Karya Siddi Chakra: ಅಂದುಕೊಂಡ ಕೆಲಸ ಆಗುತ್ತಾ ಇಲ್ಲವಾ ಹೇಳುತ್ತೆ ಈ ಕಾರ್ಯ ಸಿದ್ಧಿ ಚಕ್ರ!

(Karya Siddi Chakra) ನೀವು ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬೇಕೆಂದು ಯೋಚಿಸುತ್ತಿದ್ದೀರಾ? ಆ ಕೆಲಸವು ನೀವು ಅಂದುಕೊಂಡಂತೆ ಆಗುವುದೋ ಇಲ್ಲವೋ ಎಂಬ ಯೋಚನೆ ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಅದಕ್ಕೆ ಉತ್ತರ ಕಂಡುಕೊಳ್ಳುವ ಮಾರ್ಗ.


ಇದನ್ನೂ ಓದಿ: ಏರಿಕೆಯ ಹಾದಿಯಲ್ಲಿ ಅಡಿಕೆ ರೇಟ್; ಇಲ್ಲಿದೆ ನೋಡಿ ಇವತ್ತಿನ ರೇಟ್


ಕಾರ್ಯ ಸಿದ್ಧಿ ಚಕ್ರದ ಬಗ್ಗೆ ಕೇಳಿದ್ದೀರಾ? ಇದು ನಿಮ್ಮ ಹೊಸ ಕೆಲಸಕ್ಕೆ ಮಾರ್ಗ ಸೂಚಕ ಆಗಬಹುದು. ನಿಮ್ಮ ತಲೆಯಲ್ಲಿ ಓಡುತ್ತಿರುವ ಸಾವಿರಾರು ಗೊಂದಲಗಳಿಗೆ ಕಾರ್ಯ ಸಿದ್ಧಿ ಚಕ್ರದಲ್ಲಿ ಉತ್ತರ ಕಂಡುಕೊಳ್ಳಿ.

ಕಾರ್ಯ ಸಿದ್ಧಿ ಚಕ್ರ:
ಇದನ್ನು ರೂಪಿಸುವುದು ಹೀಗೆ:
ಒಂದು ಪುಸ್ತಕ ಅಥವಾ ಹಾಳೆಯಲ್ಲಿ 3*4 ರ 12 ಸ್ಥಳಗಳು ಇರುವ ಚೌಕ ರಚಿಸಿ.
ಮೊದಲನೇ ಸಾಲಿನ ಸ್ಥಳದಲ್ಲಿ 5,11 ಹಾಗು 6 ನ್ನು ಬರೆಯಿರಿ
ಎರಡನೇ ಸಾಲಿನಲ್ಲಿ 10,3 ಹಾಗೂ 2ನ್ನು ಬರೆಯಿರಿ
ಮೂರನೇ ಸಾಲಿನಲ್ಲಿ 4,7 ಹಾಗೂ 8ನ್ನು ತುಂಬಿ
ಹಾಗೂ ಕೊನೆಯ ಸಾಲಿನಲ್ಲಿ 1, 9 ಹಾಗೂ 12ನ್ನು ಬರೆಯಿರಿ.

Karya Siddi Chakra: ಅಂದುಕೊಂಡ ಕೆಲಸ ಆಗುತ್ತಾ ಇಲ್ಲವಾ ಹೇಳುತ್ತೆ ಈ ಕಾರ್ಯ ಸಿದ್ಧಿ ಚಕ್ರ!
Karya Siddi Chakra: ಅಂದುಕೊಂಡ ಕೆಲಸ ಆಗುತ್ತಾ ಇಲ್ಲವಾ ಹೇಳುತ್ತೆ ಈ ಕಾರ್ಯ ಸಿದ್ಧಿ ಚಕ್ರ!

ಇದನ್ನೂ ಓದಿ: ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್


ಈಗ ಕಣ್ಣನ್ನು ಮುಚ್ಚಿ ಬೇಕಿದ್ದರೆ ಮನೆಯಲ್ಲಿರುವ ಸಣ್ಣ ಮಕ್ಕಳ ಸಹಾಯ ಪಡೆಯಬಹುದು. ಈಗ ಈ ಮೇಲೆ ತಯಾರಿಸಿರುವ ಕಾರ್ಯ ಸಿದ್ಧಿ ಚಕ್ರದ ಮುಂದೆ ಕುಳಿತು ನಿಮ್ಮ ಮನಸ್ಸಿನಲ್ಲಿ ಇರುವ ಯೋಜನೆಯ ಬಗ್ಗೆ ನೆನೆಸಿಕೊಳ್ಳುತ್ತಾ ಕಣ್ಣು ಮುಚ್ಚಿಕೊಂಡು ನಿಮ್ಮ ಬೆರಳನ್ನು ಯಾವುದಾದರೂ ಒಂದು ಸಂಖ್ಯೆಯ ಮೇಲೆ ಇಡಿ. ಆ ಸಂಖ್ಯೆಯು ನೀವು ಅಂದುಕೊಂಡ ಕೆಲಸವು ಅಂದುಕೊಂಡಂತೆ ನೆರವೇರುವುದು ಅಥವಾ ಅದು ಸಾಧ್ಯವೇ ಇಲ್ಲವೋ ಎಂಬ ವಿವರಣೆಯನ್ನು ನೀಡುತ್ತದೆ.

* ನೀವು ಮುಟ್ಟಿರುವ ಸಂಖ್ಯೆ 10 ಅಥವಾ 8 ಇಲ್ಲವೇ 4 ಆಗಿದ್ದರೆ, ಆ ಕೆಲಸ ನೆರವೇರುವುದು ಬಹಳ ಕಷ್ಟ. ಅದಕ್ಕಾಗಿ ನೀವು ಹಲವಾರು ಸವಾಲುಗಳನ್ನು ಎದುರಿಸಿಯೂ ಆ ಕೆಲಸ ಫಲ ಕೊಡುತ್ತದೆ ಅನ್ನುವುದು ಅನುಮಾನ. ಇಂಥ ಸಂದರ್ಭದಲ್ಲಿ ಬಹಳ ಯೋಚನೆ ತೆಗೆದುಕೊಳ್ಳಿ.


ಇದನ್ನೂ ಓದಿ: ಈ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ; ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


* ಸಂಖ್ಯೆ 1, 5 ಇಲ್ಲವೇ 9 ಆಗಿದ್ದರೆ, ನಿಮ್ಮ ಕೆಲಸವು ಕಷ್ಟ ಇರಬಹುದು ಆದರೆ ಅಸಾಧ್ಯವಲ್ಲ. ನಿಮ್ಮ ಶ್ರಮ ಸರಿಯಾದ ರೀತಿಯಲ್ಲಿದ್ದರೆ ಮಂದಗತಿಯಲ್ಲಿಯಾದರೂ ಕೆಲಸವು ಪೂರ್ಣಗೊಳ್ಳುತ್ತದೆ.

* ಸಂಖ್ಯೆ 6, 12 ಅಥವಾ 3 ನಿಮ್ಮ ಆಯ್ಕೆಯಾಗಿದ್ದರೆ, ಈ ಕೆಲಸವನ್ನು ಅದ್ಭುತ ರೀತಿಯಲ್ಲಿ ಮುಗಿಸುತ್ತೀರಿ ಎಂದರ್ಥ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸುಲಭವಾಗಿ ಸಾಧಿಸಬಹುದು.

* ಇನ್ನು ನಿಮ್ಮ ಆಯ್ಕೆ 1, 9 ಇಲ್ಲವೇ 12 ಆದರೆ, ನಿಮ್ಮ ಈ ಕೆಲಸವು ನಿಮಗೆ ಅತಿ ಅದೃಷ್ಟವನ್ನು ತಂದು ಕೊಡುವುದು ನೀವು ಪ್ರಯತ್ನವೇ ಪಡೆದಿದ್ದರೂ ಕೂಡ ಈ ಕೆಲಸ ನಿಮ್ಮ ಕೈ ಹಿಡಿಯುತ್ತದೆ.


ಇದನ್ನೂ ಓದಿ: ಅಂಚೆ ಇಲಾಖೆಯಿಂದ ಅಪಘಾತ ವಿಮಾ ಯೋಜನೆ; 10 ರಿಂದ 15 ಲಕ್ಷದವರೆಗೆ ಅಪಘಾತ ಇನ್ಸುರೆನ್ಸ್ ಸೌಲಭ್ಯ


ಯಾವುದೇ ಕೆಲಸಕ್ಕಾದರೂ ನಮ್ಮ ಪೂರ್ತಿ ಶ್ರಮ ನೀಡಬೇಕು ಅದರ ಫಲಾನುಪಲ ದೇವರಿಗೆ ಬಿಡಬೇಕು ನಿಜ ಆದರೆ ಕೆಲವೊಮ್ಮೆ ನಮ್ಮ ವ್ಯರ್ಥ ಪ್ರಯತ್ನದಿಂದ ಹಣ, ಸಮಯ ಎರಡನ್ನೂ ಕಳೆದುಕೊಳ್ಳಬೇಕಾಗಬಹುದು. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸಿ ಮುನ್ನಡೆಯುವುದು ಉತ್ತಮ.

ಜೊತೆಗೆ ನಿಮ್ಮ ಸುತ್ತಮುತ್ತಲೂ ಇರುವ ಹಿರಿಯರಿಂದ ಮಾರ್ಗದರ್ಶನ ಪಡೆಯುವುದು ಮರೆಯಬೇಡಿ.


ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಗಮನಕ್ಕೆ; ನಿಮ್ಮ ಖಾತೆಗೆ ಹಣ ಜಮಾ ಆಗದಿದ್ದರೆ ತಪ್ಪದೇ ಈ ಕೆಲಸ ಮಾಡಿ