RRW Scholarship:10th ಪಾಸ್ ಆದ ವಿದ್ಯಾರ್ಥಿಗೆ 35,000 ಸ್ಕಾಲರ್ಶಿಪ್

(RRW Scholarship) ಎಂಜಿನಿಯರಿಂಗ್ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೋಲ್ಸ್- ರಾಯ್ಸ್ ವಿಂಗ್ಸ್4ಹರ್ ಸ್ಕಾಲರ್ಶಿಪ್ ಫಾರ್ ವಿಮೆನ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಗಳಿಗೆ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ಪರಿಹಾರದ ಹಣ ಜಮಾ!; ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ


ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಕಾರ್ಯಕ್ರಮದ 1ನೇ / 2ನೇ / 3ನೇ ವರ್ಷದಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿಯರಿಂದ ರೋಲ್ಸ್-ರಾಯ್ಸ್ ಇಂಡಿಯಾ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಶೈಕ್ಷಣಿಕವಾಗಿ ಶ್ರೇಷ್ಟತೆಯನ್ನು ಸಾಧಿಸಿರುವ ಮತ್ತು ಆರ್ಥಿಕ ಅಗತ್ಯವನ್ನು ಹೊಂದಿರುವ ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.


ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್; ಇಂತಹವರ ರೇಷನ್ ಕಾರ್ಡ್ ರದ್ದು, ದಂಡದ ಜೊತೆ ಕ್ರಿಮಿನಲ್ ಕೇಸ್ ದಾಖಲು


ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;

  • ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಕಾರ್ಯಕ್ರಮದ 1ನೇ / 2ನೇ / 3ನೇ ವರ್ಷಕ್ಕೆ (ಏರೋಸ್ಪೇಸ್, ಮೆರೈನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ) ದಾಖಲಾಗಿರುವ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ.
  • ಅರ್ಜಿದಾರರು ತಮ್ಮ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 60%ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು ರೂ.4 ಲಕ್ಷವನ್ನು ಮೀರಬಾರದು.
  • ಪ್ಯಾನ್-ಇಂಡಿಯಾದ ವಿದ್ಯಾರ್ಥಿಗಳಿಗೆ ಲಭ್ಯವಿದೆ.
  • ಈ ಮೊದಲು 2023 ರಲ್ಲಿ ರೋಲ್ಸ್-ರಾಯ್ಸ್ ವಿಂಗ್ಸ್೪ಹರ್ ಸ್ಕಾಲರ್ಶಿಪ್ ಫಾರ್ ವಿಮೆನ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಅನ್ನು ಪಡೆದಿರುವಂತಹ ವಿದ್ಯಾರ್ಥಿನಿಯರು ಕೂಡಾ ಅರ್ಜಿಯನ್ನು ಸಲ್ಲಿಸಬಹುದು.
  • ದೈಹಿಕ ವಿಶೇಷ ಚೇತನರು, ಒಂಟಿ ಪೋಷಕರನ್ನು ಹೊಂದಿರುವವರು ಮತ್ತು ಅನಾಥರಂತಹ ವಿಶೇಷ ವರ್ಗಗಳಿಗೆ ಸೇರಿರುವ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: ಇನ್ಮುಂದೆ ಕೃಷಿಗೆ ನೀರಾವರಿ ಸಮಸ್ಯೆ ಇಲ್ಲ..!; ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು 15 ದಿನ ಬಾಕಿ!


ಎಷ್ಟು ಸ್ಕಾಲರ್ ಶಿಪ್ ಲಭ್ಯ:
35,000

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/UNSC3 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಕೃಷಿ ಭಾಗ್ಯ ಯೋಜನೆಯಲ್ಲಿ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಶೇ. 80 ರಿಂದ ಶೇ.90% ರಷ್ಟು ಸಹಾಯಧನ


(RRW Scholarship) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
05-09-2024

RRW Scholarship:10th ಪಾಸ್ ಆದ ವಿದ್ಯಾರ್ಥಿಗೆ 35,000 ಸ್ಕಾಲರ್ಶಿಪ್
RRW Scholarship:10th ಪಾಸ್ ಆದ ವಿದ್ಯಾರ್ಥಿಗೆ 35,000 ಸ್ಕಾಲರ್ಶಿಪ್

ಇದನ್ನೂ ಓದಿ: ಇಂಡಿಯನ್ ಬ್ಯಾಂಕ್ ನಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನ; 48,000 ಸಂಬಳ, ವಿದ್ಯಾರ್ಹತೆ ಇಲ್ಲಿದೆ ನೋಡಿ


KSB Scholarship and Mentorship Program 2024-25

The KSB Scholarship and Mentorship Program 2024-25, an initiative by KSB Ltd. through KSB Care Charitable Trust, aims to provide financial assistance and mentorship to underprivileged girls, enabling them to continue their  education. This program is designed to support female students in their first year of a diploma in engineering or any polytechnic course, residing in and around Pune, Nashik, Ahmednagar, Satara, or Coimbatore. Eligible students can receive financial aid worth INR 25,000 to support their academic endeavors, ensuring they have the resources and guidance needed to succeed. Additionally, KSB Care Charitable Trust employees will conduct one-to-one mentorship sessions on soft skills for selected scholars.

Eligibility:

* Girls in the first year of a diploma in engineering or any polytechnic course.
* Students studying or having domiciles in and around the following locations are eligible to apply for scholarships:

* Pune
* Nashik
* Ahmednagar
* Satara
* Coimbatore

* Students who have scored more than 60% marks in their previous classes are eligible to apply.
* Students’ family income from all sources should be less than INR 8 lakh per annum.
* Children of employees of KSB Limited and Buddy4Study are not eligible.

Note: Preference to be given to the children of plumbers.

Benefits
Scholarship of INR 25,000 and mentorship support

Documents
* Proof of identity (Aadhaar Card)
* Current year of admission proof (fee receipt/admission letter/institution identity card/bonafide certificate)
* Marksheet of previous class
* Family income proof (any one of the three)

1. Income proof issued by Gram Panchayat/Ward Counsellor/Sarpanch
2. Income proof issued by SDM/DM/DO/Tehsildar
3. Last three months salary slips/ITR

* Bank account details of scholar (or parent)
* Document proof of parents’ occupation (e Shram card)
* Photograph

website/short link:
http://www.b4s.in/nwmd/KSBMP1