(Western Scholarship) ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ 2024- 25 ನೇ ಸಾಲಿನ ವೆಸ್ಟರ್ನ್ ಡಿಜಿಟಲ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ; ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!
ಇದು ವೆಸ್ಟರ್ನ್ ಡಿಜಿಟಲ್ನ ಸಿಎಸ್ಆರ್ ಉಪಕ್ರಮವಾಗಿದ್ದು, ಭಾರತದಾದ್ಯಂತ ಸ್ಟೆಮ್ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ಪಿಡಬ್ಲ್ಯೂಡಿ ಮತ್ತು ಲಿಂಗಪರಿವರ್ತಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಮತ್ತು ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ; ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;10,000 ಸ್ಕಾಲರ್ ಶಿಪ್ ನೇರ ನಿಮ್ಮ ಬ್ಯಾಂಕ್ ಖಾತೆಗೆ
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* ಸ್ಟೆಮ್-ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಕಾರ್ಯಕ್ರಮಗಳನ್ನು ಅಧ್ಯಯನ ಮಾಡುತ್ತಿರುವ ಪಿಡಬ್ಲ್ಯೂಡಿ ಮತ್ತು ಲಿಂಗಪರಿವರ್ತಿತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು.
* ಅರ್ಜಿದಾರರು ತಮ್ಮ 12ನೇ ತರಗತಿ ಅಥವಾ ತಮ್ಮ ಹಿಂದಿನ ಸೆಮಿಸ್ಟರ್ ಅಥವಾ ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
* ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಲಭ್ಯವಿದೆ. ವೆಸ್ಟರ್ನ್ ಡಿಜಿಟಲ್ ಮತ್ತು ಬಡ್ಡಿ4ಸ್ಟಡಿಯ ಉದ್ಯೋಗಿಗಳ ಮಕ್ಕಳು ಅರ್ಹರಾಗಿರುವುದಿಲ್ಲ.
ಇದನ್ನೂ ಓದಿ; ಪೋಷಕರ ಗಮನಕ್ಕೆ; ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ!
ಎಷ್ಟು ಸ್ಕಾಲರ್ ಶಿಪ್ ಲಭ್ಯ?;
75,000ದವರೆಗಿನ ವಿದ್ಯಾರ್ಥಿವೇತನ
ಇದನ್ನೂ ಓದಿ; ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಸಾಲ ಸೌಲಭ್ಯ!; ಸಾಲಕ್ಕೆ ಯಾವುದೇ ಗ್ಯಾರಂಟಿಯ ಅಗತ್ಯವಿಲ್ಲ
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/WDSP1 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ; ಇನ್ಮುಂದೆ DL ಪಡೆಯುವುದು ಬಹಳ ಸುಲಭ; ಬರಲಿದೆ ಈ ಹೊಸ ನಿಯಮ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
27-11-2024

ಇದನ್ನೂ ಓದಿ; ಆಧಾರ್ ಕೇಂದ್ರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ
The Western Digital Scholarship Program 2024-25
The Western Digital Scholarship Program 2024-25, launched by Western Digital, aims to financially empower students from marginalized communities. This initiative offers a one-time scholarship of up to ₹75,000 to Persons with Disabilities (PWD) and transgender students pursuing graduation, postgraduation and PhD degrees in STEM-related fields. The comprehensive scholarship covers academic and living expenses, fostering a diverse STEM landscape and cultivating the next generation of leaders in Science, Technology, Engineering, and Mathematics.
About Western Digital
Western Digital thrives on the power and potential of diversity. As a global company, they believe that the best way to embrace the diversity of their customers and communities is to reflect it within their own organization. Known for being at the forefront of game-changing innovations, Western Digital’s journey spans from the invention of the first hard drive to recent advancements in 3D NAND technology. Their commitment to pushing the boundaries of technology ensures that they remain a constant companion to their customers, making the once impossible, possible.
Eligibility:
* Open to Persons with Disabilities (PWD) and transgender students pursuing graduation, postgraduation, and PhD programs in STEM-related fields.
* Applicants must have secured a minimum of 50% marks in class 12th or their previous semester or preceding class.
* Open to students across India.
* Children of employees of Western Digital and Buddy4Study are ineligible.
Benefits:
Up to ₹75,000 as a one-time scholarship
Note: The scholarship covers 100% of educational expenses, including:
* Academic expenses (Tuition Fee, Admission Fee, Exam Fee, Books, etc.)
* Living expenses (Hostel Fee, Mess Fee, Uniform, etc.)
* Devices (Laptop, Mobile, Equipment, etc.)
* Monthly allowance
Documents:
* Recent passport-sized photograph
* Institution current admission proof (Admission Letter/Institution ID Card)
* Previous class/semester’s mark sheet
* Payment receipts for educational expenses (tuition fees, hostel fees, books, etc.) along with the fee structure for the academic year
* Bonafide letter from the college stating the total fees/expenses incurred by the applicant in an academic year/annual cycle
* Class 12 mark sheet
* Proof of identity (PAN Card, Aadhaar Card, Driving License, etc.)
* Bank passbook
* Document proof for transgender and physical disability






