sakleshpura; ಸಕಲೇಶಪುರ: (ನ್ಯೂಸ್ ಮಲ್ನಾಡ್ ವರದಿ) ಕಾದನದ ಮಾಂಸವನ್ನು ಪ್ಯಾಕೆಟ್ ಮಾಡಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳನ್ನು ಬಂಧಿಸುರುವ ಘಟನೆ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ. ಹಮೀದ್, ಜಬಿವುಲ್ಲಾ ಬಂಧಿತ ಆರೋಪಿಗಳು.
ಇದನ್ನೂ ಓದಿ; ಎಂಟು ವರ್ಷದ ಬಾಲಕ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್; ಏಕ್ ದಿನ್ ಕಾ ಇನ್ಸ್‌ಪೆಕ್ಟರ್ ಆದ ಬಾಲಕ
ಖಚಿತ ಮಾಹಿತಿ ಪಡೆದಿದ್ದ ಬಜರಂಗದಳ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಮೋದ್ ನೇತೃತ್ವದ ತಂಡ ಠಾಣೆ ಹಿಂಭಾಗ ರಸ್ತೆ ಆಶೋಕ ರಸ್ತೆಯಲ್ಲಿ ಬಳಿ ಬಿಳಿ ಬಣ್ಣದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಸ್ಕೂಟರ್ ನಲ್ಲಿ ದನದ ಮಾಂಸ ಪ್ಯಾಕೆಟ್ ಪತ್ತೆಯಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಜಾದ್ ರಸ್ತೆಯ ಹಮೀದ್ ಎಂಬುವವನು ಮನೆ ಮನೆಯಿಂದ ಆರ್ಡರ್ ಪಡೆದು ಹೋಂ ಡೆಲಿವರಿ ಮಾಡುತ್ತಿದ್ದ ಎನ್ನಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ನಿಮ್ಮೂರಿನಲ್ಲಿ ವಿಭಿನ್ನವಾಗಿ ಸ್ವಾತಂತ್ರ‍್ಯೋತ್ಸವ ಆಚರಿಸಿದ ವಿಶೇಷ ಕಾಲಮ್
- ಚಿಕ್ಕಮಗಳೂರು: ರಾಜ್ಯ ಹೆದ್ದಾರಿಯಲ್ಲಿ ಗುಂಡಿಯೋ…ಗುಂಡಿ…
- ಚಿಕ್ಕಮಗಳೂರು: ಸಣ್ಣ ಮ್ಯಾಟರ್ ಗೆ ಅರಣ್ಯ ಅಧಿಕಾರಿಗಳ ಕಿರಿಕ್; ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಆಡಿಯೋ ವೈರಲ್
sakleshpura; ಮಾಹಿತಿ ಆಧರಿಸಿ ಪೋಲಿಸರು ಕುಶಾಲನಗರ ನಿವಾಸಿ ಜಬಿವುಲ್ಲಾ ಎಂಬುವವನ ಮನೆ ಮೇಲೆ ದಾಳಿ ನಡೆಸಿದರು. ಸ್ಕೂಟರ್ ನಲ್ಲಿ ಇದ್ದ ದನದ ಮಾಂಸ ಪ್ಯಾಕೆಟ್ ಗಳ ಆಧಾರದ ಮೇಲೆ ನಗರ ಠಾಣೆಯಲ್ಲಿ ಇಬ್ಬರು ಮೇಲೆ ಗೋಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.






ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ನೀವು ಅತಿಯಾಗಿ ನಿದ್ದೆ ಮಾಡುತ್ತೀರಾ?; ಹಾಗದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
- ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ಅಪಘಾತ; ಒಬ್ಬನ ಸ್ಥಿತಿ ಗಂಭೀರ
- ಭಾರತದ ಜವಳಿಗೆ ಗೂಗಲ್ ಡೂಡಲ್ ಗೌರವ; ಭಾರತೀಯರ ಸಂಭ್ರಮವನ್ನು ಇಮ್ಮಡಿಗೊಳಿಸಿದ ಗೂಗಲ್
- 200 ಅಡಿ ಟವರ್ ಮೇಲೆ ರಾಷ್ಟ್ರ ಧ್ವಜ ಹಾರಿಸಿದ ಎನ್.ಆರ್.ಪುರದ ಯುವಕ
- ಮಹಿಳೆಯರ ಉಚಿತ ಪ್ರಯಾಣ ರದ್ದು! ನಿಜವೋ.. ಸುಳ್ಳೋ?; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಅಸಲಿಯತ್ತೇನು?
- ಚಿಕ್ಕಮಗಳೂರು: ಮೀನು ಹಿಡಿಯಲು ಹೋದಾಗ ಭಾರೀ ಗಾಳಿಗೆ ಮುಗುಚಿ ಬಿದ್ದ ತೆಪ್ಪ
- ಚಿಕ್ಕಮಗಳೂರು: ವಿದ್ಯುತ್ ಕೈ ಕೊಡಲು ಇದೇ ಕಾರಣವಂತೆ
- ಚಿಕ್ಕಮಗಳೂರು: ಸಿಸಿಟಿವಿ ನಿಷ್ಕ್ರಿಯಗೊಳಿಸಿ atm ನಿಂದ 14 ಲಕ್ಷ ದೋಚಿದ ಖದೀಮರು
- ಎಂಟು ವರ್ಷದ ಬಾಲಕ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್; ಏಕ್ ದಿನ್ ಕಾ ಇನ್ಸ್‌ಪೆಕ್ಟರ್ ಆದ ಬಾಲಕ
- ನಿಮ್ಮೂರಿನಲ್ಲಿ ವಿಭಿನ್ನವಾಗಿ ಸ್ವಾತಂತ್ರ‍್ಯೋತ್ಸವ ಆಚರಿಸಿದ ವಿಶೇಷ ಕಾಲಮ್
- ಚಿಕ್ಕಮಗಳೂರು: ರಾಜ್ಯ ಹೆದ್ದಾರಿಯಲ್ಲಿ ಗುಂಡಿಯೋ…ಗುಂಡಿ…
- ಚಿಕ್ಕಮಗಳೂರು: ಸಣ್ಣ ಮ್ಯಾಟರ್ ಗೆ ಅರಣ್ಯ ಅಧಿಕಾರಿಗಳ ಕಿರಿಕ್; ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಆಡಿಯೋ ವೈರಲ್
- ಕೊಪ್ಪ: ಕುಕ್ಕರ್ ಉಗ್ರ ಶಾರಿಕ್ ಗಿಂತ ಸಿಟಿ ರವಿ ಒಂದು ಕೈ ಮೇಲು: ಸಚಿನ್ ಮಿಗಾ ವಿವಾದಾತ್ಮಕ ಹೇಳಿಕೆ
- ಚಿಕ್ಕಮಗಳೂರು: ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತ ಸಂಘಟನೆಯಿಂದ ಪ್ರತಿಭಟನೆ
- ಕರ್ನಾಟಕ ಬ್ಯಾಂಕ್ ನಲ್ಲಿ ಭರ್ಜರಿ ಉದ್ಯೋಗಾವಕಾಶ
- ಕಾಫಿತೋಟದಲ್ಲಿ ಕಾಡಾನೆ ದಾಂಧಲೆ; ಮರದ ಮೇಲೆ ನಿಂತು ವಿಡಿಯೋ ಮಾಡಿದ ವ್ಯಕ್ತಿ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply