KASS: ಸರ್ಕಾರಿ ನೌಕರರಿಗೆ ಆರೋಗ್ಯ ರಕ್ಷಾ ಅಭಯ, ರಾಜ್ಯ ಸರ್ಕಾರದ ಅನೇಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಸರ್ಕಾರಿ ನೌಕರರಿಗಾಗಿ ನೀಡಲಾಗಿರುವ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು, ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಸಂಪೂರ್ಣ ಆರೋಗ್ಯ ಸುರಕ್ಷತೆ ಒದಗಿಸುವ ಉದ್ದೇಶ ಹೊಂದಿದೆ. ನೌಕರರ ಆರೋಗ್ಯ ಮತ್ತು ವೈದ್ಯಕೀಯ ವೆಚ್ಚದ ಭಾರವನ್ನು ಕಡಿಮೆ ಮಾಡಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.
ಯೋಜನೆಯ ಹೇಸರು:
ಆರೋಗ್ಯ ಸಂಜೀವಿನಿ ಯೋಜನೆ
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ 19 ನೇ ಕಂತಿನ 2000 ಹಣ ಜಮಾ!
ಈ ಯೋಜನೆಗೆ ಯಾರು ಅರ್ಹರು?
* KASS ಯೋಜನೆಗೆ ಕರ್ನಾಟಕ ಸರ್ಕಾರದ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಅರ್ಹರಾಗಿರುತ್ತಾರೆ.
* ಕರ್ನಾಟಕ ರಾಜ್ಯ ಸರ್ಕಾರಿ ನೌಕರರು (ಕೇಂದ್ರ ಸರ್ಕಾರದ ನೌಕರರು ಸೇರಬಾರದು).
* ನೌಕರರ ಪತ್ನಿ ಅಥವಾ ಪತಿ. ಪೋಷಕರು (ತಂದೆ, ತಾಯಿ ಅಥವಾ ಮಲತಾಯಿ), ಆದರೆ ಅವರ ಮಾಸಿಕ ಆದಾಯ 18,500 ಮೀರಬಾರದು.
* ಮಕ್ಕಳಿದ್ದರೆ ಅವರು 30 ವರ್ಷ ವಯಸ್ಸಿನೊಳಗೆ ಅಥವಾ ಮದುವೆಯಾಗುವವರೆಗೆ ಮಾತ್ರ ಅರ್ಹರು.
* ಅಂಗವೈಕಲ್ಯ ಇರುವ ಮಕ್ಕಳು ವಯಸ್ಸಿನ ಮಿತಿಯನ್ನು ಮೀರಿ ಜೀವನಪೂರ್ತಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರು.
ಈ ಯೋಜನೆಯಲ್ಲಿ ಯಾವ ಸೇವೆಗಳು ಲಭ್ಯ:
* ಸರ್ಕಾರದ ಅನುಮೋದಿತ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ.
* ತುರ್ತು ಸೇವೆಗಳು ಮತ್ತು ಹೆಚ್ಚಿನ ಚಿಕಿತ್ಸಾ ವೆಚ್ಚಗಳಿಗಾಗಿ ಸರ್ಕಾರ ನಿರ್ಧರಿಸಿದ ಅನುಮೋದನೆ.
* ಕಣ್ಣು ಮತ್ತು ದಂತ ಚಿಕಿತ್ಸೆಗಳಂತಹ ವಿಶೇಷ ಚಿಕಿತ್ಸೆಗಳ ಹಿನ್ನಡೆ ವ್ಯವಸ್ಥೆ.
* IVF, ಅಂಗಾಂಗ ಬದಲಾವಣೆ (organ transplant) ಮೊದಲಾದ ಚಿಕಿತ್ಸೆಗೆ ಯೋಜನೆಯಡಿ ಅನುಮೋದಿತ ಪ್ರಕ್ರಿಯೆ ಅನುಸರಿಸಿ ಸೌಲಭ್ಯ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಶಿಕ್ಷಕರಿಗೆ ಮಹತ್ವದ ಸುದ್ದಿ ಏನದು?
ಈ ಯೋಜನೆಗೆ ನೋದಾಯಿಸಲು ಬೇಕಾಗುವ ಅಗತ್ಯ ದಾಖಲೆಗಳು:
* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ,
* ಕುಟುಂಬ ಸದಸ್ಯರ ಆಧಾರ್ ಕಾರ್ಡ್
* ಪಿಂಚಣಿ, ವೇತನದ ಪ್ರಕಾರ ದಾಖಲೆಗಳು
* ಸಂಬಂಧಪಟ್ಟ ಫಾರಂ-ಎ(1), ಫಾರಂ-ಎ(2), ಫಾರಂ-ಎ(3) ಸ್ವಯಂ ಘೋಷಣಾ ಪತ್ರ.
ಚಿಕಿತ್ಸಾ ಮತ್ತು ವಾರ್ಡ್ ಸೌಲಭ್ಯ ಹೇಗೆ ದೊರೆಯುತ್ತದೆ?
* Group A & B- ಪ್ರೈವೆಟ್ ವಾರ್ಡ್
* Group C- ಸೆಮಿ ಪ್ರೈವೆಟ್ ವಾರ್ಡ್
* Group D- ಸಾಮನ್ಯ ವಾರ್ಡ್
ಇದನ್ನೂ ಓದಿ: ಬಡ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನಿಧಿ ಅರ್ಜಿ ಸಲ್ಲಿಕೆ ಹೇಗೆ ಇಲ್ಲಿದೆ ಡಿಟೈಲ್ಸ್
ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೇಗೆ?
KASS ಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯಬಹುದು. ಅಗತ್ಯವಿದ್ದರೆ, ನೋಂದಾಯಿಸದ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದು ನಂತರ ಸರ್ಕಾರಿ ದರಗಳಂತೆ ಹಿಂಬರಿಸಿಕೊಳ್ಳಬಹುದು.
ಔಷಧಿ ಮತ್ತು ಲಸಿಕೆ ಸೌಲಭ್ಯ:
* ಸರಕಾರದ CGHS ದರದಂತೆ ಔಷಧಿ ಪೂರೈಕೆ.
* ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಲಭ್ಯವಿರುವ ಲಸಿಕೆಗಳು KASS ಫಲಾನುಭವಿಗಳಿಗೆ ಮಾತ್ರ ಲಭ್ಯ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?
ತುರ್ತು ಚಿಕಿತ್ಸೆಗೆ ಕ್ರಮ ಹೇಗೆ?
* ಯಾವುದೇ ವೈದ್ಯರ ನಿರ್ದೇಶನದ ಅಗತ್ಯವಿಲ್ಲ.
* ಚಿಕಿತ್ಸೆಯ ಖರ್ಚು KASS ಯೋಜನೆಯಡಿ ನಿಗದಿಪಡಿಸಿದ ದರಗಳು ಅಥವಾ ನಿಜವಾದ ವೆಚ್ಚದೊಂದಿಗೆ ಹಿಂಬರಿಸಿಕೊಳ್ಳಬಹುದು.
* ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯುವುದಾದರೆ, 24 ಗಂಟೆಗಳೊಳಗೆ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ಈ ಯೋಜನೆಯ ಮುಖ್ಯ ಅಂಶಗಳು:
* OPD ಔಷಧಿ ವೆಚ್ಚವನ್ನು ನಗದು ರಹಿತವಾಗಿ ಪರಿಗಣಿಸಲಾಗುವುದಿಲ್ಲ.
* IVF ಚಿಕಿತ್ಸೆಗೆ ಜಿಲ್ಲಾ ಸರ್ಕಾರಿ ಸ್ತ್ರೀರೋಗ ತಜ್ಞರಿಂದ ಅನುಮೋದನೆ ಅಗತ್ಯ
* ತುರ್ತು ವಾಹನ ಚಿಕಿತ್ಸೆ(Ambulance) ಶುಲ್ಕ ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರವಿದ್ದರೆ ಮಾತ್ರ ಹಿಂಬರಿಸಿಕೊಳ್ಳಬಹುದು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಶಿಕ್ಷಕರಿಗೆ ಮಹತ್ವದ ಸುದ್ದಿ ಏನದು?
ಈ ಯೋಜನೆಗೆ ನೋಂದಣಿ ಪ್ರಕ್ರಿಯೆ ಹೇಗೆ?:
ಫಲಾನುಭವಿಗಳು https://hrms.karnataka.gov.in ಈ ವೆಬ್ ಸೈಟ್ ಮೂಲಕ
ಅರ್ಜಿ ಸಲ್ಲಿಸಬಹುದು.
KASS ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಬಡ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನಿಧಿ ಅರ್ಜಿ ಸಲ್ಲಿಕೆ ಹೇಗೆ ಇಲ್ಲಿದೆ ಡಿಟೈಲ್ಸ್
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
- ಇ-ಖಾತೆ ಕುರಿತು ಆಯುಕ್ತರಿಂದ ಖಡಕ್ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
- 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ರೇಷನ್ ಕಾರ್ಡ್ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
- ರಾಜ್ಯದಲ್ಲಿ DL, RC ಸ್ಮಾರ್ಟ್ ಕಾರ್ಡ್ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
- ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
- ರೇಷನ್ ಕಾರ್ಡ್ ಹೊಂದಿದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
- ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
- 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
- ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್ ಕಾರ್ಡ್ ವಿತರಣೆ!; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
- ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
- B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್ ಸಾಲ ಕೂಡ ಲಭ್ಯ
- ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ





