(Mumps Symptoms Kannada) ಈ ಭೂಮಿಯ ಮೇಲೆ ಅನೇಕ ರೋಗಗಳಿವೆ. ಅವು ಮನುಷ್ಯರನ್ನು ಬಲವಾಗಿ ಕಾಡುತ್ತವೆ. ಅಂತಹ ರೋಗಗಳಲ್ಲಿ ಮಂಗ ಬಾವು (Mumps Symptoms) ಸಹ ಒಂದು ಮಂಗ ಬಾವು ವೈರಸ್ ಸೋಂಕಿನಿಂದ ಉಂಟಾಗುವ ರೋಗವಾಗಿದೆ. ಗ್ರಂಥಿಗಳ ಮೇಲೆ ಅದರಲ್ಲೂ ವಿಶೇಷವಾಗಿ ಪಾರೊ ಟಿಡ್ ಎಂಬ 2 ಕೆನ್ನೆಯ ಮೇಲೆ ಬಳಿ ಇರುವ ಜೊಲ್ಲು ಗ್ರಂಥಿಯ ...
