BPNL: ಪಶುಪಾಲನಾ ನಿಗಮದಲ್ಲಿ 12,981 ಹುದ್ದೆಗೆ ಅರ್ಜಿ ಆಹ್ವಾನ

(BPNL: ) ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಹುದ್ದೆಯ ವಿವರ:
ಮುಖ್ಯ ಪ್ರಾಜೆಕ್ಟ್‌ ಅಧಿಕಾರಿ
ಜಿಲ್ಲಾ ವಿಸ್ತರಣಾ ಅಧಿಕಾರಿ
ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ
ಪಂಚಾಯತ್ ಪಶು ಸೇವಕ್

ಹುದ್ದೆಯ ಸಂಖ್ಯೆ:
ಮುಖ್ಯ ಪ್ರಾಜೆಕ್ಟ್‌ ಅಧಿಕಾರಿ: 44
ಜಿಲ್ಲಾ ವಿಸ್ತರಣಾ ಅಧಿಕಾರಿ: 440
ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ: 2121
ಪಂಚಾಯತ್ ಪಶು ಸೇವಕ್: 10,376


ನ್ನೂ ಓದಿ: ಕಂದಾಯ ಇಲಾಖೆಯಲ್ಲಿ ಜಾಬ್‌ ಆಫರ್; ಆಕರ್ಷಕ ಸಂಬಳ


ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪಾಸ್‌, ಪದವಿ, ಸಿಎ, ಸಿಎಸ್‌, ಎಂಎಸ್ಸಿ, ಎಂಇ, ಎಂಟೆಕ್, ಎಂಬಿಎ, ಪಿಜಿಡಿಎಂ, ಎಂವಿಎಸ್ಸಿ ಶಿಕ್ಷಣವನ್ನು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು.

(BPNL:) ವೇತನ:
ಮುಖ್ಯ ಪ್ರಾಜೆಕ್ಟ್‌ ಅಧಿಕಾರಿ: 75,000
ಜಿಲ್ಲಾ ವಿಸ್ತರಣಾ ಅಧಿಕಾರಿ: 50,000
ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ: 40,000
ಪಂಚಾಯತ್ ಪಶು ಸೇವಕ್: 28,500


ನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಪೋಡಿ ದುರಸ್ತಿ ದಾಖಲೆ


ವಯೋಮಿತಿ:
ಮುಖ್ಯ ಪ್ರಾಜೆಕ್ಟ್‌ ಅಧಿಕಾರಿ: 40-65 ವರ್ಷ
ಜಿಲ್ಲಾ ವಿಸ್ತರಣಾ ಅಧಿಕಾರಿ: 25-40 ವರ್ಷ
ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ: 21-40 ವರ್ಷ
ಪಂಚಾಯತ್ ಪಶು ಸೇವಕ್: 18-40 ವರ್ಷ

ಅಪ್ಲಿಕೇಶನ್‌ ಶುಲ್ಕ:
ಮುಖ್ಯ ಪ್ರಾಜೆಕ್ಟ್‌ ಅಧಿಕಾರಿ: 1534
ಜಿಲ್ಲಾ ವಿಸ್ತರಣಾ ಅಧಿಕಾರಿ: 1180
ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ: 944
ಪಂಚಾಯತ್ ಪಶು ಸೇವಕ್: 708

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದವರಿಗೆ ಒಟ್ಟು 50 ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು. ಅಬ್ಜೆಕ್ಟಿವ್ ಟೈಪ್ ಪರೀಕ್ಷೆ ಇದಾಗಿರುತ್ತದೆ.


ನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ £7,500 ಸ್ಕಾಲರ್‌ ಶಿಪ್‌ ಲಭ್ಯ


ಅರ್ಜಿ ಸಲ್ಲಿಕೆ ಹೇಗೆ?:
ಬಿಪಿಎನ್‌ಎಲ್‌ ಅರ್ಜಿ ಪೋರ್ಟಲ್ https://pay.bharatiyapashupalan.com/onlinerequirment ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

(BPNL:) ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ:
26-04-2025

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
11-05-2025 ರ ರಾತ್ರಿ 11-59 ಗಂಟೆವರೆಗೆ.

BPNL: ಪಶುಪಾಲನಾ ನಿಗಮದಲ್ಲಿ 12,981 ಹುದ್ದೆಗೆ ಅರ್ಜಿ ಆಹ್ವಾನ
BPNL: ಪಶುಪಾಲನಾ ನಿಗಮದಲ್ಲಿ 12,981 ಹುದ್ದೆಗೆ ಅರ್ಜಿ ಆಹ್ವಾನ

ಇತ್ತೀಚಿನ ಜನಪ್ರಿಯ ಸುದ್ದಿಗಳು (BPNL: )

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?