅನ್ವಯಿಕ ಭೂವಿಜ್ಞಾನ/ಭೂ-ಪರಿಶೋಧನೆ/ಖನಿಜ ಪರಿಶೋಧನೆಯಲ್ಲಿ ಸ್ನಾತಕೋತ್ತರ ಪದವಿ
* ಗಣಿ ಸರ್ವೇಯರ್: ಡಿಪ್ಲೊಮಾ, ಸಿವಿಲ್/ಮೈನಿಂಗ್ ಎಂಜಿನಿಯರಿಂಗ್ ನಲ್ಲಿ ಬಿಇ/ಬಿ.ಟೆಕ್
* ಸಹಾಯಕ ಗಣಿ ಸರ್ವೇಯರ್, ಜೂನಿಯರ್ ಮೈನ್ ಸರ್ವೇಯರ್: 12ನೇ ತರಗತಿ, ಡಿಪ್ಲೊಮಾ, ಡಿಗ್ರಿ, ಸಿವಿಲ್/ಮೈನಿಂಗ್ ಎಂಜಿನಿಯರಿಂಗ್ ನಲ್ಲಿ ಬಿಇ/ಬಿ.ಟೆಕ್
ಇದನ್ನೂ ಓದಿ; ಸರ್ಕಾರದ ಹೊಸ ಯೋಜನೆ; ಮಹಿಳೆಯರಿಗೆ ಸಿಗುತ್ತೆ 4,000 ರೂ
ವಯೋಮಿತಿ:
* ಭೂಭೌತಶಾಸ್ತ್ರಜ್ಞ- 40 ವರ್ಷ
* ಭೂವಿಜ್ಞಾನಿ- 40 ವರ್ಷ
* ಸಹಾಯಕ ಭೂವಿಜ್ಞಾನಿ- 35 ವರ್ಷ
* ಗಣಿ ಸರ್ವೇಯರ್- 40 ವರ್ಷ
* ಸಹಾಯಕ ಗಣಿ ಸರ್ವೇಯರ್- 40 ವರ್ಷ
* ಜೂನಿಯರ್ ಮೈನ್ ಸರ್ವೇಯರ್- 30 ವರ್ಷ
ಇದನ್ನೂ ಓದಿ; ರಾಜ್ಯದ ರೈತರ ಗಮನಕ್ಕೆ; ಸರ್ಕಾರದ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
(KIOCL Recruitment) ವೇತನ:
* ಭೂಭೌತಶಾಸ್ತ್ರಜ್ಞ: 65,000
* ಭೂವಿಜ್ಞಾನಿ: 65,000
* ಸಹಾಯಕ ಭೂವಿಜ್ಞಾನಿ: 50,000
* ಗಣಿ ಸರ್ವೇಯರ್: 55,000-70,000
* ಸಹಾಯಕ ಗಣಿ ಸರ್ವೇಯರ್: 40,000- 55,000
* ಜೂನಿಯರ್ ಮೈನ್ ಸರ್ವೇಯರ್: 15,000-25,000
ಇದನ್ನೂ ಓದಿ; ಇಂತಹ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂಪಾಯಿ!; ಯಾರಿಗೆ, ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಆಯ್ಕೆ ಪ್ರಕ್ರಿಯೆ:
* ಲಿಖಿತ ಪರೀಕ್ಷೆ
* ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್
ಸಂಡೂರ್ ಪ್ರಾಜೆಕ್ಟ್ ಆಫೀಸ್
ಲಕ್ಷ್ಮಿಪುರ
ಸಂಡೂರ್- 583119
ಬಳ್ಳಾರಿ ಜಿಲ್ಲೆ
ಇದನ್ನೂ ಓದಿ; ಕೃಷಿ ವಿಜ್ಞಾನ ವಿವಿಯಲ್ಲಿ ಬೋಧಕ ಹುದ್ದೆ; ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ:
27/03/2024
ಸಂದರ್ಶನ ನಡೆಯುವ ದಿನ:
ಏಪ್ರಿಲ್ 4 & 5, 2024

ಇದನ್ನೂ ಓದಿ; ಯುಪಿಎಸ್‌ಸಿ ಯಿಂದ ನೇಮಕ ಅಧಿಸೂಚನೆ; 147 ಹುದ್ದೆಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿಗಳನ್ನು ಓದಿ
- ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
- ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
- ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
- ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
- ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
- ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
- ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
- ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
- ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ
- ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ!; ನಿಮ್ಮ ಖಾತೆಗೆ ಹಣ ಬಂದಿದ್ಯಾ ಚೆಕ್ ಮಾಡಿ
intresting story ಓದಲು ಇಲ್ಲಿ ಕ್ಲಿಕ್ ಮಾಡಿ







Leave a Reply