(CBI 🙂 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ಹೆಸರು:
ಸ್ಪೆಷಲಿಸ್ಟ್ ಆಫೀಸರ್
ಹುದ್ದೆಗಳ ಸಂಖ್ಯೆ:
62
ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ
ಹುದ್ದೆಗಳ ವಿವರ:
- ಡಾಟಾ ಇಂಜಿನಿಯರ್/ ಅನಾಲಿಸ್ಟ್
- ಡಾಟಾ ಸೈಂಟಿಸ್ಟ್
- ಡಾಟಾ ಆರ್ಕಿಟೆಸ್ಟ್/ ಕ್ಲೌಡ್ ಆರ್ಕಿಟೆಕ್ಟ್ / ಡಿಸೈನರ್ / ಮೊಡೆಲರ್
- ಎಂಎಲ್ OPs ಇಂಜಿನಿಯರ್
- ಜೆನ್ ಎಐ ಎಕ್ಸ್‌ಪರ್ಟ್ (ಲಾರ್ಜ್ ಲಾಂಗ್ವೇಜ್ ಮೊಡೆಲ್)
- ಕ್ಯಾಂಪೈನ್ ಮ್ಯಾನೇಜರ್ (ಎಸ್‌ಇಎಂ ಅಂಡ್ ಎಸ್‌ಎಂಎಂ)
- ಎಸ್‌ಇಒ ಸ್ಪೆಷಲಿಸ್ಟ್
- ಗ್ರಾಫಿಕ್ ಡಿಸೈನರ್ ಮತ್ತು ವಿಡಿಯೋ ಎಡಿಟರ್
- ಕಂಟೆಂಟ್ ರೈಟರ್ (ಡಿಜಿಟಲ್ ಮಾರ್ಕೆಟಿಂಗ್)
- ಮಾರ್ಕೆಟ್ ಸ್ಪೆಷಲಿಸ್ಟ್
- ನಿಯೋ ಸಪೋರ್ಟ್- ನೇಮಕಾತಿ
- ಪ್ರೊಡಕ್ಷನ್ ಸಪೋರ್ಟ್/ ಟೆಕ್ನಿಕಲ್ ಸಪೋರ್ಟ್ ಇಂಜಿನಿಯರ್
- ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಸಪೋರ್ಟ್ ಇಂಜಿನಿಯರ್
- ಡೆವಲಪರ್ / ಡಾಟಾ ಸಪೋರ್ಟ್ ಇಂಜಿನಿಯರ್
ಹುದ್ದೆಯ ಸಂಖ್ಯೆ:
- ಡಾಟಾ ಇಂಜಿನಿಯರ್/ ಅನಾಲಿಸ್ಟ್: 03
- ಡಾಟಾ ಸೈಂಟಿಸ್ಟ್ : 02
- ಡಾಟಾ ಆರ್ಕಿಟೆಸ್ಟ್/ ಕ್ಲೌಡ್ ಆರ್ಕಿಟೆಕ್ಟ್ / ಡಿಸೈನರ್ / ಮೊಡೆಲರ್: 02
- ಎಂಎಲ್ OPs ಇಂಜಿನಿಯರ್: 02
- ಜೆನ್ ಎಐ ಎಕ್ಸ್‌ಪರ್ಟ್ (ಲಾರ್ಜ್ ಲಾಂಗ್ವೇಜ್ ಮೊಡೆಲ್): 02
- ಕ್ಯಾಂಪೈನ್ ಮ್ಯಾನೇಜರ್ (ಎಸ್‌ಇಎಂ ಅಂಡ್ ಎಸ್‌ಎಂಎಂ): 01
- ಎಸ್‌ಇಒ ಸ್ಪೆಷಲಿಸ್ಟ್: 01
- ಗ್ರಾಫಿಕ್ ಡಿಸೈನರ್ ಮತ್ತು ವಿಡಿಯೋ ಎಡಿಟರ್: 01
- ಕಂಟೆಂಟ್ ರೈಟರ್ (ಡಿಜಿಟಲ್ ಮಾರ್ಕೆಟಿಂಗ್) : 01
- ಮಾರ್ಕೆಟ್ ಸ್ಪೆಷಲಿಸ್ಟ್: 01
- ನಿಯೋ ಸಪೋರ್ಟ್- ನೇಮಕಾತಿ: 16
- ಪ್ರೊಡಕ್ಷನ್ ಸಪೋರ್ಟ್/ ಟೆಕ್ನಿಕಲ್ ಸಪೋರ್ಟ್ ಇಂಜಿನಿಯರ್: 10
- ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಸಪೋರ್ಟ್ ಇಂಜಿನಿಯರ್: 10
- ಡೆವಲಪರ್ / ಡಾಟಾ ಸಪೋರ್ಟ್ ಇಂಜಿನಿಯರ್ : 10
ಇದನ್ನೂ ಓದಿ: ಕೆನರಾ ಬ್ಯಾಂಕ್ ನಲ್ಲಿ ಜಾಬ್ ಆಫರ್ ವಿದ್ಯಾರ್ಹತೆ, ಸಂಬಳ ಕುರಿತು ಇಲ್ಲಿದೆ ಡಿಟೈಲ್ಸ್
(CBI) ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಬಿಇ, ಬಿ.ಟೆಕ್, ಎಂಸಿಎ/ ಇತರೆ ಡಿಗ್ರಿಗಳನ್ನು ಪಡೆದಿರಬೇಕು.
ವಯೋಮಿತಿ:
ಕನಿಷ್ಠ 22 ವರ್ಷ ಗರಿಷ್ಠ 38 ವರ್ಷ ವಯಸ್ಸು ಮೀರಿರಬಾರದು.
ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಅದರ ಪ್ರಕಾರ ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ 50,000ದ ವರೆಗೆ ಸ್ಕಾಲರ್ ಶಿಪ್; ಅರ್ಹರು ಯಾರು? ಇಲ್ಲಿದೆ ನೋಡಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
- ಆಧಾರ್ ಕಾರ್ಡ್
- ಡಿಗ್ರಿ ಸರ್ಟಿಫಿಕೇಟ್
- ಜನ್ಮ ದಿನಾಂಕ ದಾಖಲೆ
- ಇ-ಮೇಲ್ ವಿಳಾಸ
- ಮೊಬೈಲ್ ನಂಬರ್
- ಬೇಸಿಕ್ ವೈಯಕ್ತಿಕ ವಿವರಗಳು ಅಗತ್ಯವಾಗಿ ನೀಡಬೇಕಾಗುತ್ತದೆ.
ಇದನ್ನೂ ಓದಿ: 17,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಅರ್ಜಿ ಸಲ್ಲಿಕ್ಕೆ ಹೇಗೆ?
https://cb.tminetwork.com/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಪ್ಲಿಕೇಶನ್ ಶುಲ್ಕ ವಿವರ;
- ಸಾಮಾನ್ಯ ಅರ್ಹತೆಯವರಿಗೆ ರೂ.750.
- EWS / ಇತರೆ ಹಿಂದುಳಿದ ವರ್ಗದವರಿಗೆ ರೂ.750.
- ಎಸ್‌ಸಿ / ಎಸ್‌ಟಿ / ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ ಹೇಗೆ;
ಐಬಿಪಿಎಸ್ ಮಾದರಿಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಎಸ್‌ಒ ಪರೀಕ್ಷೆ ಇರುತ್ತದೆ. ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
27-12-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
12-01-2025
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
- ಇ-ಖಾತೆ ಕುರಿತು ಆಯುಕ್ತರಿಂದ ಖಡಕ್ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
- 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ರೇಷನ್ ಕಾರ್ಡ್ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
- ರಾಜ್ಯದಲ್ಲಿ DL, RC ಸ್ಮಾರ್ಟ್ ಕಾರ್ಡ್ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
- ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
- ರೇಷನ್ ಕಾರ್ಡ್ ಹೊಂದಿದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
- ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
- 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
- ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್ ಕಾರ್ಡ್ ವಿತರಣೆ!; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
- ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
- B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್ ಸಾಲ ಕೂಡ ಲಭ್ಯ
- ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ





