Kotak Scholarship: SSLC & PUC ಮುಗಿಸಿದವರಿಗೆ 30,000 ಸ್ಕಾಲರ್ಶಿಪ್

(kotak scholarship) ಕೋಟಕ್ ಲೈಫ್ ಇನ್ಶೂರೆನ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ನಲ್ಲಿ ನೀವು SSLC ಹಾಗೂ PUCಯಲ್ಲಿ ಶೇಕಡ 65 ಅಂಕ ಗಳಿಸಿದ್ದವರಿಗೆ ಇದರ ಸೌಲಭ್ಯಗಳು ಸಿಗಲಿವೆ. ಅರ್ಜಿ ಸಲ್ಲಿಸುವುದು ಹೇಗೆ.. ಏನೆಲ್ಲಾ ಅರ್ಹತೆಗಳು ಬೇಕು ಎನ್ನುವುದನ್ನು ತಿಳಿಯೋಣ.

ಯಾವುದು ಈ ಸ್ಕಾಲರ್ಶಿಪ್? ಯಾರು Apply ಮಾಡಬಹುದು?

ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ
ತಮ್ಮ ಸ್ನಾತಕಪೂರ್ವ ವಿದ್ಯಾಭ್ಯಾಸವನ್ನು ಮುಂದುವರೆಸಲು ಆರ್ಥಿಕ
ಸಹಕಾರವನ್ನು ನೀಡಲು ಕೋಟಕ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿ.ನ
ಉಪಕ್ರಮವಾಗಿದೆ.

ಅರ್ಹತೆಗಳು

* ತಮಿಳುನಾಡು ಮತ್ತು ಮಹಾರಾಷ್ಟ್ರದ ನಿವಾಸಿಗಳಾದ ವಿದ್ಯಾರ್ಥಿಗಳಿಗೆ
ಲಭ್ಯವಿದೆ. (ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದರೂ ಸಹ)
* ವಿದ್ಯಾರ್ಥಿಗಳು ತಮಿಳುನಾಡು ಮತ್ತು ಮಹಾರಾಷ್ಟ್ರದ ಎಂಟು ನಿರ್ದಿಷ್ಟ
ಕಾಲೇಜುಗಳಲ್ಲಿ ಯಾವುದಾದರೂ ಒಂದರಲ್ಲಿ ಬಿ.ಕಾಂ. ಮೊದಲ ವರ್ಷದ
ಕಾರ್ಯಕ್ರಮಕ್ಕೆ ದಾಖಲಾಗಿರಬೇಕು.

Kotak Life Scholarship: SSLC & PUC ಮುಗಿಸಿದವರಿಗೆ 30,000 ಸ್ಕಾಲರ್ಶಿಪ್
Kotak Life Scholarship: SSLC & PUC ಮುಗಿಸಿದವರಿಗೆ 30,000 ಸ್ಕಾಲರ್ಶಿಪ್

ಕಾಲೇಜುಗಳ ಪಟ್ಟಿ:
* ಎ. ವೀರಯ್ಯ ಮೆಮೊರಿಯಲ್ ಶ್ರೀ ಪುಷ್ಪಂ ಕಾಲೇಜ್
(ತಾಂಜಾವೂರ್, ತಮಿಳುನಾಡು)
* ನಾಡರ್ ಮಹಾಜನ ಸಂಗಮ್ ಎಸ್. ವೆಲ್ಲೈಚಾಮಿ ನಾಡರ್
ಕಾಲೇಜ್ (ಮಧುರೈ, ತಮಿಳುನಾಡು)
* ಎಡಾಯತಂಗುಡಿ ಜಿ. ಎಸ್. ಪಿಳ್ಳೈ ಆರ್ಟ್ಸ್ ಅಂಡ್ ಸೈನ್ಸ್
ಕಾಲೇಜ್ (ನಾಗಪಟ್ಟಣಂ, ತಮಿಳುನಾಡು)
* ಜೈ ಹಿಂದ್ ಸಿಂಧು ಎಜುಕೇಶನ್ ಟ್ರಸ್ಟ್ಸ್ ಮಂಘನ್ಮಾಲ್
ಉಧರಂ ಕಾಲೇಜ್ ಆಫ್ ಕಾಮರ್ಸ್ (ಪುಣೆ, ಮಹಾರಾಷ್ಟ್ರ)
* ಗೋಖಲೆ ಎಜುಕೇಶನ್ ಸೊಸೈಟೀಸ್ ಬಿ. ವೈ. ಕೆ. (ಸಿನ್ನಾರ್)
ಕಾಲೇಜ್ ಆಫ್ ಕಾಮರ್ಸ್ (ನಾಶಿಕ್, ಮಹಾರಾಷ್ಟ್ರ)
* ಎಲ್‌ಆರ್‌ಡಿ ಅಂಡ್ ಎಸ್‌ಆರ್‌ಪಿ ಕಾಲೇಜ್ ಫಾರ್ ವಿಮೆನ್
(ನಾಗ್ಪುರ್, ಮಹಾರಾಹ್ಟ್ರ)
* ವ್ಯಾಸ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ (ಸೇಲಂ,
ತಮಿಳುನಾಡು)
* ಧರ್ಮಪುರಂ ಅಧೀನಂ ಆರ್ಟ್ಸ್ ಕಾಲೇಕ್ (ಮೈಲಾಡುತುರೈ,
ತಮಿಳುನಾಡು)


ಇದನ್ನೂ ಓದಿ: ಮದ್ಯ ದರದಲ್ಲಿ ಭಾರೀ ಇಳಿಕೆ!;ಯಾವ ಬ್ರ್ಯಾಂಡ್ ಗೆ ಎಷ್ಟು ಕಡಿಮೆ..? ಸಂಪೂರ್ಣ ಮಾಹಿತಿ


ಈ ನಿಯಮಗಳು ಅನ್ವಯ:
* ಅರ್ಜಿದಾರರು 10 ಮತ್ತು 12ನೇ ತರಗತಿಗಳಲ್ಲಿ 65% ಅಥವಾ ಹೆಚ್ಚಿನ
ಅಂಕಗಳನ್ನು ಪಡೆದಿರಬೇಕು.
* ಅರ್ಜಿದಾರರು 12ನೇ ತರಗತಿಯನ್ನು 2023-24ರ ವರ್ಷದಲ್ಲಿ
ಉತ್ತೀರ್ಣರಾಗಿರಬೇಕು
* ಅರ್ಜಿದಾರರ ವಾರ್ಷಿಕ ಕುಟುಂಬ ಆದಾಯವು ರೂ. 3,60,000 ಅಥವಾ
ಕಡಿಮೆ ಇರಬೇಕು.

ಎಷ್ಟು ಸ್ಕಾಲರ್ಶಿಪ್ ಸಿಗಲಿವೆ:
ವಾರ್ಷಿಕ ರೂ. 30,000ದ ವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last Date to Apply) 31-07-2024

ಆನ್‌ಲೈನಲ್ಲಿ ಅರ್ಜಿ ಹಾಕಿ: (Application mode)
Short Url: http://www.b4s.in/nwmd/KLISP2

Kotak Life Insurance Scholarship Program 2024-25

Description:

An initiative by Kotak Life Insurance Company Ltd. to provide
financial assistance to students from Tamil Nadu and
Maharashtra to help them pursue their undergraduate studies in
the commerce stream.

Eligibility:

  1. Open to students who are residents of Tamil Nadu and
    Maharashtra.
  2. Applicants must be enrolled in the first year of a B.Com.
    program at any of the eight specified colleges in Tamil
    Nadu and Maharashtra. The list of colleges is given
    below:
  • A. Veeriya Memorial Sri Pushpam College
    (Thanjavur, Tamil Nadu)
  •  Nadar Mahajana Sangam S. Vellaichamy Nadar
    College (Madurai, Tamil Nadu)
  •  Edayathangudy G.S. Pillay Arts and Science
    College (Nagapattinam, Tamil Nadu)
  •  Jai Hind Sindhu Education Trust's Manghanmal
    Udharam College of Commerce (Pune,
    Maharashtra)
  • Gokhale Education Society's B.Y.K. (Sinnar)
    College of Commerce (Nashik, Maharashtra)
  • LRD and SRP College for Women (Nagpur,
    Maharashtra)
  • Vysya Arts and Science College (Salem, Tamil
    Nadu)
  • Dharmapuram Adhinam Arts College
    (Mayiladuthurai, Tamil Nadu)
  1.  Applicants must have scored 65% marks or more in
    Classes 10 and 12.
  2. Applicants must have passed Class 12 in the year
    2023–24.
  3. The applicant’s annual family income must be INR
    3,60,000 or less.

Prizes & Rewards: Up to INR 30,000 per year
Last Date to Apply: 31-07-2024
Application mode: Online applications only

Short Url: www.b4s.in/nwmd/KLISP2