e-shram-; ಇಂತಹವರು ಪ್ರತಿ ತಿಂಗಳು ಪಡೆಯಬಹುದು 3,000!

(e-shram-;) ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಇ-ಶ್ರಮ್ ಯೋಜನೆ ಯೋಜನೆಯನ್ನು ಸ್ಥಾಪಿಸಿದೆ.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಇ-ಶ್ರಮ್ ಕಾರ್ಡ್ ಪಡೆಯುವ ಕಾರ್ಮಿಕರು 60 ವರ್ಷ ವಯಸ್ಸಿನ ನಂತರ ಪಿಂಚಣಿ, ಜೀವ ವಿಮೆ ಮತ್ತು ಅಂಗವೈಕಲ್ಯ ಸಂದರ್ಭದಲ್ಲಿ ಆರ್ಥಿಕ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು.


ಇದನ್ನೂ ಓದಿ; ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ


ಇ-ಶ್ರಮ್ ಕಾರ್ಡ್‌ನ ಪ್ರಯೋಜನಗಳು ಏನು?;
* 60 ವರ್ಷ ಪೂರೈಸಿದವರಿಗೆ ಮಾಸಿಕ 3,000 ಪಿಂಚಣಿ
* ಮರಣ ಪ್ರಯೋಜನ ವಿಮಾ ರಕ್ಷಣೆ ಮೊತ್ತ ರೂ. 2,00,000, ಭಾಗಶಃ ಅಂಗವೈಕಲ್ಯವಿದ್ದಲ್ಲಿ ರೂ. 1,00,000 ಆರ್ಥಿಕ ನೆರವು
* ಅಪಘಾತದಿಂದಾಗಿ ಫಲಾನುಭವಿಯು ಮರಣಹೊಂದಿದರೆ, ಸಂಗಾತಿಯು ಪೂರಕ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ
* ಇ-ಶ್ರಮ್ ಕಾರ್ಡ್ ಭಾರತದಾದ್ಯಂತ ಮಾನ್ಯವಾಗಿದೆ.


ಇದನ್ನೂ ಓದಿ; ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ


ಅಗತ್ಯವಿರುವ ದಾಖಲೆಗಳು:
* ಕೆಲಸಗಾರನ ಹೆಸರಿನಲ್ಲಿ ಬ್ಯಾಂಕ್ ಖಾತೆ
* ಮೊಬೈಲ್ ಸಂಖ್ಯೆ
* ಆಧಾರ್ ಕಾರ್ಡ್


ಇದನ್ನೂ ಓದಿ; ಆಸ್ತಿ ಮಾಲೀಕರಿಗೆ ಹೊಸ ಆದೇಶ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಅರ್ಹತೆ ಏನಿರಬೇಕು?;
* ಅಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿ ಅಥವಾ ಕೆಲಸಗಾರ
* ವಯಸ್ಸು 16 ರಿಂದ 59 ವರ್ಷಗಳು
* ಆದಾಯ ತೆರಿಗೆ ಪಾವತಿಸದಿರುವವರು.


ಇದನ್ನೂ ಓದಿ; ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್


ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಹೇಗೆ?;
ಇ-ಶ್ರಮ್ ಪೋರ್ಟಲ್ https://eshram.gov.in/ ವೆಬ್‌ ಸೈಟ್‌ ಗೆ ಭೇಟಿ ನೀಡಿ ಪಡೆಯಬಹುದಾಗಿದೆ.

e-shram-; ಇಂತಹವರು ಪ್ರತಿ ತಿಂಗಳು ಪಡೆಯಬಹುದು 3,000!
e-shram-; ಇಂತಹವರು ಪ್ರತಿ ತಿಂಗಳು ಪಡೆಯಬಹುದು 3,000!

ಇದನ್ನೂ ಓದಿ; ಇ-ಖಾತಾ ಕುರಿತು ಬಿಗ್‌ ಅಪ್ಡೇಟ್‌; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಇತ್ತೀಚಿನ ಜನಪ್ರಿಯ ಸುದ್ದಿಗಳು