SBI 25 : SBI ನಲ್ಲಿ ಜಾಬ್‌ ಆಫರ್‌, ಆಕರ್ಷಕ ಸಂಬಳ

(SBI 25 🙂 ಎಸ್‌ಬಿಐ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ


ಹುದ್ದೆಯ ವಿವರ:
ಡೀನ್, ಎಸ್‌ಬಿಐಎಲ್‌ ಕೋಲ್ಕತ್ತಾ
ಎಕ್ಸ್ಟರ್ನಲ್ ಫ್ಯಾಕಲ್ಟಿ, ಎಸ್‌ಬಿಐಎಲ್ ಕೋಲ್ಕತ್ತಾ
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಎಸ್‌ಬಿಐಎಲ್‌ ಕೋಲ್ಕತ್ತಾ

ಹುದ್ದೆಯ ಸಂಖ್ಯೆ:
ಡೀನ್, ಎಸ್‌ಬಿಐಎಲ್‌ ಕೋಲ್ಕತ್ತಾ: 1
ಎಕ್ಸ್ಟರ್ನಲ್ ಫ್ಯಾಕಲ್ಟಿ, ಎಸ್‌ಬಿಐಎಲ್ ಕೋಲ್ಕತ್ತಾ: 3
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಎಸ್‌ಬಿಐಎಲ್‌ ಕೋಲ್ಕತ್ತಾ: 1

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಎಂಬಿಎ / ಎಕ್ಸಿಕ್ಯೂಟಿವ್ ಎಂಬಿಎ / ಪಿಹೆಚ್‌ಡಿ ಈ ಯಾವುದೇ ಶಿಕ್ಷಣದ ಜತೆಗೆ, ಭಾರತೀಯ ಸ್ಟೇಟ್‌ ಬ್ಯಾಂಕ್‌ ನಿಗದಿಪಡಿಸಿದ ಕನಿಷ್ಠ ವರ್ಷಗಳ ಕಾರ್ಯಾನುಭವವನ್ನು ಪಡೆದಿರಬೇಕು.


ನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 2000 ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ!; ಏನದು? ಇಲ್ಲಿದೆ ನೋಡಿ


ವಯೋಮಿತಿ:
ಡೀನ್, ಎಸ್‌ಬಿಐಎಲ್‌: ಹುದ್ದೆಗೆ ಕನಿಷ್ಟ 35 ರಿಂದ ಗರಿಷ್ಠ 55 ವರ್ಷ.
ಎಕ್ಸ್ಟರ್ನಲ್ ಫ್ಯಾಕಲ್ಟಿ, ಎಸ್‌ಬಿಐಎಲ್ : ಹುದ್ದೆಗೆ ಕನಿಷ್ಟ 30 ರಿಂದ ಗರಿಷ್ಠ 55 ವರ್ಷ.
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಎಸ್‌ಬಿಐಎಲ್ : ಹುದ್ದೆಗೆ ಕನಿಷ್ಟ 28 ರಿಂದ ಗರಿಷ್ಠ 40 ವರ್ಷ.

ನೇಮಕಾತಿ ವಿಧಾನ:
ಅರ್ಜಿ ಸಲ್ಲಿಸಿದವರಿಗೆ ಸಂದರ್ಶನ, ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?:
* ಅರ್ಜಿ ಸಲ್ಲಿಸಲು ವೆಬ್‌ ವಿಳಾಸ https://recruitment.bank.sbi/crpd-sco-2025-26-02/apply ಕ್ಕೆ ಭೇಟಿ ನೀಡಿ.
* Click For New Registration ಎಂದಿರುವಲ್ಲಿ ಕ್ಲಿಕ್ ಮಾಡಿ.
* ಕೇಳಲಾದ ಬೇಸಿಕ್ ಡೀಟೇಲ್ಸ್ ನೀಡಿ, ರಿಜಿಸ್ಟ್ರೇಷನ್ ಪಡೆಯಿರಿ. ನಂತರ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುದು?:
* ಆಧಾರ್ ಕಾರ್ಡ್‌
* ಎಸ್ಎಸ್‌ಎಲ್‌ಸಿ ದಾಖಲೆ
* ಪದವಿ, ಪಿಜಿ, ಪಿಹೆಚ್‌ಡಿ ದಾಖಲೆ
* ಕಾರ್ಯಾನುಭವ ದಾಖಲೆಗಳು
* ಇಮೇಲ್ ವಿಳಾಸ
* ಮೊಬೈಲ್ ನಂಬರ್
* ಇತರೆ


ನ್ನೂ ಓದಿ: ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?


ಅರ್ಜಿ ಸಲ್ಲಿಸುವ ಮತ್ತು ಶುಲ್ಕಪಾವತಿಸುವ ಆರಂಭಿಕ ದಿನಾಂಕ:
02-04-2025

ಆನ್‌ಲೈನ್‌ ಅರ್ಜಿ ಸಲ್ಲಿಸುವ ಮತ್ತು ಶುಲ್ಕ ಪಾವತಿಸುವ ಕೊನೆಯ ದಿನಾಂಕ:
22-04-2025

SBI 25 : SBI ನಲ್ಲಿ ಜಾಬ್‌ ಆಫರ್‌, ಆಕರ್ಷಕ ಸಂಬಳ
SBI 25 : SBI ನಲ್ಲಿ ಜಾಬ್‌ ಆಫರ್‌, ಆಕರ್ಷಕ ಸಂಬಳ

ಇತ್ತೀಚಿನ ಜನಪ್ರಿಯ ಸುದ್ದಿಗಳು (SBI 25 🙂

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?