PPF: ಪೊಸ್ಟ್ ಆಫೀಸ್‌ನಲ್ಲಿ 500 ರೂ ಹೂಡಿಕೆ ಮಾಡಿ ಲಕ್ಷ ಪಡೆಯಿರಿ

PPF: ಕೇಂದ್ರ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು. ಇವುಗಳಲ್ಲಿ ಅಂಚೆ ಕಛೇರಿ ಯೋಜನೆಗಳು ಸೇರಿವೆ. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಜನರು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಇದರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್​ ಕೊಡ ಒಂದಾಗಿದೆ ಇದು ಒಂದು ದೀರ್ಘಕಾಲದ ಹೂಡಿಕೆಯ ಯೋಜನೆಯಾಗಿದ್ದು, ಹೆಚ್ಚಿನ ಆದಾಯವನ್ನು ಗಳಿಸಲು ಬಯಸುವ ವ್ಯಕ್ತಿ ಹಾಗೂ ಸ್ಥಿರವಾದ ಆದಾಯವನ್ನು ಹುಡುಕುತ್ತಿರುವ ವ್ಯಕ್ತಿಗಳಿಗಾಗಿ ಜನಪ್ರಿಯವಾಗಿದೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್‌ ಆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್‌ಶಿಪ್! ಈ ರೀತಿ ಮಾಡಿ ಅರ್ಜಿ ಸಲ್ಲಿಸಿ


ಯೋಜನೆಯ ಹೆಸರು:
ಪಬ್ಲಿಕ್ ಪ್ರಾವಿಡೆಂಟ್ ಫಂಡ್​.


ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ರಾಜೇಂದ್ರ ಕುಮಾರ್ ಕಟಾರಿಯಾ; ಏನದು ಸೂಚನೆ…? ಇಲ್ಲಿದೆ ನೋಡಿ


PPF ಯೋಜನೆಯ ಹೂಡಿಕೆಯ ಅವದಿ ಎಷ್ಷು ವರ್ಷ;
15 ವರ್ಷಗಳು.ಮತ್ತು ಐದು ವರ್ಷಗಳ ಕಾಲ ವಿಸ್ತರಿಸಲು ಅವಕಾಶವಿದೆ.


ಇದನ್ನೂ ಓದಿ: ಇ-ಖಾತೆ ಇಲ್ಲದ ಆಸ್ತಿ ಮಾಲೀಕರಿಗೆ ಖಾತೆ ಪಡೆಯಲು ಮತ್ತೊಮ್ಮೆ ಅವಕಾಶ!; ಇಲ್ಲಿದೆ ನೋಡಿ ಡಿಟೈಲ್ಸ್


PPF ​ನಲ್ಲಿ ಕನಿಷ್ಠ ಹೂಡಿಕೆ ಎಷ್ಟು?
ಒಂದು ವರ್ಷದಲ್ಲಿ 500 ರೂ ಆಗಿದೆ.

PPF ನಲ್ಲಿ ಗರಿಷ್ಠ ಹೂಡಿಕೆ ಎಷ್ಟು?
ಒಂದು ವರ್ಷದಲ್ಲಿ 1.5 ಲಕ್ಷ ರೂ ಆಗಿದೆ.


ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್‌ ಮಾಡಿ…


ಪಿಪಿಎಫ್ ಡೆಪಾಸಿಟ್ ಹೇಗೆ ಮಾಡಬಹುದು?
ಪಿಪಿಎಫ್ ಖಾತೆ ಒಂದು ರೀತಿಯಲ್ಲಿ ಏಕಮುಖಿ ಬ್ಯಾಂಕ್ ಖಾತೆ ಇದ್ದಂತೆ. ಆರ್​ಡಿ ಅಕೌಂಟ್ ರೀತಿಯಲ್ಲಿ ನೀವು ನಿಯಮಿತವಾಗಿ ಹಣ ಡೆಪಾಸಿಟ್ ಇಡಬಹುದು. ಆದರೆ, ತಿಂಗಳಲ್ಲಿ ಇಷ್ಟೇ ಹಣ ಇಡಬೇಕೆಂಬ ನಿಯಮ ಇರುವುದಿಲ್ಲ. ಒಂದು ವರ್ಷದಲ್ಲಿ ಹಲವು ಬಾರಿ ಡೆಪಾಸಿಟ್ ಮಾಡಬಹುದು. ಆದರೆ, ವರ್ಷದಲ್ಲಿ ಒಟ್ಟೂ ಠೇವಣಿ 1.5 ಲಕ್ಷ ರೂ ಮೀರಬಾರದು.


ಇದನ್ನೂ ಓದಿ:  ಕಾರ್ಮಿಕರಿಗೆ ಪ್ರತಿ ತಿಂಗಳು ಸಿಗಲಿದೆ 1000! ಈ ಕೆಲಸ ಮಾಡಿ ಸಾಕು


ಈ ಯೋಜನೆ ತೆರೆಯಲು ಬೇಕಾಗುವಾ ದಾಖಾಲೆಗಳೇನು?
‌* ಆಧಾರ್‌ ಕಾರ್ಡ್
* ಪಾನ್ ಕಾರ್ಡ್
* ವಸತಿ ವಿಳಾಸ
* ಮೊಬೈಲ್‌ ನಂಬರ್
* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.


ಇದನ್ನೂ ಓದಿ: ಈ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಸಿಗಲಿದೆ 50 ಲಕ್ಷ! ಯಾವ ಯೋಜನೆ?


ಯೋಜನೆಯ ಬಡ್ಡಿ ದರವು ಎಷ್ಷು?
ಪಿಪಿಎಫ್ ಯೋಜನೆಯ ಬಡ್ಡಿ ದರವು ಶೇಕಡಾ 7.1 ರಷ್ಷಿದೆ.


ಇದನ್ನೂ ಓದಿ:  8ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳ ಗಮನಕ್ಕೆ 40,000 ಸ್ಕಾಲರ್ಶಿಪ್ ನೇರ ಖಾತೆಗೆ


5 ವರ್ಷದಲ್ಲಿ ಗರಿಷ್ಠ ರಿಟರ್ನ್ ಎಷ್ಟು ಸಿಗುತ್ತದೆ?
ಒಂದು ವೇಳೆ ನೀವು ಪಿಪಿಎಫ್​ನಲ್ಲಿ ವರ್ಷಕ್ಕೆ 1.5ಲಕ್ಷ ರೂ ಹೂಡಿಕೆ ಮಾಡಿದರೆ, 15 ವರ್ಷದಲ್ಲಿ ಸ್ಕೀಮ್ ಮೆಚ್ಯೂರ್ ಆದಾಗ ನಿಮ್ಮಗೆ 40 ಲಕ್ಷ ರೂ ಸಿಗುತ್ತದೆ.


ಇದನ್ನೂ ಓದಿ:  ಮಹಿಳೆಯರು 1000 ಹೂಡಿಕೆ ಮಾಡಿ 32,000 ಪಡೆಯಬಹುದು ಹೇಗೆ ಗೊತ್ತಾ…? ಏನಿದು ಸ್ಕಿಮ್?


ಪಿಪಿಎಫ್ ಖಾತೆಯನ್ನು ಹೇಗೆ ತೆರೆಯುವುದು?
ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಪಿಪಿಎಫ್ ಖಾತೆ ತೆರೆಯಬಹುದು.

PPF: ಪೊಸ್ಟ್ ಆಫೀಸ್‌ನಲ್ಲಿ 500 ರೂ ಹೂಡಿಕೆ ಮಾಡಿ ಲಕ್ಷ ಪಡೆಯಿರಿ
PPF: ಪೊಸ್ಟ್ ಆಫೀಸ್‌ನಲ್ಲಿ 500 ರೂ ಹೂಡಿಕೆ ಮಾಡಿ ಲಕ್ಷ ಪಡೆಯಿರಿ

ಇದನ್ನೂ ಓದಿ: ರಾಜ್ಯದ ರೈತರಿಗೆ ಇಂಧನ ಸಚಿವರಿಂದ ಮುಖ್ಯ ಮಾಹಿತಿ; ಅಕ್ರಮ ಪಂಪ್ ಸೆಟ್ ಕುರಿತು ಮಹತ್ವದ ಘೋಷಣೆ!


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ