(KIOCL Recruitment 2024) ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; ರೈತರೇ ತಪ್ಪದೇ ಈ ಮಹತ್ವದ ಕೆಲಸವನ್ನು ಪೂರ್ಣಗೊಳಿಸಿ
ಹುದ್ದೆಯ ವಿವರ:
* ಭೂಭೌತಶಾಸ್ತ್ರಜ್ಞ
* ಭೂವಿಜ್ಞಾನಿ
* ಸಹಾಯಕ ಭೂವಿಜ್ಞಾನಿ
* ಗಣಿ ಸರ್ವೇಯರ್
* ಸಹಾಯಕ ಗಣಿ ಸರ್ವೇಯರ್
* ಜೂನಿಯರ್ ಮೈನ್ ಸರ್ವೇಯರ್
ಹುದ್ದೆಯ ಸಂಖ್ಯೆ:
* ಭೂಭೌತಶಾಸ್ತ್ರಜ್ಞ- 2
* ಭೂವಿಜ್ಞಾನಿ- 2
* ಸಹಾಯಕ ಭೂವಿಜ್ಞಾನಿ- 2
* ಗಣಿ ಸರ್ವೇಯರ್- 4
* ಸಹಾಯಕ ಗಣಿ ಸರ್ವೇಯರ್- 3
* ಜೂನಿಯರ್ ಮೈನ್ ಸರ್ವೇಯರ್-2
ಇದನ್ನೂ ಓದಿ; ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
(KIOCL Recruitment 2024) ಉದ್ಯೋಗದ ಸ್ಥಳ:
ಬಳ್ಳಾರಿ
ವಿದ್ಯಾರ್ಹತೆ:
* ಭೂಭೌತಶಾಸ್ತ್ರಜ್ಞ:
ಎಂ.ಎಸ್ಸಿ, ಎಂ.ಟೆಕ್
ಇದನ್ನೂ ಓದಿ; ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
* ಭೂವಿಜ್ಞಾನಿ, ಸಹಾಯಕ ಭೂವಿಜ್ಞಾನಿ:
ಭೂವೈಜ್ಞಾನಿಕ ವಿಜ್ಞಾನ/ಭೂವಿಜ್ಞಾನ/ಅನ್ವಯಿಕ ಭೂವಿಜ್ಞಾನ/ಭೂ-ಪರಿಶೋಧನೆ/ಖನಿಜ ಪರಿಶೋಧನೆಯಲ್ಲಿ ಸ್ನಾತಕೋತ್ತರ ಪದವಿ
* ಗಣಿ ಸರ್ವೇಯರ್:
ಡಿಪ್ಲೊಮಾ, ಸಿವಿಲ್/ಮೈನಿಂಗ್ ಎಂಜಿನಿಯರಿಂಗ್ ನಲ್ಲಿ ಬಿಇ/ಬಿ.ಟೆಕ್
* ಸಹಾಯಕ ಗಣಿ ಸರ್ವೇಯರ್, ಜೂನಿಯರ್ ಮೈನ್ ಸರ್ವೇಯರ್:
12 ನೇ ತರಗತಿ, ಡಿಪ್ಲೊಮಾ, ಡಿಗ್ರಿ, ಸಿವಿಲ್/ಮೈನಿಂಗ್ ಎಂಜಿನಿಯರಿಂಗ್ ನಲ್ಲಿ ಬಿಇ/ಬಿ.ಟೆಕ್
ಇದನ್ನೂ ಓದಿ; ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ವಯೋಮಿತಿ:
* ಭೂಭೌತಶಾಸ್ತ್ರಜ್ಞ- 40
* ಭೂವಿಜ್ಞಾನಿ- 40
* ಸಹಾಯಕ ಭೂವಿಜ್ಞಾನಿ- 35
* ಗಣಿ ಸರ್ವೇಯರ್- 40
* ಸಹಾಯಕ ಗಣಿ ಸರ್ವೇಯರ್- 40
* ಜೂನಿಯರ್ ಮೈನ್ ಸರ್ವೇಯರ್- 30
ವೇತನ:
* ಭೂಭೌತಶಾಸ್ತ್ರಜ್ಞ- 65,000
* ಭೂವಿಜ್ಞಾನಿ- 65,000
* ಸಹಾಯಕ ಭೂವಿಜ್ಞಾನಿ- 50,000
* ಗಣಿ ಸರ್ವೇಯರ್- 55,000-70,000
* ಸಹಾಯಕ ಗಣಿ ಸರ್ವೇಯರ್- 40,000- 55,000
* ಜೂನಿಯರ್ ಮೈನ್ ಸರ್ವೇಯರ್- 15,000-25,000
ಇದನ್ನೂ ಓದಿ; ಕೇವಲ ಆಧಾರ್ ಕಾರ್ಡ್ ಇದ್ರೆ ಸಾಕು ಬಡ್ಡಿಯಿಲ್ಲದೆ ಸಿಗುತ್ತೆ ಸಾಲ!; ಹೇಗೆ, ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
(KIOCL Recruitment 2024) ಆಯ್ಕೆ ಪ್ರಕ್ರಿಯೆ:
* ಲಿಖಿತ ಪರೀಕ್ಷೆ
* ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್
ಸಂಡೂರ್ ಪ್ರಾಜೆಕ್ಟ್ ಆಫೀಸ್
ಲಕ್ಷ್ಮಿಪುರ
ಸಂಡೂರ್- 583119
ಬಳ್ಳಾರಿ ಜಿಲ್ಲೆ
ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆ; 8ನೇ ಕಂತಿನ ಹಣ ಈ ದಿನ ಬಿಡುಗಡೆ..!
ಸಂದರ್ಶನ ನಡೆಯುವ ದಿನ:
* ಭೂಭೌತಶಾಸ್ತ್ರಜ್ಞ- ಏಪ್ರಿಲ್ 4, 2024
* ಭೂವಿಜ್ಞಾನಿ- ಏಪ್ರಿಲ್ 4, 2024
* ಸಹಾಯಕ ಭೂವಿಜ್ಞಾನಿ- ಏಪ್ರಿಲ್ 4, 2024
* ಗಣಿ ಸರ್ವೇಯರ್- ಏಪ್ರಿಲ್ 5, 2024
* ಸಹಾಯಕ ಗಣಿ ಸರ್ವೇಯರ್- ಏಪ್ರಿಲ್ 5, 2024
* ಜೂನಿಯರ್ ಮೈನ್ ಸರ್ವೇಯರ್- ಏಪ್ರಿಲ್ 5, 2024

ಇದನ್ನೂ ಓದಿ; ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಅಹ್ವಾನ







Leave a Reply