Agriculture machine scheme: ಪವರ್ ಟಿಲ್ಲರ್, ಪಂಪ್ ಸೆಟ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ

(Agriculture machine scheme:) ರೈತರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ. ಸಮಗ್ರ ಕೃಷಿ ಯಂತ್ರೋಪಕರಣಗಳ ಯೋಜನೆ ಅಡಿಯಲ್ಲಿ ಈ ಬಾರಿ ಸಾಮಾನ್ಯ ವರ್ಗದ ರೈತರಿಗೆ ಸಬ್ಸಿಡಿ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ತಮ್ಮ ಜಮೀನಿಗೆ ಬೇಕಾಗುವಂತ ಪ್ರಮುಖ ಕೃಷಿ ಉಪಕರಣಗಳನ್ನು 50ರಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು.


ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ


ಕೃಷಿ ಉಪಕರಣಗಳ ಪಟ್ಟಿ
● ಪವರ್ ಟಿಲ್ಲರ್
● ಕಲ್ಟಿವೇಟರ್
● ರೋಟವೇಟರ್
● ಡಿಸ್ಕ್ ಪ್ಲೋ
● ಡಿಸೇಲ್ ಪಂಪ್ ಸೆಟ್
● ಪವರ್ ಸ್ಪ್ರೇಯರ್
● ಮೇವು ಕತ್ತರಿಸುವ ಯಂತ್ರ
● ರಾಗಿ ಕ್ಲೀನಿಂಗ್ ಯಂತ್ರ
● ಮೆಣಸು ಪುಡಿ ಮಾಡುವ ಯಂತ್ರ
● ಎಣ್ಣೆ ಗಾಣ (ಚಿಕ್ಕ ಉದ್ದಿಮೆ)
ಇದಿಷ್ಟು ಉಪಕರಣಗಳನ್ನು ರೈತರು ಸಬ್ಸಿಡಿ ಮೂಲಕ ಖರೀದಿಸಬಹುದು ನೆನಪಿರಲಿ ರೈತರೇ ಇದು ಕೇವಲ ಸಾಮಾನ್ಯ ವರ್ಗದ ರೈತರಿಗೆ ಮಾತ್ರ


ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ


(Agriculture machine scheme:) ಅರ್ಜಿ ಹೇಗೆ ಸಲ್ಲಿಸುವುದು?
ಅರ್ಜಿ ಸಲ್ಲಿಸುವ ರೈತರು ತಮ್ಮ ಹೋಬಳಿ ಮಟ್ಟದ ರೈತರ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಇಲ್ಲಿ ಹೇಳಿರುವ ದಾಖಲೆಗಳನ್ನು ಕಡ್ಡಾಯವಾಗಿ ಕೇಳಲಾಗುವುದು.

● ಜಮೀನಿನ ಪಾಣಿಯ ನಕಲು ಪ್ರತಿ
● ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್
● ಪಾಸ್ಪೋರ್ಟ್ ಸೈಜ್ ಫೋಟೋ
● ಛಾಪಾಕಾಗದ ದಾಖಲಾತಿ


ಇದನ್ನೂ ಓದಿ: ITI ಪಾಸ್‌ ಆದವರಿಗೆ ಭರ್ಜರಿ ಜಾಬ್‌ ಆಫರ್; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಅರ್ಹತೆಗಳು:
ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ರಾಜ್ಯದ ಸಾಮಾನ್ಯ ವರ್ಗದ ರೈತರಾಗಿರಬೇಕು. ಮತ್ತು ನಿಮ್ಮ ಹೆಸರಿನಲ್ಲಿ ಖಾತೆ ಇರತಕ್ಕದ್ದು.

(Agriculture machine scheme:) ಈ ಸಬ್ಸಿಡಿ ಯೋಜನೆಯನ್ನು ಪಡೆಯಲು ರೈತರು ತಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಇನ್ನು ಪ್ರಕಟಿಸಿಲ್ಲ. ರೈತರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ.

Agriculture machine scheme: ಪವರ್ ಟಿಲ್ಲರ್, ಪಂಪ್ ಸೆಟ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ
Agriculture machine scheme: ಪವರ್ ಟಿಲ್ಲರ್, ಪಂಪ್ ಸೆಟ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ

ಇದನ್ನೂ ಓದಿ: 10th-PUC ಮಾರ್ಕ್ಸ್‌ ಕಾರ್ಡ್‌ ಜೊತೆಗೆ ಆಧಾರ್‌ ಇದ್ರೆ ಈಗಲೇ ಸ್ಕಾಲರ್‌ ಶಿಪ್‌ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು (Agriculture machine scheme:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ