(Canara- Bank:) ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: 17,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಹುದ್ದೆಯ ಹೆಸರು:
* ಅಪ್ಲಿಕೇಶನ್ ಡೆವಲಪರ್
* ಕ್ಲೌಡ್ ಅಡ್ಮಿನಿಸ್ಟ್ರೇಟರ್
* ಕ್ಲೌಡ್ ಸೆಕ್ಯೂರಿಟಿ ಅನಾಲಿಸ್ಟ್
* ಡಾಟಾ ಅನಾಲಿಸ್ಟ್
* ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್
* ಡಾಟಾ ಇಂಜಿನಿಯರ್
* ಡಾಟಾ ಮೈನಿಂಗ್ ಎಕ್ಸ್‌ಪರ್ಟ್
* ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಷನ್ ಟೆಸ್ಟರ್
* ಇಟಿಎಲ್ (ಎಕ್ಸ್‌ಟ್ರ್ಯಾಕ್ಟ್ ಟ್ರಾನ್ಸ್‌ಫಾರ್ಮ್ ಅಂಡ್ ಲೀಡ್) ಸ್ಪೆಷಲಿಸ್ಟ್
* ಜಿಆರ್‌ಸಿ ಅನಾಲಿಸ್ಟ್-ಐಟಿ ಗವರ್ನೆನ್ಸ್, ಐಟಿ ರಿಸ್ಕ್ ಅಂಡ್ ಕಾಂಪ್ಲಿಯನ್ಸ್
* ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್
* ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್
* ನೆಟ್‌ವರ್ಕ್ ಸೆಕ್ಯೂರಿಟಿ ಅನಾಲಿಸ್ಟ್
* ಆಫೀಸ್ (ಐಟಿ) ಎಪಿಐ ಮ್ಯಾನೇಜ್ಮೆಂಟ್
* ಆಫೀಸ್ (ಐಟಿ) ಡಾಟಾಬೇಸ್ / ಪಿಎಲ್ ಎಸ್‌ಕ್ಯೂಎಲ್
* ಆಫೀಸ್ (ಐಟಿ) ಡಿಜಿಟಲ್ ಬ್ಯಾಂಕಿಂಗ್ ಅಂಡ್ ಎಮರ್ಜಿಂಗ್ ಪೇಮೆಂಟ್ಸ್
* ಪ್ಲಾಟ್‌ಫಾರ್ಮ್ ಅಡ್ಮಿನಿಸ್ಟ್ರೇಟರ್
* ಪ್ರೈವೇಟ್ ಕ್ಲೌಡ್ ಅಂಡ್ ವಿಎಂವೇರ್ ಅಡ್ಮಿನಿಸ್ಟ್ರೇಟರ್
* ಎಸ್‌ಒಸಿ (ಸೆಕ್ಯೂರಿಟಿ ಆಪರೇಷನ್ಸ್ ಸೆಂಟರ್) ಅನಾಲಿಸ್ಟ್
* ಸಲ್ಯೂಷನ್ ಆರ್ಕಿಟೆಕ್ಟ್
* ಸಿಸ್ಟಮ್ ಅಡ್ಮಿನಿಸ್ಟ್ರೇಟರ್
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ 50,000ದ ವರೆಗೆ ಸ್ಕಾಲರ್ ಶಿಪ್; ಅರ್ಹರು ಯಾರು? ಇಲ್ಲಿದೆ ನೋಡಿ
ಹುದ್ದೆಗಳ ಸಂಖ್ಯೆ:
* ಅಪ್ಲಿಕೇಶನ್ ಡೆವಲಪರ್: 7
* ಕ್ಲೌಡ್ ಅಡ್ಮಿನಿಸ್ಟ್ರೇಟರ್: 2
* ಕ್ಲೌಡ್ ಸೆಕ್ಯೂರಿಟಿ ಅನಾಲಿಸ್ಟ್: 2
* ಡಾಟಾ ಅನಾಲಿಸ್ಟ್: 1
* ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್: 9
* ಡಾಟಾ ಇಂಜಿನಿಯರ್: 2
* ಡಾಟಾ ಮೈನಿಂಗ್ ಎಕ್ಸ್‌ಪರ್ಟ್: 2
* ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಷನ್ ಟೆಸ್ಟರ್: 1
* ಇಟಿಎಲ್ (ಎಕ್ಸ್‌ಟ್ರ್ಯಾಕ್ಟ್ ಟ್ರಾನ್ಸ್‌ಫಾರ್ಮ್ ಅಂಡ್ ಲೀಡ್) ಸ್ಪೆಷಲಿಸ್ಟ್: 2
* ಜಿಆರ್‌ಸಿ ಅನಾಲಿಸ್ಟ್-ಐಟಿ ಗವರ್ನೆನ್ಸ್, ಐಟಿ ರಿಸ್ಕ್ ಅಂಡ್ ಕಾಂಪ್ಲಿಯನ್ಸ್: 1
* ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್: 2
* ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 6
* ನೆಟ್‌ವರ್ಕ್ ಸೆಕ್ಯೂರಿಟಿ ಅನಾಲಿಸ್ಟ್: 1
* ಆಫೀಸ್ (ಐಟಿ) ಎಪಿಐ ಮ್ಯಾನೇಜ್ಮೆಂಟ್: 3
* ಆಫೀಸ್ (ಐಟಿ) ಡಾಟಾಬೇಸ್ / ಪಿಎಲ್ ಎಸ್‌ಕ್ಯೂಎಲ್: 2
* ಆಫೀಸ್ (ಐಟಿ) ಡಿಜಿಟಲ್ ಬ್ಯಾಂಕಿಂಗ್ ಅಂಡ್ ಎಮರ್ಜಿಂಗ್ ಪೇಮೆಂಟ್ಸ್: 2
* ಪ್ಲಾಟ್‌ಫಾರ್ಮ್ ಅಡ್ಮಿನಿಸ್ಟ್ರೇಟರ್: 1
* ಪ್ರೈವೇಟ್ ಕ್ಲೌಡ್ ಅಂಡ್ ವಿಎಂವೇರ್ ಅಡ್ಮಿನಿಸ್ಟ್ರೇಟರ್: 1
* ಎಸ್‌ಒಸಿ (ಸೆಕ್ಯೂರಿಟಿ ಆಪರೇಷನ್ಸ್ ಸೆಂಟರ್) ಅನಾಲಿಸ್ಟ್: 2
* ಸಲ್ಯೂಷನ್ ಆರ್ಕಿಟೆಕ್ಟ್: 1
* ಸಿಸ್ಟಮ್ ಅಡ್ಮಿನಿಸ್ಟ್ರೇಟರ್: 8
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್!; ಶೀಘ್ರವೇ ಗೌರವಧನ ಹೆಚ್ಚಳ
(Canara- Bank:) ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್ / ತಾಂತ್ರಿಕ ಪದವಿ ಅನ್ನು ಕಂಪ್ಯೂಟರ್ ಸೈನ್ಸ್ /ಐಟಿ / ಇಲೆಕ್ಟ್ರಾನಿಕ್ಸ್ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ:
* ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
* ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಇರಲಿದೆ.
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್ʼನ ಅಧಿಕೃತ ವೆಬ್ ಸೈಟ್ ಗೆ https://ibpsonline.ibps.in/cbsoaug24/ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100
ನೇಮಕಾತಿ ವಿಧಾನ:
ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
06-01-2025
ಇದನ್ನೂ ಓದಿ: 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ!; ರಾಜ್ಯ ಸರ್ಕಾರದಿಂದ ಇಂತಹ ಸಿಬ್ಬಂದಿಗಳಿಗೆ ಸಿಹಿಸುದ್ದಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
24-01-2025

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
- ಇ-ಖಾತೆ ಕುರಿತು ಆಯುಕ್ತರಿಂದ ಖಡಕ್ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
- 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ರೇಷನ್ ಕಾರ್ಡ್ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
- ರಾಜ್ಯದಲ್ಲಿ DL, RC ಸ್ಮಾರ್ಟ್ ಕಾರ್ಡ್ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
- ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
- ರೇಷನ್ ಕಾರ್ಡ್ ಹೊಂದಿದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
- ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
- 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
- ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್ ಕಾರ್ಡ್ ವಿತರಣೆ!; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
- ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
- B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್ ಸಾಲ ಕೂಡ ಲಭ್ಯ
- ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ





