(vijay raghavendra) 2013ರಲ್ಲಿ ಬಿಗ್ ಬಾಸ್ ನ ಮೊದಲ ಸೀಸನ್ ಆರಂಭವಾದಾಗ ನಟ ವಿಜಯ ರಾಘವೇಂದ್ರ ಅವರಿಗೆ ಆಫರ್ ನೀಡಿದ ಸಮಯದಲ್ಲಿ ಅವರು ಮೊದಲು ತಿರಸ್ಕರಿಸಿದ್ದರು. ಇದನ್ನು ಕುರಿತು ಅವರು ತಮ್ಮ ಪತ್ನಿ ಸ್ಪಂದನಾಗೆ ಹೇಳಿಕೊಂಡಾಗ ಅವರು ಮನ ಮೆಚ್ಚುವ ಸಲಹೆ ಕೊಟ್ಟಿದ್ದರು ಎಂಬುದನ್ನು ವಿಜಯ ರಾಘವೇಂದ್ರ ಅವರು ವಿಡಿಯೋ ಮೂಲಕ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.
ನಾನು ಬಿಗ್ ಬಾಸ್ ಗೆ ಹೋಗಲ್ಲ!:
ಬಿಗ್ ಬಾಸ್ ಮೊದಲ ಸೀಸನ್ ಗೆ ವಿಜಯ ರಾಘವೇಂದ್ರ ಅವರಿಗೆ ಆಫರ್ ಕೊಟ್ಟಾಗ ಅವರು ತಮ್ಮ ಪತ್ನಿಯ ಹತ್ತಿರ ನಾನು ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದರು. ಇದಕ್ಕೆಲ್ಲ ಯಾರು ಹೋಗ್ತಾರೆ, 100 ದಿನ ಅಲ್ಲೇ ಇರಬೇಕು ನನಗೆ ಆಗುವುದಿಲ್ಲ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: SSLC, PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ
ಇದಕ್ಕೆ ಪತ್ನಿ ಸ್ಪಂದನಾ ನೀಡಿದ ಸಲಹೆ ಏನು?:
ನಟ ವಿಜಯ್ ಅವರು ಹೀಗೆ ಹೇಳಿಕೊಂಡಾಗ ತಮ್ಮ ಪತ್ನಿ ಸ್ಪಂದನಾ ಅವರು “ಈಗ ನಿಮ್ಮ ಕೆಲಸ ಏನಿದೆ? ಏನು ಇಲ್ಲ ತಾನೇ? ಹಾಗಿದ್ದರೆ ಬಿಗ್ ಬಾಸ್ ಗೆ ಹೋಗಿ” ಎಂದು ಸಲಹೆ ನೀಡಿದ್ದರಂತೆ. ನೀವು ಬಿಗ್ ಬಾಸ್ ಗೆ ಹೋಗುವುದರಿಂದ ಜನರಿಗೆ ತುಂಬ ಆತ್ಮೀಯರಾಗಿರುತ್ತೀರಿ ಮತ್ತು ಹೊಸ ಲೈಫ್ ಎಕ್ಸ್ಪೀರಿಯೆನ್ಸ್ ಆಗುತ್ತದೆ ಎಂದಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಕೇಕ್ ಬ್ಯಾನ್ ಮಾಡಲು ಮುಂದಾದ ಸರ್ಕಾರ!; ಯಾಕೆ ಗೊತ್ತಾ? ಇಲ್ಲಿದೆ ನೋಡಿ
ಪತ್ನಿ ಸ್ಪಂದನಾ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡ ರಾಘವೇಂದ್ರ:
ನನ್ನ ಪತ್ನಿ ಸ್ಪಂದನಾ ಅವರು ನನ್ನ ಜೀವನದ ಅತಿ ದೊಡ್ಡ ವಿಮರ್ಶಕಿ ಆಗಿದ್ದರು. ನಾನು ಬಿಗ್ ಬಾಸ್ ಗೆ ಹೋಗುವ ಸಮಯದಲ್ಲಿ ನೀವು ಆರು ವಾರವು ಇರುತ್ತೇನೆ ಎಂದುಕೊಂಡು ಹೋಗಿ ವಿನ್ ಆಗುತ್ತೀರಿ ಎಂದು ಧೈರ್ಯ ತುಂಬಿದ್ದು ನಾನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ. ಅದೇ ರೀತಿ ಇವರು ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿ ಹೊರಬಂದರು. ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿ ಹೊರ ಬಂದಾಗ ಇವರಿಗೆ ಅಷ್ಟೇನೂ ಅವಕಾಶಗಳು ಸಿಕ್ಕಿರಲಿಲ್ಲದ ಸಮಯದಲ್ಲೂ ಕೂಡ ಸ್ಪಂದನಾ ಅವರು ಧೈರ್ಯವನ್ನು ತುಂಬಿದ್ದರು.
ಇದನ್ನೂ ಓದಿ: ವಾಹನ ಸವಾರರೇ ಎಚ್ಚರ; ಇನ್ಮುಂದೆ ರಸ್ತೆಯಲ್ಲಿ ಈ ರೀತಿ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್…!
ನನ್ನ ಪತ್ನಿ ಸ್ಪಂದನಾ ಅವರಿಗೆ ಯಾವುದೇ ರೀತಿಯ ಆಡಂಬರದ ಆಸೆ ಇರಲಿಲ್ಲ. ನನಗೆ ಸ್ವಂತ ಕಾರು ಬೇಕು ಸ್ವಂತ ಮನೆ ಬೇಕು ಎಂಬ ಆಸೆಯನ್ನು ಯಾವತ್ತೂ ಕೂಡ ಇಟ್ಟುಕೊಂಡಿರಲಿಲ್ಲ. ಸರಳ ಜೀವನವನ್ನು ನಡೆಸಿದವರು ಅವರು ಎಂದು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಪ್ಪಾಯಿ ಎಲೆಯ ರಸ…; ಇದರ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ!; ಇಲ್ಲಿದೆ ನೋಡಿ ಅಚ್ಚರಿ ಸಂಗತಿ
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
- 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
- PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
- ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!






