Assistant Recruitment: 10th, 2puc ಪಾಸ್‌ ಆದವರಿಗೆ ಉದ್ಯೋಗವಕಾಶ

Assistant Recruitment: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ವತಿಯಿಂದ ‌10th, 12th, ಡಿಗ್ರಿ ಪಾಸಾದವರಿಗೆ ಜಾಬ್ ಆಫರ್‌ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ:
2,152 ಹುದ್ದೆಗಳ

ಹುದ್ದೆಯ ಹೆಸರು ಹಾಗೂ ವಿದ್ಯಾರ್ಹತೆ:
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್: ಪದವಿ ಪಾಸ್.
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್: ದ್ವಿತೀಯ ಪಿಯುಸಿ ಪಾಸ್.
* ಲೈವ್‌ಸ್ಟಾಕ್ ಫಾರ್ಮ್ ಆಪರೇಷನ್ಸ್‌ ಅಸಿಸ್ಟಂಟ್: ಎಸ್‌ಎಸ್‌ಎಲ್‌ಸಿ ಪಾಸ್


ಇದನ್ನೂ ಓದಿ: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಉದ್ಯೋಗವಕಾಶ 4000 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ


ಈ ಹುದ್ದೆಗಳಿಗೆ ಸಂಬಳ ಎಷ್ಟು?
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್: Rs.38,200.
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್: Rs.30,500.
* ಲೈವ್‌ಸ್ಟಾಕ್ ಫಾರ್ಮ್ ಆಪರೇಷನ್ಸ್‌ ಅಸಿಸ್ಟಂಟ್: Rs.20,000.

ಹುದ್ದೆವಾರು ವಯಸ್ಸಿನ ಅರ್ಹತೆಗಳು;
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್: 21-45 ವರ್ಷ.
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್: 21- 40 ವರ್ಷ.
* ಲೈವ್‌ಸ್ಟಾಕ್ ಫಾರ್ಮ್ ಆಪರೇಷನ್ಸ್‌ ಅಸಿಸ್ಟಂಟ್: 18-40 ವರ್ಷ.
* ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
* ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.


ಇದನ್ನೂ ಓದಿ: ಅಡುಗೆಗೆ ಬಳಸುವ ಮೆಣಸಿನ ಪುಡಿ ಅಸಲಿನ? ನಕಲಿನ? ಜಸ್ಟ್‌ ಹೀಗೆ ಪತ್ತೆ ಹಚ್ಚಿ..


ಹುದ್ದೆವಾರು ಮಾಸಿಕ ವೇತನ ವಿವರ;
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್: Rs.38,200.
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್: Rs.30,500.
* ಲೈವ್‌ಸ್ಟಾಕ್ ಫಾರ್ಮ್ ಆಪರೇಷನ್ಸ್‌ ಅಸಿಸ್ಟಂಟ್: Rs.20,000.

ಅಪ್ಲಿಕೇಶನ್‌ ಶುಲ್ಕ ಎಷ್ಟು?
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಆಫೀಸರ್: Rs.944.
* ಲೈವ್‌ಸ್ಟಾಕ್ ಫಾರ್ಮ್ ಇನ್ವೆಸ್ಟ್‌ಮೆಂಟ್ ಅಸಿಸ್ಟಂಟ್: Rs.826.
* ಲೈವ್‌ಸ್ಟಾಕ್ ಫಾರ್ಮ್ ಆಪರೇಷನ್ಸ್‌ ಅಸಿಸ್ಟಂಟ್ : Rs.708


ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ! ಈ ವಿಮೆ ಕಡ್ಡಾಯ..


ಅರ್ಜಿ ಸಲ್ಲಿಕ್ಕೆ ಹೇಗೆ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://pay.bharatiyapashupalan.com/onlinerequirment
ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಅನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Assistant Recruitment: 10th, 2puc ಪಾಸ್‌ ಆದವರಿಗೆ ಉದ್ಯೋಗವಕಾಶ
Assistant Recruitment: 10th, 2puc ಪಾಸ್‌ ಆದವರಿಗೆ ಉದ್ಯೋಗವಕಾಶ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
12-03-2025


ಇದನ್ನೂ ಓದಿ: ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 3 ಲಕ್ಷ ರೂ ಸಾಲ 50ರಷ್ಟು ಸಬ್ಸಿಡಿ.!


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ