Mercedes Maybach SL 680:ಭಾರತದಲ್ಲಿ ಬಿಡುಗಡೆ ಆಯಿತು ಮರ್ಸಿಡಿಸ್​ನ ಹೊಸ ದುಬಾರಿ ಕಾರು Mercedes Maybach SL 680:ಭಾರತದ ಐಷಾರಾಮಿ ಕಾರು ಮಾರುಕಟ್ಟೆಗೆ ಮತ್ತೊಂದು ಹೆಜ್ಜೆ! ಮರ್ಸಿಡಿಸ್-ಬೆನ್ಜ್ ಇಂಡಿಯಾ ತನ್ನ ಮೇಬ್ಯಾಕ್ SL 680 ಮಾನೋಗ್ರಾಮ್ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 4.2 ಕೋಟಿ ರೂಪಾಯಿಗಳ (ಎಕ್ಸ್-ಶೋರೂಂ) ಬೆಲೆಯ ಈ ಕಾರು ಸಂಪೂರ್ಣವಾಗಿ “ಸೀಮಿತ ಆವೃತ್ತಿ”ಯಲ್ಲಿ ...