Chilli powder: ಅಡುಗೆಗೆ ಬಳಸುವ ಮೆಣಸಿನ ಪುಡಿ ಅಸಲಿನ? ನಕಲಿನ?

Chilli powder: ಅಡುಗೆಗೆ ಬಳಸುವ ಸಾಮಾನ್ಯ ಬಳಸುವ ಮಸಾಲೆ ಪದಾರ್ಥಗಳಲ್ಲಿ ಮೆಣಸಿನ ಪುಡಿ ಕೂಡ ಒಂದು. ಮೆಣಸಿನ ಕಾಯಿ ಹಾಕಿದ್ರು ಖಾರ ಕಡಿಮೆ ಅಂತೇನಿಸಿದರೆ ಈ ಮೆಣಸಿನ ಪುಡಿಯನ್ನು ಬಳಸುತ್ತೇವೆ. ಕೆಂಪು ಮೆಣಸಿನ ಪುಡಿಯೂ ಸಾರಿಗೆ ಬಣ್ಣವನ್ನು ತಂದು ಕೊಡುತ್ತದೆ. ಈ ಮೆಣಸಿನ ಪುಡಿ ಹಾಕದೇ ಯಾವುದೇ ಸಾಂಬಾರ್, ರಸಂ ಮಾಡಲು ಆಗುವುದಿಲ್ಲ.ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯ ಬಣ್ಣವನ್ನು ಮಿಶ್ರಣ ಮಾಡಿರುತ್ತಾರೆ ಹಾಗೆ ಈ ಮೆಣಸಿನ ಪುಡಿಯಲ್ಲಿ ಕಲಬೆರಕೆಯನ್ನು ಕಾಣಬಹುದಾಗಿದೆ. ನೀವು ಮಾರುಕಟ್ಟೆಯಲ್ಲಿ ಖರೀದಿ ಮಾಡಿ ತಂದ ಮೆಣಸಿನ ಪುಡಿಯನ್ನು ಮನೆಯಲ್ಲೇ ಸುಲಭವಾಗಿ ಈ ಕೆಲವು ಪರೀಕ್ಷೆಗಳನ್ನು ಮಾಡುವ ಮೂಲಕ ಅಸಲಿಯೇ ನಕಲಿಯೇ ಎಂದು ಕಂಡು ಹಿಡಿಯಬಹುದು.


ಇದನ್ನೂ ಓದಿ: ಕಣ್ಣುಗಳು ಬಣ್ಣ ಬದಲಾಗಿದಿಯೇ? ಇದರ ಸೂಚನೆ ಏನು?


ಕಂಡು ಹಿಡಿಯುವ ವಿಧಾನ:
* ಮೊದಲು ಒಂದು ಲೋಟಕ್ಕೆ ನೀರಿಗೆ ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ಹಾಕಿ. ಈಗ ಮೆಣಸಿನ ಪುಡಿಯನ್ನು ಚಮಚದಿಂದ ಬೆರೆಸಬೇಡಿ .ಈ ಮೆಣಸಿನಕಾಯಿಗಳು ನೀರಿನಲ್ಲಿ ಸ್ವಯಂಚಾಲಿತವಾಗಿ ಗಾಜಿನ ತಳಕ್ಕೆ ಹೋಗಲು ಬಿಡಿ. ಈ ನೆನೆಸಿಟ್ಟ ಮೆಣಸಿನ ಪುಡಿಯನ್ನು ಅಂಗೈಯಲ್ಲಿ ತೆಗೆದುಕೊಂಡು ಹಗುರವಾಗಿ ಉಜ್ಜಿಕೊಳ್ಳಿ. ಜಿಡ್ದು ಜಿಡ್ದಾಗಿದ್ದರೆ ಇಟ್ಟಿಗೆ ಪುಡಿ ಸೇರಿಸಿರುವುದು ಖಚಿತವಾಗುತ್ತದೆ.


ಇದನ್ನೂ ಓದಿ: ಪೊಸ್ಟ್‌ ಆಫೀಸ್‌ ನಲ್ಲಿ 10,000 ಹೂಡಿಕೆ ಮಾಡಿ 20,000 ಪಡೆಯಿರಿ ಯಾವ ಯೋಜನೆ?


* ನೆನೆಸಿದ ಮೆಣಸಿನ ಪುಡಿಯನ್ನು ಮುಟ್ಟಿದಾಗ ತುಂಬಾನೇ ನುಣುಪು ಅಥವಾ ನಯವಾಗಿದ್ದರೆ ಅದರಲ್ಲಿ ಸೋಪಿನ ಪುಡಿ ಸೇರಿಸಲಾಗಿದ್ದು, ಕಲಬೆರಕೆಯಾಗಿದೆ.


ಇದನ್ನೂ ಓದಿ:  ಕಾಲೇಜುಗಳಿಗೆ ಸರ್ಕಾರದಿಂದ ಮಹತ್ವದ ಆದೇಶ! ಏನದು ಆದೇಶ? ಮಿಸ್‌ ಮಾಡ್ದೆ ಈ ಸುದ್ದಿ ಓದಿ


* ಶುದ್ಧ ಕೆಂಪು ಮೆಣಸಿನ ಪುಡಿಯನ್ನು ಗುರುತಿಸಲು, ಅದನ್ನು ನೀರಿನೊಂದಿಗೆ ಬೆರೆಸಲು ಪ್ರಯತ್ನಿಸಿ. ಅಸಲಿ ಕೆಂಪು ಮೆಣಸಿನಕಾಯಿ ನೀರಿನ ಮೇಲೆ ತೇಲುತ್ತದೆ. ನೀರಿನಲ್ಲಿ ಮುಳುಗಿದರೆ ನಕಲಿ ಕೆಂಪು ಮೆಣಸಿನ ಪುಡಿ ಎಂದರ್ಥ.


ಇದನ್ನೂ ಓದಿ: 518 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ ಅರ್ಜಿ ಸಲ್ಲಿಕೆ ಹೇಗೆ? ಸಂಬಳ ಎಷ್ಟು?


* ಕೆಂಪು ಮೆಣಸಿನ ಪುಡಿಗೆ ಪಿಷ್ಟವನ್ನು ಕಲಬೆರಕೆ ಮಡಿರುತ್ತಾರೆ. ಇದನ್ನು ಪತ್ತೆ ಹಚ್ಚಲು ಮೆಣಸಿನ ಪುಡಿ ಮೇಲೆ ಕೆಲವು ಹನಿ ಟಿಂಚರ್ ಅಯೋಡಿನ್ ಅಥವಾ ಅಯೋಡಿನ್ ದ್ರಾವಣವನ್ನು ಹಾಕಿ. ಈ ಅಯೋಡಿನ್ ಹನಿಗಳನ್ನು ಸೇರಿಸಿದ ನಂತರದಲ್ಲಿ ಮೆಣಸಿನ ಪುಡಿ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.

Chilli powder: ಅಡುಗೆಗೆ ಬಳಸುವ ಮೆಣಸಿನ ಪುಡಿ ಅಸಲಿನ? ನಕಲಿನ?
Chilli powder: ಅಡುಗೆಗೆ ಬಳಸುವ ಮೆಣಸಿನ ಪುಡಿ ಅಸಲಿನ? ನಕಲಿನ?

ಇದನ್ನೂ ಓದಿ: 6ನೇ ತರಗತಿ ಪಾಸ್‌ ಆದ ವಿದ್ಯಾರ್ಥಿಗಳ ಗಮನಕ್ಕೆ  ಈ ಸ್ಕಾಲರ್ಶಿಪ್‌ ಗೆ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ