Kisan Vikas Patra scheme: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 2ಲಕ್ಷ…! ಹೇಗೆ ಗೊತ್ತಾ?

(Kisan Vikas Patra scheme:) ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಬೇಕೆಂಬ ಆಸೆ ಇದ್ದರೆ. ಮ್ಯೂಚುಯಲ್ ಫಂಡ್ ಮತ್ತು ಸ್ಟಾಕ್ ಮಾರ್ಕೆಟ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಭಯವಾಗುತ್ತಿದ್ದರೆ ನಿಮಗಾಗಿಯೇ ಕೇಂದ್ರ ಸರ್ಕಾರ ಹಣ ಸುರಕ್ಷಿತವಾಗಿ ಇಡಲು ಈ ಯೋಜನೆಯನ್ನು ಜಾರಿ ತಂದಿದೆ. ಹಾಗಾದರೆ ಯಾವುದು ಆ ಯೋಜನೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ನ್ನೂ ಓದಿ:  ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ


ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra scheme):
ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲಿ ಕೇವಲ 1000₹ ಪ್ರಾರಂಭಿಸಬಹುದು ಹಾಗೂ ಈ ಯೋಜನೆಗೆ ಗರಿಷ್ಠ ಮಿತಿಯು ಇಲ್ಲ. ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಜೊತೆಗೆ ವಾರ್ಷಿಕ 7.5% ಸ್ಥಿರ ಬಡ್ಡಿ ಇರುವುದು.

ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?:
* ಈ ಯೋಜನೆಯನ್ನು ಭಾರತೀಯ ನಾಗರಿಕರಾಗಿರಬೇಕು.
* 10 ವರ್ಷ ಪೂರ್ಣಗೊಂಡಿರಬೇಕು.
* ಮಕ್ಕಳ ಹೆಸರಿನಲ್ಲಿ ಪೋಷಕರು ಕೂಡ ಹುಡುಕಿಯನ್ನು ಮಾಡಬಹುದು.
* ಜಂಟಿ ಖಾತೆಯ ರೂಪದಲ್ಲಿಯೂ ಕೂಡ ಹೂಡಿಕೆ ಮಾಡಲು ಸಾಧ್ಯವಿದೆ.


ನ್ನೂ ಓದಿ:  ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ


ಈ ಯೋಜನೆಗೆ ಬೇಕಾಗುವಂತ ದಾಖಲೆಗಳು ಯಾವುದು?
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಮಕ್ಕಳ ಖಾತೆಗೆ ಪೋಷಕರ ಪಾನ್ ಕಾರ್ಡ್
* ವಿಳಾಸ ದೃಢೀಕರಣ ಪತ್ರ
* ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್

ಹೂಡಿಕೆ ಪ್ರಾರಂಭಿಸುವ ವಿಧಾನ ಹೇಗೆ?:
ಹೂಡಿಕೆದಾರರು ಮೊದಲು ಹತ್ತಿರದ ಪೋಸ್ಟ್ ಆಫೀಸ್ʼಗೆ ಭೇಟಿ ನೀಡಬೇಕು. ನಂತರ ಕೆ.ವಿ.ಪಿ ಫಾರ್ಮ್ ಪಡೆದುಕೊಳ್ಳಿ ಹಾಗೂ ಭರ್ತಿ ಮಾಡಿ. ಅಲ್ಲಿ ಕೇಳುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನಂತರ ಹೂಡಿಕೆ ಮಾಡಿದ ಪ್ರಮಾಣ ಪತ್ರವನ್ನು ತೆಗೆದುಕೊಳ್ಳಿ.


ನ್ನೂ ಓದಿ: 500 ಮೀಟರ್ ಒಳಗಿನ ಪಂಪ್ಸೆಟ್ ಗಳಿಗೆ ಇಲಾಖೆಯಿಂದಲೇ ಟ್ರಾನ್ಸ್ಫಾರ್ಮರ್!; ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ


ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲಿ ಹಲವಾರು ಜನರು ಖಾತೆಯನ್ನು ತೆರೆದಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಗ್ರಾಹಕರಿಗೆ ಯಾವುದೇ ರೀತಿಯ ಅನ್ಯಾಯ ಮೋಸ ಆಗುವುದಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಈ ಸ್ಕೀಮ್ ಅಗತ್ಯ. ಸುರಕ್ಷಿತ ಹೂಡಿಕೆಗಾಗಿ ಈ ಯೋಜನೆ ಆಯ್ಕೆ ಮಾಡಿಕೊಳ್ಳಿ. ಪೋಸ್ಟ್ ಆಫೀಸ್ʼಗೆ ಭೇಟಿ ನೀಡಿ ನಿಮ್ಮ ಯೋಜನೆ ಇವತ್ತಿನಿಂದಲೇ ಪ್ರಾರಂಭಿಸಿ.

ಈ ಯೋಜನೆಯ ಹೆಚ್ಚಿನ ವಿವರಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಆದ Kisan Vikas Patra scheme ಈ ವೆಬ್ ಸೈಟ್ ಗೆ ಭೇಟಿ ನೀಡಿ.

Kisan Vikas Patra scheme: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗತ್ತೆ 2ಲಕ್ಷ...!
Kisan Vikas Patra scheme: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗತ್ತೆ 2ಲಕ್ಷ…!

ಇತ್ತೀಚಿನ ಜನಪ್ರಿಯ ಸುದ್ದಿಗಳು (Kisan Vikas Patra scheme:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ