bob 25:‌ ಬ್ಯಾಂಕ್‌ ಆಫ್‌ ಬರೋಡದಲ್ಲಿ ಜಾಬ್‌ ಆಫರ್

(bob 25:) ಬ್ಯಾಂಕ್‌ ಆಫ್‌ ಬರೋಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಈ ರೂಲ್ಸ್‌ ಕಡ್ಡಾಯ; ರಾಜ್ಯ ಸರ್ಕಾರದಿಂದ ಆದೇಶ


ಹುದ್ದೆಯ ವಿವರ:
* ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್
* ಕರ್ನಾಟಕದಲ್ಲಿನ ಹುದ್ದೆಗಳ ಸಂಖ್ಯೆ

ಹುದ್ದೆಯ ಸಂಖ್ಯೆ:
* ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್: 63
* ಕರ್ನಾಟಕದಲ್ಲಿನ ಹುದ್ದೆಗಳ ಸಂಖ್ಯೆ: 10

ವಿದ್ಯಾರ್ಹತೆ:
* ಕನಿಷ್ಠ ಪದವಿ ಪಾಸಾಗಿರಬೇಕು ಅಥವಾ ದ್ವಿತೀಯ ಪಿಯುಸಿ ಜೊತೆಗೆ 6 ತಿಂಗಳ ಹಣಕಾಸು ಸೇವೆಗಳು, ಉತ್ಪನ್ನ ಮಾರಾಟದ ಕಾರ್ಯಾನುಭವವನ್ನು ಪಡೆದಿರಬೇಕು.
* ಸೇಲ್ಸ್‌ ಮತ್ತು ಮಾರ್ಕೆಟಿಂಗ್ ಕೌಶಲ ಇರಬೇಕು.
* ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜ್ಮೆಂಟ್ ಕೌಶಲ ಇರಬೇಕು.
* ಉತ್ತಮ ಸಂವಹನ ಕೌಶಲಗಳು ಇರಬೇಕು.


ಇದನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ;  ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ


ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
31-05-2025

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತರು ಇಮೇಲ್ ವಿಳಾಸ careers@bobcaps.in ಗೆ ‘Applications for the post of Business Development Manager (Off Roll)’ ಎಂದು ಟೈಪಿಸಿ ಅರ್ಜಿ ಸಲ್ಲಿಸುವುದು.

ಅರ್ಜಿಯು ಇತ್ತೀಚಿನ ಅಪ್‌ಡೇಟ್‌ ಆದ ಬಯೋಡಾಟಾ, ಕಾರ್ಯಾನುಭವದ ಮಾಹಿತಿ, ದಾಖಲೆ, ಶೈಕ್ಷಣಿಕ ಅರ್ಹತೆಗಳ ದಾಖಲೆಗಳ ಸ್ಕ್ಯಾನ್‌ ಕಾಪಿಯನ್ನು ಹೊಂದಿರಬೇಕು.


ಇದನ್ನೂ ಓದಿ: ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ!;  ಈ ರೀತಿ ಚೆಕ್‌ ಮಾಡಿ


ಇತರೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚನೆಗಾಗಿ ಬ್ಯಾಂಕ್ ಆಫ್‌ ಬರೋಡಾದ ಅಧಿಕೃತ ವೆಬ್‌ಸೈಟ್‌ ನ ಕರಿಯರ್ ವೆಬ್‌ಪೇಜ್‌ https://www.bobcaps.in/careers ಗೆ ಭೇಟಿ ನೀಡಿ, ಚೆಕ್‌ ಮಾಡಬಹುದು.

ವೇತನ:
ಆರಂಭಿಕ ವೇತನ : 6 ಲಕ್ಷ ರೂ. ವಾರ್ಷಿಕ.
ಕಾರ್ಯಾನುಭವಿಗಳಿಗೆ ವೇತನ: 16 ಲಕ್ಷ ರೂ ವಾರ್ಷಿಕ.
ಸರಾಸರಿ ವೇತನ: 10 ಲಕ್ಷ ರೂ ವಾರ್ಷಿಕ.

ವೇತನ ಮಾಹಿತಿಯನ್ನು ಗ್ಲಾಸ್‌ಡೋರ್‌ ಮತ್ತು ನೌಕರಿ.ಕಾಂ ನ ಮೂಲಗಳ ಪ್ರಕಾರ ತಿಳಿಸಲಾಗಿದೆ.

ಬ್ಯಾಂಕ್‌ ಆಫ್‌ ಬರೋಡಾದ ಅಪ್ರೆಂಟಿಸ್‌ ಹುದ್ದೆಗಳಿಗೆ ವೇತನ / ಸ್ಟೈಫಂಡ್ ಎಷ್ಟು?
ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ರೂ.15000 ವರೆಗೆ ನೀಡಲಾಗುತ್ತದೆ.
ಮೆಟ್ರೋ ಸಿಟಿಗಳು / ನಗರ ಪ್ರದೇಶಗಳಲ್ಲಿ ರೂ.15,000.
ಗ್ರಾಮೀಣ ಮತ್ತು ಹೋಬಳಿ ಮಟ್ಟದ ಶಾಖೆಗಳಿಗೆ ನೇಮಕ ಆಗುವ ಅಭ್ಯರ್ಥಿಗಳಿಗೆ ರೂ.12,000 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

bob 25:‌ ಬ್ಯಾಂಕ್‌ ಆಫ್‌ ಬರೋಡದಲ್ಲಿ ಜಾಬ್‌ ಆಫರ್
bob 25:‌ ಬ್ಯಾಂಕ್‌ ಆಫ್‌ ಬರೋಡದಲ್ಲಿ ಜಾಬ್‌ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು (bob 25:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?