ನಾವೆಲ್ಲರೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ವಿಚಾರ ಯಾರಾದರೂ ಒಬ್ಬರು ಒಮ್ಮೆ ಶಾಸಕರಾದರೆ ಸಾಕು ಕೇವಲ ಅವರು ಮಾತ್ರವಲ್ಲ ಅವರ ಮಕ್ಕಳು ಅವರ ಮರಿ ಮೊಮ್ಮಕ್ಕಳು ಅಥವಾ ಅವರ ಇಡೀ ಕಾಂದಾನ ಎಷ್ಟೋ ವರ್ಷಗಳ ಕಾಲ ಕೂತು ತಿನ್ನುವಷ್ಟು ಬೇಕಾದಷ್ಟು ಹಣವನ್ನ ಮಾಡಿಕೊಂಡು ಬಿಡುತ್ತಾರೆ. ಇದನ್ನೂ ಓದಿ; ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್ ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು ...