V-Tech Engineers: ತೀರ್ಥಹಳ್ಳಿಯ ವಿ-ಟೆಕ್ ಇಂಜಿನಿಯರ್ಸ್ ನಲ್ಲಿ ಭರ್ಜರಿ ಜಾಬ್‌ ಆಫರ್

(V-Tech Engineers:) ವಿ-ಟೆಕ್ ಇಂಜಿನಿಯರ್ಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ.


ನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ಹುದ್ದೆಯ ವಿವರ:
* ಸೀನಿಯರ್ ಅಕೌಂಟೆಂಟ್
* ಅಕೌಂಟೆಂಟ್‌ ಅಸಿಸ್ಟೆಂಟ್
* ಎಲೆಕ್ಟ್ರೀಷಿಯನ್
* ಪೇಂಟರ್
* ವೆಲ್ಡರ್
* ಫಿಟ್ಟರ್
* ಸಿ.ಎನ್.ಸಿ ಆಪರೇಟರ್
* ಪ್ರೊಡಕ್ಷನ್ ಸುಪರ್ವೈಸರ್

ಹುದ್ದೆಯ ಸಂಖ್ಯೆ:
* ಸೀನಿಯರ್ ಅಕೌಂಟೆಂಟ್- 1
* ಅಕೌಂಟೆಂಟ್‌ ಅಸಿಸ್ಟೆಂಟ್- 3
* ಎಲೆಕ್ಟ್ರೀಷಿಯನ್- 2
* ಪೇಂಟರ್- 1
* ವೆಲ್ಡರ್- 3
* ಫಿಟ್ಟರ್- 2
* ಸಿ.ಎನ್.ಸಿ ಆಪರೇಟರ್- 1
* ಪ್ರೊಡಕ್ಷನ್ ಸುಪರ್ವೈಸರ್- 2


ನ್ನೂ ಓದಿ: PUC ಪಾಸ್‌ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್‌ ಶಿಪ್; ನೇರ ನಿಮ್ಮ ಖಾತೆಗೆ ಜಮಾ!


(V-Tech Engineers:) ವಿದ್ಯಾರ್ಹತೆ:
1. ಸೀನಿಯರ್ ಅಕೌಂಟೆಂಟ್ ಹುದ್ದೆಗೆ ಬಿ.ಕಾಂ/ಎಂ.ಕಾಂ ಆಗಿರಬೇಕು. ಜೊತೆಗೆ ಸೆಲ್ಸ್ ಬಿಲ್ಲಿಂಗ್, ಜಿ ಎಸ್ ಟಿ & ಟ್ಯಾಕ್ಷೇಷನ್,ಟ್ಯಾಲಿ, ಇ-ವೇ ಬಿಲ್ಲಿಂಗ್, ಅಕೌಂಟ್ಸ್ ಪೇಯಬಲ್, ವೆಂಡ‌ರ್ ಮ್ಯಾನೇಜ್ಮೆಂಟ್ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ (ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ)

2. ಅಕೌಂಟೆಂಟ್‌ ಅಸಿಸ್ಟೆಂಟ್ ಹುದ್ದೆಗೆ ಬಿ.ಕಾಂ/ಎಂ.ಕಾಂ ಆಗಿರಬೇಕು. ಜೊತೆಗೆ ಸೆಲ್ಸ್ ಬಿಲ್ಲಿಂಗ್, ಜಿ ಎಸ್ ಟಿ ಅಂಡ್ ಟ್ಯಾಕ್ಟೇಷನ್, ಟ್ಯಾಲಿ, ಇ-ವೇ ಬಿಲ್ಲಿಂಗ್ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಕುಂಟವಳ್ಳಿ (ತೀರ್ಥಹಳ್ಳಿ), ಕುರುವಳ್ಳಿ (ತೀರ್ಥಹಳ್ಳಿ) ಹಾಗೂ ಕೆ. ಆರ್. ಪೇಟೆ (ಮಂಡ್ಯ).

3. ಎಲೆಕ್ಟ್ರೀಷಿಯನ್ ಹುದ್ದೆಗೆ ಐ ಟಿ ಐ ಆಗಿರಬೇಕು. ಜೊತೆಗೆ ಸಿಂಗಲ್ ಫೇಸ್ / 3 ಫೇಸ್ / ಪ್ಯಾನಲ್ ಬೋರ್ಡ್ ವೈರಿಂಗ್ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ (ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ)

4. ಪೇಂಟರ್ ಹುದ್ದೆಗೆ ಐ ಟಿ ಐ ಆಗಿರಬೇಕು. ಜೊತೆಗೆ ಪೌಡರ್ ಕೋಟಿಂಗ್, ವೆಹಿಕಲ್ ಪೇಂಟಿಂಗ್ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ
ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ)

5. ವೆಲ್ಡರ್ ಹುದ್ದೆಗೆ ಐ ಟಿ ಐ ಆಗಿರಬೇಕು. ಜೊತೆಗೆ CO2 ವೆಲ್ಡಿಂಗ್‌, ಅರ್ಚ್‌ ವೆಲ್ಡಿಂಗ್‌ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ (ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ)


ನ್ನೂ ಓದಿ: ಮದ್ಯದಂಗಡಿ ಮಾಲೀಕರಿಗೆ ಗುಡ್ ನ್ಯೂಸ್; ಏನದು?


6. ಫಿಟ್ಟರ್ ಹುದ್ದೆಗೆ ಐ ಟಿ ಐ ಆಗಿರಬೇಕು. ಜೊತೆಗೆ ಮಿಷನ್ ಅಸೆಂಬ್ಲಿ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ (ಮಾಚೇನಹಳ್ಳಿ

7. ಸಿಎನ್‌ಸಿ/ವಿಎಂಸಿ ಆಪರೇಟರ್ ಹುದ್ದೆಗೆ ಐಟಿಐ/ ಡಿಪ್ಲೊಮಾ ಆಗಿರಬೇಕು. ಜೊತೆಗೆ ಸಿಎನ್‌ಸಿ /ವಿಎಂಸಿ ಆಪರೇಟಿಂಗ್. ಮ್ಯಾನುವಲ್ ಲೇತ್ ಆಪರೇಟಿಂಗ್ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ (ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ)

8. ಪ್ರೊಡಕ್ಷನ್ ಸುಪರ್ವೈಸರ್ ಹುದ್ದೆಗೆ ಡಿಪ್ಲೊಮೊ / ಬಿ.ಇ (ಮೆಕ್ಯಾನಿಕಲ್) ಆಗಿರಬೇಕು. ಜೊತೆಗೆ ಪ್ರೊಡಕ್ಷನ್ ಪ್ರೋಸೆಸ್ ಅನುಭವ, ಕ್ವಾಲಿಟಿ ಕಂಟ್ರೋಲ್, ಇನ್ವೆಂಟರಿ ಮ್ಯಾನೇಜ್ಮೆಂಟ್, ಇಕ್ವಿಪ್ಟೆಂಟ್ ಮೇಂಟೇನನ್ಸ್ ಕೌಶಲ್ಯ ಇರಬೇಕು. ಉದ್ಯೋಗ ಸ್ಥಳ ಶಿವಮೊಗ್ಗ (ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ)

(V-Tech Engineers:) ಸೂಚನೆ: ಈ ಎಲ್ಲಾ ಹುದ್ದೆಗಳಿಗೆ ಕನಿಷ್ಠ 3-5 ವರ್ಷಗಳ ಅನುಭವ ಕಡ್ಡಾಯವಾಗಿದೆ.‌
V-Tech Engineers: ತೀರ್ಥಹಳ್ಳಿಯ ವಿ-ಟೆಕ್ ಇಂಜಿನಿಯರ್ಸ್ ನಲ್ಲಿ ಭರ್ಜರಿ ಜಾಬ್‌ ಆಫರ್
V-Tech Engineers: ತೀರ್ಥಹಳ್ಳಿಯ ವಿ-ಟೆಕ್ ಇಂಜಿನಿಯರ್ಸ್ ನಲ್ಲಿ ಭರ್ಜರಿ ಜಾಬ್‌ ಆಫರ್

ನ್ನೂ ಓದಿ: PUC ಅಲ್ಲಿ 60% ಅಂಕ ಪಡೆದ ವಿದ್ಯಾರ್ಥಿಗಳ ಗಮನಕ್ಕೆ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಸಂದರ್ಶನ ನಡೆಯುವ ದಿನಾಂಕ:
03.07.2025

ಸಂದರ್ಶನ ನಡೆಯುವ ಸಮಯ:
10AM TO 5PM

(V-Tech Engineers:) ಸಂದರ್ಶನ ನಡೆಯುವ ಸ್ಥಳ:
ಮಧುರಾ ಕಾಂಪ್ಲೆಕ್ಸ್, ಬಕ್ತಾಂಜೆನೇಯ ಸ್ವಾಮಿ ದೇವಸ್ಥಾನದ ಹತ್ತಿರ, ಕುಶಾವತಿ, ತೀರ್ಥಹಳ್ಳಿ (Tq), ಶಿವಮೊಗ್ಗ-577432

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8951422014 | hr@vtechengineer.com


ನ್ನೂ ಓದಿ: ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ