(RATION CARD CANCELLED 25:) ಒಂದು ಸಣ್ಣ ತಪ್ಪು ಅಥವಾ ನಿರ್ಲಕ್ಷ್ಯವು ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಲು ಕಾರಣವಾಗಬಹುದು, ಇದರ ಪರಿಣಾಮವಾಗಿ ಅಗತ್ಯ ಸರ್ಕಾರಿ ಸವಲತ್ತುಗಳೂ ಬಂದ್ ಆಗಬಹುದು. ಪಡಿತರ ಚೀಟಿ ರದ್ದತಿಗೆ ಕಾರಣ ಯಾವುದು ಹಾಗಾದರೆ ಇಲ್ಲಿದೆ ನೋಡಿ.
ಇದನ್ನೂ ಓದಿ: 10th ಹಾಗೂ PUC ಪಾಸ್ ಆದವರಿಗೆ ಜಾಬ್ ಆಫರ್; ಆಕರ್ಷಕ ಸಂಬಳ
* ಇ-ಕೆವೈಸಿ ಪೂರ್ಣಗೊಳಿಸಲು ವಿಫಲತೆ
* ಆಧಾರ್ ಪಡಿತರ ಕಾರ್ಡ್ ಲಿಂಕ್
* ನಿಷ್ಕ್ರಿಯತೆ ಅಥವಾ ಬಳಕೆಯಿಲ್ಲದ ತಿಂಗಳುಗಳು
* ಅನರ್ಹತೆ ಅಥವಾ ತಪ್ಪಾದ ಮಾಹಿತಿ
ಅನರ್ಹರ ಪಡಿತರ ಕಾರ್ಡ್ ದಾರರು ಯಾರು:
ಹೆಚ್ಚಿನ ಆದಾಯದ ಕುಟುಂಬಗಳು
ಸರ್ಕಾರಿ ನೌಕರರು
ತೆರಿಗೆದಾರರು
ಇದನ್ನೂ ಓದಿ: 10th ಹಾಗೂ PUC ಪಾಸ್ ಆದವರಿಗೆ ಜಾಬ್ ಆಫರ್; ಆಕರ್ಷಕ ಸಂಬಳ
ಪಡಿತರ ಚೀಟಿ ರದ್ದಾದರೆ ಏನಾಗುತ್ತದೆ?
* ಉಚಿತ ಯೋಜನೆಗಳು ಸಿಗಲ್ಲ
* PMGKAY, ಆಯುಷ್ಮಾನ್ ಭಾರತ್, ವಸತಿ ಯೋಜನೆ, ಇತ್ಯಾದಿ ಯೋಜನೆಗಳಿಂದ ಅನರ್ಹತೆ
* ಕೆಲವು ಸಾರ್ವಜನಿಕ ಸೇವೆಗಳಿಗೆ ಗುರುತನ್ನು ಸಾಬೀತುಪಡಿಸುವಲ್ಲಿ ತೊಂದರೆಗಳು

ಇದನ್ನೂ ಓದಿ: 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆ; ಏನಿರಲಿದೆ? ಆಹಾರ ಕಿಟ್’ನಲ್ಲಿ
ಇತ್ತೀಚಿನ ಜನಪ್ರಿಯ ಸುದ್ದಿಗಳು (RATION CARD CANCELLED 25:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





