OS Scholarship:puc ಪಾಸ್ ಆದ ವಿದ್ಯಾರ್ಥಿಗಳಿಗೆ 30,000 ಸ್ಕಾಲರ್ಶಿಪ್

(OS Scholarship) ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಓಕ್ ನಾರ್ತ್ ಸ್ಟೆಮ್ ಸ್ಕಾಲರ್ಶಿಪ್ ನೀಡುತ್ತಿದ್ದು, ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಿ


ಓಕ್ ನಾರ್ತ್ ಸ್ಟೆಮ್ ಸ್ಕಾಲರ್ಶಿಪ್ ಅಂಡ್ ಮೇಂಟೊರ್ಶಿಪ್ ಪ್ರೋಗ್ರಾಂ, ಉತ್ತರಾಖಂಡ್, ಬಿಹಾರ್ ಮತ್ತು ಹರ್ಯಾಣಕ್ಕೆ ಸೇರಿರುವ ಮತ್ತು ಸರ್ಕಾರಿ ಕಾಲೇಜುಗಳು / ವಿಶ್ವವಿದ್ಯಾಲಯಗಳಲ್ಲಿ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ವಿಷಯಗಳಲ್ಲಿ ಪದವಿ ಅಧ್ಯಯನ ಮಾಡುತ್ತಿರುವಂತಹ, ಪ್ರತಿಭಾವಂತ ಮತ್ತು ಸೌಲಭ್ಯವಂಚಿತ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.


ಇದನ್ನೂ ಓದಿ; 10th, 12th ಪಾಸ್ ಆದವರಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್; ಈ ಷರತ್ತು ಕಡ್ಡಾಯ


ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
* ಉತ್ತರಾಖಂಡ್, ಬಿಹಾರ್ ಮತ್ತು ಹರ್ಯಾಣಕ್ಕೆ ಸೇರಿರುವ, 12ನೇ ತರಗತಿಯನ್ನು ಉತ್ತೀರ್ಣರಾದಂತಹ ಮತ್ತು ಪ್ರಸ್ತುತ ಸರ್ಕಾರಿ ಕಾಲೇಜುಗಳು / ವಿಶ್ವವಿದ್ಯಾಲಯಗಳಲ್ಲಿ ಸ್ಟೆಮ್-ಸಂಬAಧಿತ ವಿಷಯಗಳಲ್ಲಿ ಪದವಿ ಅಧ್ಯಯನ (ಯಾವುದೇ ವರ್ಷ) ಮಾಡುತ್ತಿರುವಂತಹ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ.
* ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಸೇರಿ ರೂ.3.5 ಲಕ್ಷಕ್ಕಿಂತ ಕಡಿಮೆ ಇರಬೇಕು.
* ಅಭ್ಯರ್ಥಿಯು ಗಳಿಸಿದ ಒಟ್ಟು ಅಂಕಗಳು 12ನೇ ತರಗತಿಯ (ಅಥವಾ ತತ್ಸಮಾನ) ಪರೀಕ್ಷೆಯಲ್ಲಿ 80% ಅಥವಾ ಅದಕ್ಕಿಂತ ಹೆಚ್ಚಿರಬೇಕು
* (ಒಬ್ಬಂಟಿ ಪೋಷಕರನ್ನು ಹೊಂದಿರುವ ಅಥವಾ ಅನಾಥ ಮಕ್ಕಳನ್ನು ಹೊರತುಪಡಿಸಿ) ಮತ್ತು ಹಿಂದಿನ ತರಗತಿ/ಸೆಮಿಸ್ಟರ್/ವರ್ಷದಲ್ಲಿ (ಅನ್ವಯಿಸುವಂತಿದ್ದರೆ) 65% ಇರಬೇಕು.


ಇದನ್ನೂ ಓದಿ; ಕೋಟಕ್ ಲೈಫ್ ಇನ್ಶೂರೆನ್ಸ್ ವತಿಯಿಂದ ವಿದ್ಯಾರ್ಥಿವೇತನ; ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 30,000 ಸ್ಕಾಲರ್ ಶಿಪ್;  ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ


(OS Scholarship) ಎಷ್ಟು ಸ್ಕಾಲರ್ ಶಿಪ್ ಲಭ್ಯ?;
30,000


ಇದನ್ನೂ ಓದಿ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್; ಈಗಲೇ ಅರ್ಜಿ ಸಲ್ಲಿಸಿ


ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/ONSS3 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; HSRP ನಂಬರ್ ಪ್ಲೇಟ್ ಅಳವಡಿಸಲು 6 ದಿನ ಮಾತ್ರ ಬಾಕಿ; ಇಂತಹ ವಾಹನಗಳಿಗೆ ದಂಡ ಫಿಕ್ಸ್!


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
18-10-2024

OS Scholarship:puc ಪಾಸ್ ಆದ ವಿದ್ಯಾರ್ಥಿಗಳಿಗೆ 30,000 ಸ್ಕಾಲರ್ಶಿಪ್
OS Scholarship:puc ಪಾಸ್ ಆದ ವಿದ್ಯಾರ್ಥಿಗಳಿಗೆ 30,000 ಸ್ಕಾಲರ್ಶಿಪ್

ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


OakNorth STEM Scholarship and Mentorship Programme

OakNorth STEM Scholarship and Mentorship Programme is an initiative of OakNorth to provide financial assistance to underprivileged girls seeking to graduate in STEM (Science, Technology, Engineering, Mathematics) subjects. Under this scholarship, female students from Haryana, Uttarakhand, and Bihar who have passed Class 12 and are pursuing graduation (any year) in STEM-related subjects at government colleges/universities will be provided with a scholarship of INR 30,000 to continue their education.

OakNorth is a leading fintech business focused on empowering the Missing Middle—high-growth businesses that are the largest contributors to economic and employment growth yet still struggle to access fast, flexible debt finance.

The scholarship programme is part of OakNorth’s Corporate Social Responsibility (CSR) initiatives and aims to bring about gender advancement in the field of STEM, particularly for female students from socio-economically underprivileged backgrounds. With this initiative, the organization strives to foster gender equity in technical fields.

Eligibility:
* Open to students who are domiciles of Haryana, Uttarakhand and Bihar.
* Only female candidates or those who identify as female are eligible.
* Applicants must be pursuing graduation (any year) in STEM (Science, Technology, Engineering, Mathematics) subjects at government universities/colleges.
* Aggregate marks secured by candidates in the Class 12 (or equivalent) examination must be 80% or above (with the exception of children with single parents or orphans) and 65% in the previous class/semester/year (if applicable).
* The applicant’s annual family income must be less than INR 3.5 lakh.
* Children of employees of Buddy4Study and Oaknorth are ineligible to apply.

NOTE:
* Students already receiving scholarships from other sources are not eligible.
* Applicants studying in private colleges are not eligible.

Documents:
* Resume of the applicant
* Copies of Class 10 marksheet, Class 12 marksheet, and previous semester marksheets (if applicable)
* Copy of Aadhaar Card
* Family Income Proof (e.g., a letter from the SDM, DM, Tehsildar, or equivalent authority/ proof of income Tax returns/ an Affidavit, etc.)
* Provisional Allotment/Admission Letter from University
* An Essay On “Why should you be given this scholarship?”
* A Letter of Recommendation (from College/University)

Benefits:
INR 30,000 (fixed amount)