Apply Passport: ಮನೆಯಲ್ಲಿಯೇ ಕುಳಿತು ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ: ಅರ್ಜಿ ಸಲ್ಲಿಸಲು ಸರ್ಕಾರದಿಂದ ಡೈರೆಕ್ಟ್ ಲಿಂಕ್ ಬಿಡುಗಡೆ
ಪಾಸ್ಪೋರ್ಟ್ ಎಂಬುದು ವಿದೇಶಕ್ಕೆ ಪ್ರಯಾಣ ಬೆಳೆಸಲು ಮಾತ್ರವಲ್ಲದೆ ನಮ್ಮ ದೇಶದಲ್ಲಿಯೇ ಐಡೆಂಟಿಟಿ ಪ್ರೂಫ್ ಗಾಗಿ ಬಹು ಉಪಕಾರಿಯಾಗಿದೆ. ಅದೇ ರೀತಿ ಪಾಸ್ಪೋರ್ಟ್ ಇಲ್ಲದೆ ನಾವು ವಿದೇಶಕ್ಕೆ ಪ್ರಯಾಣ ಬೆಳೆಸಲು ಸಾಧ್ಯವೇ ಇಲ್ಲ. ಈ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ನಾವು ಮೊದಲಿನ ತರಹ ಈಗ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ ಬದಲಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಕೇವಲ 10 ದಿನಗಳಲ್ಲಿ ನಿಮ್ಮ ಕೈ ಸೇರುವಂತೆ ಮಾಡಿಕೊಳ್ಳಬಹುದು.
ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ:
* ನಿಮ್ಮ ಆಧಾರ್ ಕಾರ್ಡ್
* SSLC ಅಂಕಪಟ್ಟಿ
ಕೇವಲ ಒಂದು ನಿಮಿಷದಲ್ಲಿ ನಿಮ್ಮ ಹಳದಿ ಹಲ್ಲು ಬೆಳ್ಳಗಾಗಿಸಿ
ಪಾಸ್ ಪೋರ್ಟ್ ಗೆ ಮೊಬೈಲ್ ನಲ್ಲಿ ಅರ್ಜಿ ಹೇಗೆ ಸಲ್ಲಿಸಬೇಕು?

ಕೇಂದ್ರ ಸರ್ಕಾರವು ಇದರ ಸಲುವಾಗಿ ಈಗ mPassport Seva ಎಂಬ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ಸಹಾಯದಿಂದ ನಿಮ್ಮ ಮೊಬೈಲ್ ನಲ್ಲಿ ನೀವು ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಈ ಜಾಲತಾಣದಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ.
Step 1: ನಿಮ್ಮ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ mPassport Seva ಎಂಬ ಆಪನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ.
mPassport Seva ಜಾಲತಾಣ : www.passportindia.gov.in
Step 2: ಡೌನ್ಲೋಡ್ ಮಾಡಿಕೊಂಡ ನಂತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಿ. ಆಗ ನಿಮಗೆ ಯೂಸರ್ ಐಡಿ ಬರುತ್ತದೆ ಆಗ ನೀವು ಪಾಸ್ವರ್ಡ್ ಕ್ರಿಯೇಟ್ ಮಾಡಿ, ನಂತರ ಲಾಗಿನ್ ಬಟನ್ ಮೇಲೆ ಒತ್ತಿ, ಲಾಗಿನ್ ಆಗಿರಿ.
Step 3: ಲಾಗಿನ್ ಆದ ಬಳಿಕ ಸರಿಯಾದ ಮಾಹಿತಿಯನ್ನು ಹಾಗೂ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಿ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು.
Step 1: Visit the mPassport Seva website for more information and resources.
Step 2: Register and Login on your mobile device.
Register: Fill in the required details to create a new user account. This will include personal information such as your name, email address, and mobile number.
User ID and Password: After registration, you will receive a user ID. Create a secure password for your account.
Step 3: Apply for the Passport
Personal Information: Once logged in, you will need to enter your personal information accurately.
Documents: Upload the necessary documents as required by the passport authorities. These typically include proof of identity, address proof, and photographs.
Form Submission: Complete the application form by providing all required details.
Payment: Pay the applicable passport fee through the app using the available payment options.




