(Zodiac Sign sep:) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ರ ಸೆಪ್ಟೆಂಬರ್ 30ರ ಬೆಳಿಗ್ಗೆ 8:22ಕ್ಕೆ ಬುಧ ಗ್ರಹವು ದಕ್ಷಿಣ ದಿಕ್ಕಿನ ಕಡೆಗೆ ಕ್ರಾಂತಿ ವೃತ್ತದಲ್ಲಿ ಚಲಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಮಾತು, ಚರ್ಮ, ಸಂಚಾರ, ತರ್ಕ ಹಾಗೂ ವ್ಯಾಪಾರವನ್ನು ಪ್ರತಿನಿಧಿಸುವ ಗ್ರಹವಾಗಿದೆ. ಅಂದರೆ ಬುಧ ದೇವನು ಎಲ್ಲಾ ರಾಶಿಗಳ ಮೇಲೆ ಪ್ರಭಾವವನ್ನು ಬೀರುವನು. ಹಾಗಾಗಿ ಇದೇ ಸೆಪ್ಟೆಂಬರ್ 30 ರಂದು ಬುಧನು ಕ್ರಾಂತಿವೃತ್ತ ಬದಲಾವಣೆಯನ್ನು ಮಾಡುವ ಮೂಲಕ ಯಾವ ಮೂರು ರಾಶಿಗೆ ಸೇರಿದ ಜನರ ಜೀವನದಲ್ಲಿ ಹೆಚ್ಚಿನ ಸಂತೋಷದ ಆಗಮನವಾಗಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಕೊನೆಯವರೆಗೂ ಓದಿ.
ಇದನ್ನೂ ಓದಿ: LIC ಫೈನಾನ್ಸ್ನಲ್ಲಿ ಜಾಬ್ ಆಫರ್; 12,000 ಸಂಬಳ
ಮೇಷ ರಾಶಿ
2025ರ ಸೆಪ್ಟೆಂಬರ್ 30ಕ್ಕೂ ಮೊದಲಿನ ಸಮಯವು ಮೇಷ ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಉತ್ತಮವಾಗಿರಲಿದೆ. ಇದರಿಂದಾಗಿ ಕೆಲವು ಜನರು ತಮ್ಮ ಮಾತಿನಲ್ಲಿ ಸೌಮ್ಯತೆಯನ್ನು ಹೊಂದುವರು. ಹಾಗೆ ಇನ್ನು ಕೆಲವು ಜನರು ತಮ್ಮ ಸಂಬಂಧಗಳಿಗೆ ಸಂಬಂಧಿಸಿದಂತೆ ಸಂತುಷ್ಟರಾಗಿರುವರು. ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ಮುಂದೆ ಬರಲಿರುವ ಸಮಯವೂ ಕೆಲಸವನ್ನು ಮಾಡುವ ಮೇಷ ರಾಶಿಗೆ ಸೇರಿದ ಜನರಿಗೆ ಅತ್ಯುತ್ತಮವಾಗಿರಲಿದೆ. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಗೋಚರಿಸುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಮೇಷ ರಾಶಿಗೆ ಸೇರಿದ ಜನರು ತಮ್ಮ ರಾಜನಾತ್ಮಕತೆಯಿಂದಾಗಿ ಸಮಾಜದಲ್ಲಿ ಹೆಚ್ಚಿನ ಗೌರವ ಖ್ಯಾತಿಯನ್ನು ಪಡೆಯುತ್ತಾರೆ.
ಇದನ್ನೂ ಓದಿ: 2,000 ಹಣ ಪಡೆಯಲು ತಪ್ಪದೇ ಈ ಕೆಲಸ ಮಾಡಿ
(Zodiac Sign sep:) ತುಲಾ ರಾಶಿ
ಬುಧ ದೇವನ ಕೃಪೆಯಿಂದಾಗಿ ತುಲಾ ರಾಶಿಗೆ ಸೇರಿದ ಜನರು ತಮ್ಮ ಜೀವನದಲ್ಲಿ ಹಣಕಾಸಿನ ಸ್ಥಿತಿಗೆ ಸಂಬಂಧಿಸಿದಂತೆ ಬಲವಾದ ಸ್ಥಾನವನ್ನು ಹೊಂದುವರು. ಈ ಅವಧಿಯಲ್ಲಿ ತುಲಾ ರಾಶಿಗೆ ಸೇರಿದ ಜನರು ಹೂಡಿಕೆ ಅಥವಾ ಉಳಿತಾಯಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ಸರಿಯಾಗಿ ಯೋಚಿಸಿ ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: 10th ಪಾಸಾದವರಿಗೆ ಸರ್ಕಾರಿ ಉದ್ಯೋಗ; 21,000 ಸಂಬಳ
(Zodiac Sign sep:) ಮೀನ ರಾಶಿ
ಮೇಷ ಮತ್ತು ತುಲಾ ರಾಶಿಗೆ ಸೇರಿದ ಜನರೊಂದಿಗೆ ಮೀನ ರಾಶಿಗೆ ಸೇರಿದ ಜನರಿಗೆ ಬುಧನು ದಕ್ಷಿಣದ ಕಡೆಗೆ ಕ್ರಾಂತಿವೃತ್ತವಾಗಿ ಚಲಿಸುವುದು ಬಹಳಷ್ಟು ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ವಿವಾಹಿತ ಮೀನ ರಾಶಿಗೆ ಸೇರಿದ ಜನರು ತಮ್ಮ ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣವನ್ನು ಹೊಂದುವರು.
(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

ಇತ್ತೀಚಿನ ಜನಪ್ರಿಯ ಸುದ್ದಿಗಳು (Zodiac Sign sep:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





