GOBARdhan:ಗೋಬರ್-ಧನ್ ಯೋಜನೆ: ಮನೆಗೆ ಜೈವಿಕ ಅನಿಲ ಘಟಕ + ಸಬ್ಸಿಡಿ ! GOBARdhan:ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಗೋಬರ್-ಧನ್ ಯೋಜನೆ ಒಂದು ಮೈಲಿಗಲ್ಲು. ಈ ಯೋಜನೆಯ ಮೂಲಕ ರೈತರು ಮತ್ತು ಗ್ರಾಮೀಣರಿಗೆ ಪಶುಸಂಗೋಪನಾ ತ್ಯಾಜ್ಯ, ಕೃಷಿ ಶೇಷಗಳನ್ನು ಜೈವಿಕ ಅನಿಲ (Biogas), ಸಾವಯವ ಗೊಬ್ಬರ ಮತ್ತು ಸಂಕುಚಿತ ಜೈವಿಕ ...
